ETV Bharat / state

25 IPS ಅಧಿಕಾರಿಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ - Govt Transfers IPS Officers

ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ವರ್ಗಾವಣೆಗೊಂಡ ಅಧಿಕಾರಿಗಳ ವಿವರ ಇಂತಿದೆ.

25 IPS OFFICERS TRANSFER
ಐಪಿಎಸ್ ಅಧಿಕಾರಿಗಳ ವರ್ಗಾವಣೆ (ETV Bharat)
author img

By ETV Bharat Karnataka Team

Published : Jul 3, 2024, 9:29 AM IST

ಬೆಂಗಳೂರು: 25 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ವರ್ಗಾವಣೆಗೊಂಡ ಅಧಿಕಾರಿಗಳು:

  • ಲಾಬೂರಾಮ್ - ಐಜಿಪಿ, ಕೇಂದ್ರ ವಲಯ
  • ಬಿ.ಆರ್.ರವಿಕಾಂತೇಗೌಡ - ಐಜಿಪಿ ಹೆಡ್ ಕ್ವಾಟ್ರರ್ಸ್ -1, ಬೆಂಗಳೂರು (ಡಿಜಿ ಕಚೇರಿ)
  • ಡಾ.ಕೆ.ತ್ಯಾಗರಾಜನ್ - ಐಜಿಪಿ, ಆಂತರಿಕ ಭದ್ರತಾ ವಿಭಾಗ
  • ಎನ್.ಶಶಿಕುಮಾರ್ - ಪೊಲೀಸ್ ಕಮಿಷನರ್, ಹುಬ್ಬಳ್ಳಿ-ಧಾರವಾಡ ನಗರ
  • ಬಿ.ಬಿಮೇಶ್ - ಡಿಐಜಿ, ಪೂರ್ವ ವಲಯ, ದಾವಣಗೆರೆ
  • ಸೀಮಾ ಲಾಟ್ಕರ್ - ಪೊಲೀಸ್ ಕಮಿಷನರ್, ಮೈಸೂರು ನಗರ
  • ರೇಣುಕಾ ಸುಕುಮಾರ್ - ಐಜಿಪಿ, ಬೆಂಗಳೂರು (ಡಿಜಿ ಕಛೇರಿ)
  • ಸಿ.ಕೆ.ಬಾಬಾ - ಎಸ್.ಪಿ, ಬೆಂಗಳೂರು ಗ್ರಾಮಾಂತರ
  • ಎನ್.ವಿಷ್ಣುವರ್ಧನ್ - ಎಸ್.ಪಿ ಮೈಸೂರು ಜಿಲ್ಲೆ
  • ಸುಮನ್ ಡಿ.ಪೆನ್ನೆಕರ್ - ಎಸ್.ಪಿ, ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್
  • ಸಿ.ಬಿ. ರಿಷ್ಯಂತ್ - ಎಸ್.ಪಿ, ವೈರ್‌ಲೆಸ್, ಬೆಂಗಳೂರು
  • ಚನ್ನಬಸವಣ್ಣ ಲಂಗೋಟಿ - ಐಜಿಪಿ, (ಆಡಳಿತ) ಡಿಜಿ ಕಛೇರಿ, ಬೆಂಗಳೂರು
  • ನಾರಾಯಣ್.ಎಂ - ಎಸ್.ಪಿ ಉತ್ತರ ಕನ್ನಡ
  • ಸಾರ ಫಾತಿಮಾ - ಡಿಸಿಪಿ, ಆಗ್ನೇಯ ವಿಭಾಗ, ಬೆಂಗಳೂರು ನಗರ
  • ಅರುಣಾಂಗ್ಷು ಗಿರಿ - ಎಸ್.ಪಿ, ಸಿಐಡಿ ಬೆಂಗಳೂರು
  • ನಾಗೇಶ್ ಡಿ.ಎಲ್ - ಡಿಸಿಪಿ , ಸಿಎಆರ್ ಹೆಡ್ ಕ್ವಾರ್ಟ್ರರ್ಸ್, ಬೆಂಗಳೂರು ನಗರ
  • ಪದ್ಮಿನಿ ಸಾಹೂ - ಡಿಸಿಪಿ ಆಡಳಿತ, ಬೆಂಗಳೂರು ನಗರ
  • ಪ್ರದೀಪ್ ಗುಂಟಿ - ಎಸ್.ಪಿ, ಬೀದರ್ ಜಿಲ್ಲೆ
  • ಯತೀಶ್.ಎನ್ - ಎಸ್.ಪಿ, ದಕ್ಷಿಣ ಕನ್ನಡ ಜಿಲ್ಲೆ
  • ಮಲ್ಲಿಕಾರ್ಜುನ ಬಾಲದಂಡಿ - ಎಸ್.ಪಿ, ಮಂಡ್ಯ ಜಿಲ್ಲೆ
  • ಡಾ.ಶೋಭಾರಾಣಿ ವಿ.ಜೆ - ಎಸ್.ಪಿ, ಬಳ್ಳಾರಿ ಜಿಲ್ಲೆ
  • ಡಾ.ಕವಿತಾ ಬಿ.ಟಿ - ಎಸ್.ಪಿ, ಚಾಮರಾಜನಗರ ಜಿಲ್ಲೆ
  • ನಿಖಿಲ್.ಬಿ - ಎಸ್.ಪಿ, ಕೋಲಾರ ಜಿಲ್ಲೆ
  • ಕುಶಾಲ್ ಚೌಕ್ಸಿ - ಎಸ್.ಪಿ, ಚಿಕ್ಕಬಳ್ಳಾಪುರ ಜಿಲ್ಲೆ
  • ಮಹಾನಿಂಗ್ ನಂದಗಾವಿ - ಡಿಸಿಪಿ, (ಕಾನೂನು ಸುವ್ಯವಸ್ಥೆ) ಹುಬ್ಬಳ್ಳಿ - ಧಾರವಾಡ

ಇದನ್ನೂ ಓದಿ: ಹೈ-ಕ ಮೀಸಲಿನ ನೌಕರರನ್ನು ಹೊರಪ್ರದೇಶಕ್ಕೆ ವರ್ಗಾಯಿಸಲು ನಿರ್ಬಂಧವಿಲ್ಲ: ಹೈಕೋರ್ಟ್ - High Court

ETV Bharat Logo

Copyright © 2024 Ushodaya Enterprises Pvt. Ltd., All Rights Reserved.