ETV Bharat / state

Karnataka News - Karnataka Today Live : ಕರ್ನಾಟಕ ವಾರ್ತೆ Tue Sep 17 2024 ಇತ್ತೀಚಿನ ಸುದ್ದಿ - KARNATAKA NEWS TODAY TUE SEP 17 2024

Etv Bharat
Etv Bharat (Etv Bharat)
author img

By Karnataka Live News Desk

Published : Sep 17, 2024, 9:39 AM IST

Updated : Sep 17, 2024, 10:54 PM IST

10:52 PM, 17 Sep 2024 (IST)

ಕಲ್ಯಾಣ ಕರ್ನಾಟಕಕ್ಕೆ ಬಂಪರ್; ಬೀದರ್​, ರಾಯಚೂರು ನಗರಪಾಲಿಕೆಗಳನ್ನಾಗಿ ಮಾಡಲು ಸಚಿವ ಸಂಪುಟ ಅಸ್ತು: 17,439 ಹುದ್ದಗಳ ಭರ್ತಿಗೆ ಕ್ರಮ - Bidar Raichur upgrade to MC

ಕಲ್ಯಾಣ ಕರ್ನಾಟಕದ ಭಾಗದ ಅಭಿವೃದ್ಧಿಗೆ 11770 ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳಿಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. | Read More

ETV Bharat Live Updates
ETV Bharat Live Updates - CABINET HAS DECIDED ESTABLISHED 2MC

09:45 PM, 17 Sep 2024 (IST)

ಶಿವಮೊಗ್ಗ: ಶಾಂತಿಯುತವಾಗಿ ಸಾಗುತ್ತಿರುವ ಹಿಂದೂ ಮಹಾಮಂಡಳ ಗಣಪನ ಮೆರವಣಿಗೆ - Shimogga ganesh procession

ಶಿವಮೊಗ್ಗದ ಹಿಂದೂ ಮಹಾಮಂಡಳ ಗಣಪನ ಮೆರವಣಿಗೆ ಅದ್ಧೂರಿಯಿಂದ ಸಾಗಿದೆ. ನಾಳೆ ಬೆಳಗಿನ ಜಾವ ಗಣೇಶ ನಿಮಜ್ಜನ ನಡೆಯುವ ಸಾಧ್ಯತೆ ಇದೆ. | Read More

ETV Bharat Live Updates
ETV Bharat Live Updates - GANESH PROCESSION IN SHIMOGGA

09:33 PM, 17 Sep 2024 (IST)

ತುಮಕೂರು ಬಳಿ ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ: ಮೂವರಿಗೆ ಗಂಭೀರ ಗಾಯ - road accident

ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ತುಮಕೂರಿನ ದೊಡ್ಡಮಾವತ್ತೂರು ಟೋಲ್ ಬಳಿ ನಡೆದಿದೆ. | Read More

ETV Bharat Live Updates
ETV Bharat Live Updates - TUMAKURU

09:07 PM, 17 Sep 2024 (IST)

ಐತಿಹಾಸಿಕ ಬೆಳಗಾವಿ ಗಣೇಶೋತ್ಸವ ಮೆರವಣಿಗೆಗೆ ಅದ್ಧೂರಿ ಚಾಲನೆ: ನಾಳೆವರೆಗೂ ವೈಭವದ ಮೆರವಣಿಗೆ - Belgaum Ganeshotsava procession

ಸಾರ್ವಜನಿಕ ಗಣೇಶ ಮೂರ್ತಿಗಳ ಮೆರವಣಿಗೆ ಆರಂಭವಾಗಿದ್ದು, ಜನರು ಪಟಾಕಿ, ಸಿಡಿಮದ್ದುಗಳನ್ನು ದೊಡ್ಡ ಪ್ರಮಾಣದಲ್ಲಿ ಸಿಡಿಸಿ ಸಂಭ್ರಮಿಸುತ್ತಿದ್ದು, ಮಕ್ಕಳು, ಯುವಕ–ಯುವತಿಯರು ಕುಣಿದು ಕುಪ್ಪಳಿಸುತ್ತಿದ್ದಾರೆ. ನಾಳೆ ಸಾಯಂಕಾಲದವರೆಗೂ ಮೆರವಣಿಗೆ ನಡೆಯಲಿದೆ. Grand drive for historic Belgaum Ganeshotsava procession | Read More

ETV Bharat Live Updates
ETV Bharat Live Updates - GRAND DRIVE HISTORIC GANESHOTSAVA

08:34 PM, 17 Sep 2024 (IST)

ಬಾಳೇಕುಂದ್ರಿ ರಸ್ತೆಯ ಪಾರ್ಸಿ ದೇವಾಲಯದ ಬಳಿ ಶೌಚಾಲಯ ನಿರ್ಮಾಣಕ್ಕೆ ಆಕ್ಷೇಪ: ಬಿಬಿಎಂಪಿಗೆ ನೋಟಿಸ್​ ಜಾರಿ - Objection toilet near Parsi temple

ಪಾರ್ಸಿ ಪ್ರಾರ್ಥನಾಲಯದ ಬಳಿ ನಿರ್ಮಿಸಿರುವ ಶೌಚಾಲಯಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅದನ್ನು ಉದ್ಘಾಟಿಸದಂತೆ ಬಿಬಿಎಂಪಿಗೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. | Read More

ETV Bharat Live Updates
ETV Bharat Live Updates - NOTICE ISSUED TO BBMP

08:18 PM, 17 Sep 2024 (IST)

ವಿವಿಧ ರೀತಿಯ ತೆರಿಗೆಗಳ ಪಾವತಿಗೆ ಡಿಮ್ಯಾಂಡ್​ ನೋಟಿಸ್​ ಜಾರಿ : ಹೈಕೋರ್ಟ್ ಮೆಟ್ಟಿಲೇರಿದ ದಿನೇಶ್​ ​ ಗುಂಡೂರಾವ್​ - Gundurao moved to the High Court

ನಕ್ಷೆ ಮಂಜೂರಾತಿ ನೀಡಲು ತೆರಿಗೆ, ಸೆಸ್‌ಗಳು ಹಾಗೂ 3.46 ಲಕ್ಷ ಕಾರ್ಮಿಕರ ಸೆಸ್ ಪಾವತಿಸುವಂತೆ ಆಗಸ್ಟ್​ 29ರಂದು ಡಿಮ್ಯಾಂಡ್ ನೋಟಿಸ್ ಜಾರಿಗೊಳಿಸಲಾಗಿದೆ. ಪಾಲಿಕೆ ಜಾರಿಗೊಳಿಸಿರುವ ಈ ಡಿಮ್ಯಾಂಡ್ ನೋಟಿಸ್ ರದ್ದುಪಡಿಸಬೇಕು ಎಂದು ಕೋರಿ ದಿನೇಶ್​ ಗುಂಡೂರಾವ್​​ ಹೈಕೋರ್ಟ್​ಗೆ ಮನವಿ ಮಾಡಿದ್ದಾರೆ. | Read More

ETV Bharat Live Updates
ETV Bharat Live Updates - ISSUE OF DEMAND NOTICE FOR PAYMENT

07:39 PM, 17 Sep 2024 (IST)

ಮೆಟ್ರೋ ಹಳಿಯಲ್ಲಿ ಆತ್ಮಹತ್ಯೆಗೆ ಯತ್ನ: ಮಹಿಳಾ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಬದುಕುಳಿದ ಯುವಕ - Bengaluru Metro

ಬೆಂಗಳೂರಲ್ಲಿ ಮೆಟ್ರೋ ಹಳಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಮಹಿಳಾ ಸಿಬ್ಬಂದಿ ರಕ್ಷಿಸಿದ್ದಾರೆ. | Read More

ETV Bharat Live Updates
ETV Bharat Live Updates - BENGALURU

07:16 PM, 17 Sep 2024 (IST)

ದೇವಾಲಯದಲ್ಲಿ ಪೂಜೆ ಮುಗಿಸಿ ಬರುವಾಗ ಭೀಕರ ಅಪಘಾತ: ಕಾರಲ್ಲಿದ್ದ ನಾಲ್ವರ ಸಾವು, ಓರ್ವನ ಸ್ಥಿತಿ ಗಂಭೀರ - Magadi Accident

ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಾಗಡಿ ತಾಲೂಕಿನಲ್ಲಿ ನಡೆದಿದೆ. | Read More

ETV Bharat Live Updates
ETV Bharat Live Updates - CAR ACCIDENT

06:43 PM, 17 Sep 2024 (IST)

ಈ ಭಾಗದ ಅಭಿವೃದ್ಧಿ ಸಂಕಲ್ಪ ಮತ್ತಷ್ಟು ಬಲವಾಗಿದೆ: ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಸಿಎಂ - Kalyan Karnataka Vimochan day

ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ ಅವರು ಈ ಭಾಗದ ಅಭಿವೃದ್ಧಿಯ ಸಂಕಲ್ಪ ಮತ್ತಷ್ಟು ಬಲವಾಗಿದೆ ಎಂದು ತಿಳಿಸಿದರು. | Read More

ETV Bharat Live Updates
ETV Bharat Live Updates - CM SIDDARAMAIAH

06:24 PM, 17 Sep 2024 (IST)

ಹುಬ್ಬಳ್ಳಿಯಲ್ಲಿಂದು ಗಣೇಶ ಮೂರ್ತಿ ನಿಮಜ್ಜನ; ನಗರದಲ್ಲಿ ಹೈ ಅಲರ್ಟ್, ಪೊಲೀಸರ ಹದ್ದಿನ ಕಣ್ಣು - Ganesha Immersion

ಹುಬ್ಬಳ್ಳಿಯಲ್ಲಿಂದು 11 ನೇ ದಿನದ ಗಣೇಶನ ಮೂರ್ತಿ ನಿಮಜ್ಜನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಭಾರಿ ಬಗಿ ಭದ್ರತೆ ಕೈಗೊಳ್ಳಲಾಗಿದೆ. ಈ ಕುರಿತು ಅವಳಿ ನಗರ ಪೊಲೀಸ್​ ಕಮಿಷನರ್​ ಎನ್​ ಶಶಿಕುಮಾರ್ ಮಾಹಿತಿ ನೀಡಿದರು. | Read More

ETV Bharat Live Updates
ETV Bharat Live Updates - GANESHA IMMERSION

05:20 PM, 17 Sep 2024 (IST)

ಗುಂಡ್ಲುಪೇಟೆಯಲ್ಲಿ ಭೀಕರ ಅಪಘಾತ: ಕೇರಳ ಮೂಲದ ಮೂವರ ದುರ್ಮರಣ - Bike Lorry Accident

ಟಿಪ್ಪರ್ ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಕೇರಳ ಮೂಲದ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಗುಂಡ್ಲುಪೇಟೆ ಹೊರವಲಯದಲ್ಲಿ ನಡೆದಿದೆ. | Read More

ETV Bharat Live Updates
ETV Bharat Live Updates - CHAMARAJANAGAR

05:20 PM, 17 Sep 2024 (IST)

ಜೀವ ಬೆದರಿಕೆ, ಜಾತಿ ನಿಂದನೆ ಪ್ರಕರಣ: ಶಾಸಕ ಮುನಿರತ್ನಗೆ 14 ದಿನ ನ್ಯಾಯಾಂಗ ಬಂಧನ - munirathna sent to judicial custody

ಗುತ್ತಿಗೆದಾರರೊಬ್ಬರಿಗೆ ಜೀವ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಬಂಧಿತರಾಗಿರುವ ಬಿಜೆಪಿ ಶಾಸಕ ಮುನಿರತ್ನ ಅವರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ. | Read More

ETV Bharat Live Updates
ETV Bharat Live Updates - CASTE ABUSE LIFE THREATENING CASE

04:22 PM, 17 Sep 2024 (IST)

ಸಿದ್ದರಾಮಯ್ಯ ಭ್ರಷ್ಟರ ಧ್ವನಿಯಾಗಿದ್ದಾರೆ: ಎಂಎಲ್​ಸಿ ಹೆಚ್. ವಿಶ್ವನಾಥ್ - H Vishwanath

ಸಿಎಂ ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಶೋಷಿತರ ಧ್ವನಿ ಆಗಿದ್ದರು. ಎರಡನೇ ಅವಧಿಯಲ್ಲಿ ಅವರು ಭ್ರಷ್ಟರ ಧ್ವನಿ ಆಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಟೀಕಿಸಿದರು. | Read More

04:19 PM, 17 Sep 2024 (IST)

ಬಿದಿರಿನ ರಥದಲ್ಲಿ ಏಕದಂತ; ರಾಣೆಬೆನ್ನೂರಲ್ಲಿ ಭಕ್ತರ ಕಣ್ಮನ ಸೆಳೆಯುತ್ತಿರುವ ಗಣೇಶ - Bamboo chariot

ಪರಿಸರ ಸ್ನೇಹಿಯಾಗಿರುವ ಕಾಡಿನ ಹುಲ್ಲು ಜಾತಿಗೆ ಸೇರುವ ಬಿದಿರು ಗಜಪಡೆಗೆ ಇಷ್ಟದ ಆಹಾರವೂ ಹೌದು. ಪ್ರಾಚೀನ ಕಾಲದಿಂದಲೂ ಈ ಬಿದಿರಿನಲ್ಲೇ ನಿತ್ಯೋಪಯೋಗಿ ವಸ್ತುಗಳನ್ನು ತಯಾರಿಸಲಾಗುತ್ತಿತ್ತು. ಅಂತೆಯೇ ಈಗ ರಾಣೆಬೆನ್ನೂರಲ್ಲಿ ರಥವೊಂದು ಬಿದಿರಿನಲ್ಲೇ ಅರಳಿದ್ದು, ಅದರಲ್ಲಿ ಏಕದಂತನ ಇಟ್ಟು ಸಂಭ್ರಮಿಸಲಾಗುತ್ತಿದೆ. | Read More

ETV Bharat Live Updates
ETV Bharat Live Updates - LORD GANESHA IN BAMBOO CHARIOT

04:17 PM, 17 Sep 2024 (IST)

ಬೆಳಗಾವಿಯಲ್ಲಿ ಗಣೇಶ ನಿಮಜ್ಜನಕ್ಕೆ 8 ಕಡೆ ವ್ಯವಸ್ಥೆ: ಬೀಳ್ಕೊಡಲು ಅದ್ಧೂರಿ ತಯಾರಿ, ಬಿಗಿ ಭದ್ರತೆ - Belagavi Ganesh Procession

ಬೆಳಗಾವಿಯಲ್ಲಿ ಗಣೇಶ ನಿಮಜ್ಜನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ನಗರದಲ್ಲಿ 8 ಕಡೆ ನಿಮಜ್ಜನಕ್ಕೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ನಗರದಾದ್ಯಂತ ಖಾಕಿ ಕಟ್ಟೆಚ್ಚರ ವಹಿಸಿದೆ. | Read More

ETV Bharat Live Updates
ETV Bharat Live Updates - BELAGAVI

04:13 PM, 17 Sep 2024 (IST)

ಪ್ಯಾಲೆಸ್ತೇನ್ ದೇಶದ ಮೇಲೆ ಪ್ರೇಮವಿದ್ದರೆ ಫ್ರೀ ಫ್ಲೈಟ್ ಟಿಕೆಟ್ ಕೊಡಿಸುತ್ತೇವೆ, ಅಲ್ಲಿಗೆ ಹೋಗಿ: ಸಿ.ಟಿ. ರವಿ - C T Ravi

ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ಯಾಲೆಸ್ತೇನ್ ಧ್ವಜ ಹಿಡಿದು ಓಡಾಡ್ತಿದ್ದಾರೆ. ಇದು ರಾಜ್ಯ ಸರ್ಕಾರದ ಕಾನೂನು ಸುವ್ಯವಸ್ಥೆ ವೈಫಲ್ಯ ಎಂದು ಎಂಎಲ್​ಸಿ ಸಿ.ಟಿ. ರವಿ ಟೀಕಿಸಿದ್ದಾರೆ. | Read More

ETV Bharat Live Updates
ETV Bharat Live Updates - PALESTINE FLAG

04:10 PM, 17 Sep 2024 (IST)

ನಾಗಮಂಗಲ ಘಟನೆಗೆ ಕೇರಳ ನಂಟಿರುವ ಬಗ್ಗೆ ತನಿಖೆಯಾಗಬೇಕು: ಆರ್.ಅಶೋಕ್, ಶೋಭಾ ಕರಂದ್ಲಾಜೆ ಆಗ್ರಹ - Nagamangala Stone Felting

ನಾಗಮಂಗಲ ಕಲ್ಲು ತೂರಾಟ ಘಟನೆಗೂ ಕೇರಳ ನಂಟಿದ್ದು, ಈ ಬಗ್ಗೆ ತನಿಖೆಯಾಗಲಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ. | Read More

ETV Bharat Live Updates
ETV Bharat Live Updates - BENGALURU

03:20 PM, 17 Sep 2024 (IST)

ಶಿವಮೊಗ್ಗ ಹಿಂದೂ ಮಹಾಸಭಾ ಗಣಪನ ನಿಮಜ್ಜನ ಮೆರವಣಿಗೆ: ಗಣೇಶನಿಗೆ ಸಿದ್ಧವಾದ ನೋಟಿನ ಹಾರ - Hindu Mahasabha Ganesh

ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ನಿಮಜ್ಜನಪೂರ್ವ ಮೆರವಣಿಗೆ ಆರಂಭವಾಗಿದೆ. ಮೆರವಣಿಗೆ ಮಾರ್ಗದಲ್ಲಿ ಅಲಂಕೃತ ಗಣೇಶನಿಗೆ ಹೂವಿನ ಹಾರದ ಜೊತೆಗೆ ನೋಟಿನ ಹಾರಗಳನ್ನು ಭಕ್ತರು ಅರ್ಪಿಸುತ್ತಿದ್ದಾರೆ. | Read More

ETV Bharat Live Updates
ETV Bharat Live Updates - SHIVAMOGGA

03:17 PM, 17 Sep 2024 (IST)

ಶಿವಮೊಗ್ಗ: ಭೂ ಸ್ವಾಧೀನದ ಪರಿಹಾರ ಹಣ ನೀಡದ ಜಿಲ್ಲಾಧಿಕಾರಿ ಕಚೇರಿ ಜಪ್ತಿಗೆ ಕೋರ್ಟ್ ಆದೇಶ - DC OFFICE SEIZE

ಭೂ ಸ್ವಾಧೀನದ ಪರಿಹಾರ ಹಣ ನೀಡಲು ವಿಳಂಬವಾದ ಹಿನ್ನೆಲೆ ಜಿಲ್ಲಾಧಿಕಾರಿ ಕಚೇರಿಯನ್ನು ಜಪ್ತಿ ಮಾಡುವಂತೆ ಶಿವಮೊಗ್ಗ ಜಿಲ್ಲಾ ಕೋರ್ಟ್ ಆದೇಶ ಹೊರಡಿಸಿದೆ. | Read More

ETV Bharat Live Updates
ETV Bharat Live Updates - DC OFFICE SEIZE

02:28 PM, 17 Sep 2024 (IST)

ಕೆಲಸ ಮಾಡುತ್ತಿದ್ದ ಕಂಪನಿಯಿಂದಲೇ ₹22 ಲಕ್ಷ ಮೌಲ್ಯದ ಲ್ಯಾಪ್‌ಟಾಪ್‌ ಕಳವು: ಮಾಜಿ ಉದ್ಯೋಗಿ ಸೆರೆ - Laptop Theft Case

ಟೊಮ್ಯಾಟೊ ಬೆಳೆಗೆ ಉತ್ತಮ ಬೆಲೆ ಸಿಗದೆ ನಷ್ಟ ಅನುಭವಿಸಿದ್ದ ಆರೋಪಿ, ಸಾಲ ತೀರಿಸಲು ತಾನು ಕೆಲಸ ಮಾಡುತ್ತಿದ್ದ ಕಂಪೆನಿಯಿಂದಲೇ 50 ಲ್ಯಾಪ್​ಟಾಪ್​ಗಳನ್ನು ಕದ್ದು, ಈಗ ಪೊಲೀಸರ ಅತಿಥಿಯಾಗಿದ್ದಾನೆ. | Read More

ETV Bharat Live Updates
ETV Bharat Live Updates - BENGALURU

02:03 PM, 17 Sep 2024 (IST)

ಮುನಿರತ್ನ ಪ್ರಕರಣದ ಬಗ್ಗೆ ಸಮುದಾಯದ ನಾಯಕರು, ಸ್ವಾಮೀಜಿಗಳು ಮಾತಾಡಬೇಕು: ಡಿಸಿಎಂ ಡಿಕೆಶಿ - Muniratna Case

ಶಾಸಕ ಮುನಿರತ್ನ ಅವರು ಸಮುದಾಯಗಳ ಬಗ್ಗೆ ಮಾತನಾಡಿರುವ ಕುರಿತು ಬಿಜೆಪಿ ಪಕ್ಷದ ನಾಯಕರು ಪ್ರತಿಕ್ರಿಯೆ ನೀಡಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. | Read More

ETV Bharat Live Updates
ETV Bharat Live Updates - VOKKALIGA SWAMIJI

01:41 PM, 17 Sep 2024 (IST)

ಕಲ್ಯಾಣ ಕರ್ನಾಟಕ ಉತ್ಸವ: ರಾಷ್ಟ್ರ ಧ್ವಜಾರೋಹಣ ಮಾಡಿದ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ - Kalyana Karnataka Utsav

ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಬಳಿಕ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಪೊಲೀಸ್ ಇಲಾಖೆ, ಅಗ್ನಿಶಾಮಕ, ಗೃಹ ರಕ್ಷಕ ದಳ, ಭಾರತ ಸೇವಾ ದಳದ, ಸ್ಕೌಟ್​ ಆ್ಯಂಡ್ ಗೈಡ್, ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ತೆರೆದ ವಾಹನದಲ್ಲಿ ಧ್ವಜವಂದನೆ ಸ್ವೀಕರಿಸಿದರು. | Read More

ETV Bharat Live Updates
ETV Bharat Live Updates - RAICHUR

01:20 PM, 17 Sep 2024 (IST)

ಯಡಿಯೂರಪ್ಪನವರ ಮಗ ಎಂಬ ಅಹಂಕಾರವಿಲ್ಲ, ಹೆಮ್ಮೆ ಇದೆ: ಬಿ.ವೈ. ವಿಜಯೇಂದ್ರ - BJP State President

ಯಡಿಯೂರಪ್ಪನವರ ಮಗ ಎಂಬ ಅಹಂಕಾರ ನನಗಿಲ್ಲ, ಬದಲಾಗಿ ಹೆಮ್ಮೆ ಇದೆ. ಪಕ್ಷದ ಎಲ್ಲ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಾಗಿ ಹೋಗುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. | Read More

ETV Bharat Live Updates
ETV Bharat Live Updates - BS YEDIYURAPPA SON

12:53 PM, 17 Sep 2024 (IST)

ನಾಗಮಂಗಲಕ್ಕೆ ಬಿಜೆಪಿ ಸತ್ಯಶೋಧನಾ ತಂಡ ಭೇಟಿ, ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಕಲೆ - Nagamangal Violence

ನಾಗಮಂಗಲದಲ್ಲಿ ಗಣೇಶ ನಿಮಜ್ಜನ ವೇಳೆ ನಡೆದ ಗಲಾಟೆ ಕುರಿತು ವರದಿ ತಯಾರಿಸಲು ಬಿಜೆಪಿ ಸತ್ಯ ಶೋಧನಾ ತಂಡವು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಿತು. ಗಲಾಟೆ ವೇಳೆ ಹಾನಿಗೊಳಗಾದ ಅಂಗಡಿಗಳಿಗೂ ತೆರಳಿ ಪರಿಶೀಲನೆ ನಡೆಸಲಾಯಿತು. | Read More

ETV Bharat Live Updates
ETV Bharat Live Updates - VIOLENCE IN GANESH PROCESSION

12:35 PM, 17 Sep 2024 (IST)

ಪರಪ್ಪನ ಅಗ್ರಹಾರ ಜೈಲಿನ ಅಕ್ರಮಗಳ ತನಿಖೆ: ಜೈಲಾಧಿಕಾರಿ, ಕೈದಿಗಳ ವಿರುದ್ಧ ಎಫ್ಐಆರ್ - Police Commissioner dayanand

ಪರಪ್ಪನ ಅಗ್ರಹಾರ ಜೈಲಿನಲ್ಲಿ ಪತ್ತೆಯಾದ ಮೊಬೈಲ್, ಚಾರ್ಜರ್ ಸೇರಿದಂತೆ ಮತ್ತಿರ ಎಲೆಕ್ಟ್ರಾನಿಕ್ಸ್ ವಸ್ತುಗಳು ಪತ್ತೆಯಾದ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. | Read More

ETV Bharat Live Updates
ETV Bharat Live Updates - PARAPPAN AGRAHAR JAIL

12:26 PM, 17 Sep 2024 (IST)

ಐತಿಹಾಸಿಕ ಬೆಳಗಾವಿ ಗಣೇಶೋತ್ಸವದಲ್ಲಿ ರೈತ ಗಲ್ಲಿ ಹವಾ; ಮನೆ ಮುಂದೆ ಸರತಿ ಸಾಲಿನಲ್ಲಿ ಬೆನಕನ ದರ್ಶನ - Raitha Galli Ganeshotsava

ಕಳೆದ 29 ವರ್ಷಗಳಿಂದ ಬೆಳಗಾವಿಯ ರೈತ ಗಲ್ಲಿಯಲ್ಲಿ 30 ಕುಟುಂಬಗಳು ವಿಭಿನ್ನವಾಗಿ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಇಲ್ಲಿರುವ ಗಣೇಶ ಮೂರ್ತಿಗಳನ್ನು ನೋಡಲೆಂದೇ ಜನ ಮುಗಿಬೀಳುತ್ತಾರೆ. | Read More

ETV Bharat Live Updates
ETV Bharat Live Updates - BELAGAVI

10:32 AM, 17 Sep 2024 (IST)

ರಾಜ್ಯದ ಕರಾವಳಿ, ಉತ್ತರ ಒಳನಾಡಿನಲ್ಲಿ ಸೆಪ್ಟೆಂಬರ್ 21ರ ನಂತರ ಮತ್ತೆ ಮಳೆ - Karnataka Weather Report

ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಸೆಪ್ಟೆಂಬರ್ 21ರ ನಂತರ ಮತ್ತೆ ಮಳೆ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. | Read More

ETV Bharat Live Updates
ETV Bharat Live Updates - KARNATAKA WEATHER UPDATE

09:51 AM, 17 Sep 2024 (IST)

ಬೆಂಗಳೂರು: ಪೊಲೀಸರ ಮೇಲೆ ಹಲ್ಲೆಗೈದು ಪರಾರಿ ಯತ್ನ, ರೌಡಿಶೀಟರ್‌ಗೆ ಗುಂಡೇಟು - Rowdy Sheeter Shot

ಬೆಂಗಳೂರಿನಲ್ಲಿ ಇಂದು ಬೆಳಗ್ಗೆ ಪೊಲೀಸರ ಪಿಸ್ತೂಲ್ ಸದ್ದು ಮಾಡಿದೆ. ಪೊಲೀಸರ ಮೇಲೆ ಹಲ್ಲೆಗೈದು ಪರಾರಿಯಾಗುತ್ತಿದ್ದ ರೌಡಿಶೀಟರ್​ ಕಾಲಿಗೆ ಇನ್ಸ್‌ಸ್ಪೆಕ್ಟರ್​ ಗುಂಡು ಹಾರಿಸಿದ್ದಾರೆ. | Read More

ETV Bharat Live Updates
ETV Bharat Live Updates - BENGALURU

09:28 AM, 17 Sep 2024 (IST)

ಮಾಯಕೊಂಡ ಗ್ರಾಮದಲ್ಲಿ ಕಳ್ಳರ ಕಾಟ ತೀವ್ರ; ಗ್ರಾಮ ಪಂಚಾಯತಿಯಿಂದ ಸಿಸಿ ಕ್ಯಾಮೆರಾಗಳ ಅಳವಡಿಕೆ - Theft Cases Increased Mayakonda

ದಾವಣಗೆರೆ ಜಿಲ್ಲೆಯ ಮಾಯಕೊಂಡ ಗ್ರಾಮದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ. ಇದೀಗ ಗ್ರಾಮಸ್ಥರ ಮನವಿಯ ಮೇರೆಗೆ ನಗರದಲ್ಲೆಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. | Read More

ETV Bharat Live Updates
ETV Bharat Live Updates - THEFT CASES

09:17 AM, 17 Sep 2024 (IST)

ಹಲ್ಲೆಯಿಂದ ವ್ಯಕ್ತಿ ಸಾವು ಆರೋಪ: ಇನ್​ಸ್ಪೆಕ್ಟರ್ ವಿರುದ್ಧ ಸಿಎಂಗೆ ದೂರು ನೀಡಿದ ಪತ್ನಿ - Complaint Against Police Inspector

ಕುಟುಂಬಸ್ಥರು ನೀಡಿದ ದೂರಿನನ್ವಯ ಮೃತಪಟ್ಟ ವ್ಯಕ್ತಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಸಂಪೂರ್ಣ ವರದಿ ಬಂದ ಬಳಿಕ ಪ್ರಕರಣದ ಕುರಿತು ಸ್ಪಷ್ಟತೆ ಸಿಗಲಿದೆ ಎಂದು ನಗರ ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ತಿಳಿಸಿದ್ದಾರೆ. | Read More

ETV Bharat Live Updates
ETV Bharat Live Updates - BENGALURU

07:21 AM, 17 Sep 2024 (IST)

'ಲ್ಯಾಂಡ್ ಬೀಟ್' ಆ್ಯಪ್‌ನಲ್ಲಿ ಕಂದಾಯ ಸೇರಿ ವಿವಿಧ ಇಲಾಖೆಗಳಲ್ಲಿ ಗುರುತಿಸಿದ ಆಸ್ತಿ ಎಷ್ಟು? - Land Beat App

ಲ್ಯಾಂಡ್ ಬೀಟ್ ಆ್ಯಪ್ ಮೂಲಕ ಕಂದಾಯ ಸೇರಿ ವಿವಿಧ ಇಲಾಖೆಗಳಲ್ಲಿ ಆಸ್ತಿ ಗುರುತಿಸಲಾಗಿದ್ದು, ರಾಜ್ಯ ಸರ್ಕಾರ ಒತ್ತುವರಿ ಕಾರ್ಯ ಕೈಗೊಂಡಿದೆ. ಈ ಮೂಲಕ ಒತ್ತುವರಿದಾರರಿಗೆ ಬಿಸಿ ಮುಟ್ಟಿಸುತ್ತಿದೆ. | Read More

ETV Bharat Live Updates
ETV Bharat Live Updates - PROPERTIES IDENTIFIED

07:13 AM, 17 Sep 2024 (IST)

ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಲು ಚಿಂತನೆ: ಸಚಿವ ವಿ.ಸೋಮಣ್ಣ - Pune Hubballi Vande Bharat Train

ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಾತನಾಡಿ, ಬೆಂಗಳೂರಿನಿಂದ ಬೆಳಗಾವಿಗೆ ವಂದೇ ಭಾರತ್ ರೈಲು ತರುವ ಪ್ರಯತ್ನ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಈರಣ್ಣ ಕಡಾಡಿ ಅವರೂ ಕೂಡ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ ಕೊಂಕಣ್ ರೈಲ್ವೇಯನ್ನು ಭಾರತೀಯ ರೈಲ್ವೇಯೊಂದಿಗೆ ವಿಲೀನಗೊಳಿಸುವ ಕುರಿತು ಮಾತನಾಡಿದರು. | Read More

ETV Bharat Live Updates
ETV Bharat Live Updates - BELAGAVI

07:07 AM, 17 Sep 2024 (IST)

ಕಾನೂನುಬಾಹಿರ ಚಟುವಟಿಕೆ ತಡೆಗೆ ಪಬ್ಲಿಕ್ ಐ: ಮತ್ತಷ್ಟು ಜನಸ್ನೇಹಿಯಾದ ಉತ್ತರ ಕನ್ನಡ ಪೊಲೀಸ್ - Uttara Kannada Police Public Eye

ಈ ತಂತ್ರಜ್ಞಾನ ಬಳಸಿ ದೂರು ನೀಡುವವರ ಮಾಹಿತಿಯನ್ನು ಪೊಲೀಸ್ ಇಲಾಖೆ ಗೌಪ್ಯವಾಗಿಡುತ್ತದೆ. ಮಾತ್ರವಲ್ಲದೆ, ಯಾವುದೇ ವ್ಯಕ್ತಿ ನೀಡಿದ ಮಾಹಿತಿ ಅಥವಾ ದೂರು ನೈಜವಾಗಿದ್ದು, ಅದರಿಂದ ಅಪರಾಧಕ್ಕೆ ತಡೆದಲ್ಲಿ ಅಂತಹ ವ್ಯಕ್ತಿಗೆ ಇಲಾಖೆ ಬಹುಮಾನವನ್ನೂ ನೀಡಲಿದೆ. | Read More

ETV Bharat Live Updates
ETV Bharat Live Updates - UTTARA KANNADA

Last Updated : Sep 17, 2024, 10:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.