ETV Bharat / state

ರಾಜ್ಯದ ಜಲಾಶಯಗಳ ನೀರಿನ ಸಂಗ್ರಹ ಮಟ್ಟದಲ್ಲಿ ಭಾರೀ ಏರಿಕೆ - Dam Water Level Today

author img

By ETV Bharat Karnataka Team

Published : Jul 31, 2024, 10:30 AM IST

ನಿರಂತರ ಮಳೆಯಿಂದ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಸಂಗ್ರಹ ಮಟ್ಟದಲ್ಲಿ ಏರಿಕೆಯಾಗಿದೆ. ಕೆಲವು ಜಲಾಶಯಗಳು ಭರ್ತಿಯಾಗಿದ್ದು, ಅಪಾರ ಪ್ರಮಾಣದ ನೀರು ಹೊರಬಿಡಲಾಗುತ್ತಿದೆ.

DAMS WATER LEVEL
ಕೆಆರ್​ಎಸ್​​ ಜಲಾಶಯ (IANS)

ಬೆಂಗಳೂರು: ವಯನಾಡ್, ಮಡಿಕೇರಿ ಸೇರಿದಂತೆ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು ರಾಜ್ಯದ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ಗರಿಷ್ಠ 124.80 ಅಡಿ ಸಾಮರ್ಥ್ಯದ ಕೆಆರ್​ಎಸ್​ ಸಂಪೂರ್ಣ ತುಂಬಿದೆ. ಇನ್ನು, ಕಬಿನಿ, ಆಲಮಟ್ಟಿ, ನಾರಾಯಣಪುರ ಜಲಾಶಯಗಳೂ ಭರ್ತಿಯಾಗಿವೆ.

ಕಬಿನಿ ಜಲಾಶಯ:

  • ಗರಿಷ್ಠ ಮಟ್ಟ - 2,284 ಅಡಿ (ಅಡಿ)
  • ಇಂದಿನ ಮಟ್ಟ - 2281.72 ಅಡಿ (ಅಡಿ)
  • ಒಳ ಹರಿವು - 54,137 ಕ್ಯೂಸೆಕ್
  • ಹೊರ ಹರಿವು - 70,750 ಕ್ಯೂಸೆಕ್

ಕೆಆರ್​ಎಸ್​​ ಜಲಾಶಯ:

  • ಗರಿಷ್ಠ ಮಟ್ಟ - 124 ಅಡಿ (ಅಡಿ)
  • ಇಂದಿನ ಮಟ್ಟ - 123.25 ಅಡಿ (ಅಡಿ)
  • ಒಳ ಹರಿವು - 95,502 ಕ್ಯೂಸೆಕ್
  • ಹೊರ ಹರಿವು - 1,03,222 ಕ್ಯೂಸೆಕ್

ಶಿವಮೊಗ್ಗ ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ:

ತುಂಗಾ ಜಲಾಶಯ:

  • ಒಟ್ಟು ಎತ್ತರ - 588.24 ಮೀಟರ್
  • ಇಂದಿನ ನೀರಿನ ಮಟ್ಟ - 3.24 ಕ್ಯೂಸೆಕ್
  • ಒಳ ಹರಿವು - 72,250 ಕ್ಯೂಸೆಕ್
  • ಹೊರ ಹರಿವು - 74,495 ಸಾವಿರ ಕ್ಯೂಸೆಕ್

ಭದ್ರಾ ಜಲಾಶಯ:

  • ಒಟ್ಟು ಎತ್ತರ - 186 ಅಡಿ
  • ಇಂದಿನ ನೀರಿನ ಮಟ್ಟ - 184.6 ಅಡಿ
  • ಒಳ ಹರಿವು - 61,042 ಕ್ಯೂಸೆಕ್
  • ಹೊರ ಹರಿವು - 41,957 ಕ್ಯೂಸೆಕ್

ಲಿಂಗನಮಕ್ಕಿ ಜಲಾಶಯ:

  • ಒಟ್ಟು ಎತ್ತರ - 1,819
  • ಇಂದಿನ ನೀರಿನ ಮಟ್ಟ - 1,812.65 ಅಡಿ
  • ಒಳ ಹರಿವು - 82,587 ಕ್ಯೂಸೆಕ್
  • ಹೊರ ಹರಿವು - 3,770 (ವಿದ್ಯುತ್​ಗಾಗಿ)

ಬೆಳಗಾವಿ ಜಿಲ್ಲೆಯ ಜಲಾಶಯಗಳ ನೀರಿನ ಮಟ್ಟ:

ಮಲಪ್ರಭಾ ನದಿ, ರೇಣುಕಾ ಸಾಗರ(ನವೀಲು ತೀರ್ಥ) ಜಲಾಶಯ

  • ಗರಿಷ್ಠ ಮಟ್ಟ - 2079.50 ಅಡಿ
  • ಒಟ್ಟು ಸಾಮರ್ಥ್ಯ - 37.731 ಟಿಎಂಸಿ
  • ಇಂದಿನ ನೀರಿ‌ನ ಮಟ್ಟ - 32.083 ಟಿಎಂಸಿ (2075.30 ಅಡಿ)
  • ಒಳ ಹರಿವು: 21,222 ಕ್ಯೂಸೆಕ್
  • ಹೊರ ಹರಿವು: 5,894 ಸಾವಿರ ಕ್ಯೂಸೆಕ್

ಘಟಪ್ರಭಾ ನದಿ, ಹಿಡಕಲ್ ಜಲಾಶಯ:

  • ಗರಿಷ್ಠ ಮಟ್ಟ - 2,175 ಅಡಿ
  • ಒಟ್ಟು ಸಾಮರ್ಥ್ಯ - 51 ಟಿಎಂಸಿ
  • ಇಂದಿನ ನೀರಿ‌ನ ಮಟ್ಟ - 48.226 ಟಿಎಂಸಿ (2171.416 ಅಡಿ)
  • ಒಳ ಹರಿವು: 39,006 ಕ್ಯೂಸೆಕ್
  • ಹೊರ ಹರಿವು: 26,608 ಕ್ಯೂಸೆಕ್

ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದ ನೀರಿನ ಮಟ್ಟ:

  • ಜಲಾಶಯದ ಗರಿಷ್ಠ ನೀರಿನ ಮಟ್ಟ - 123.081 ಟಿಎಂಸಿ
  • ಇಂದಿನ ನೀರಿನ ಮಟ್ಟ - 67.665 ಟಿಎಂಸಿ
  • ಒಟ್ಟು ಎತ್ತರ - 519.60 ಮೀಟರ್
  • ಇಂದಿನ ನೀರಿನ ಪ್ರಮಾಣ - 515.48 ಮೀಟರ್
  • ಒಳಹರಿವು - 3,23,259 ಕ್ಯೂಸೆಕ್
  • ಹೊರಹರಿವು - 3,25,504 ಕ್ಯೂಸೆಕ್

ಬೆಂಗಳೂರು: ವಯನಾಡ್, ಮಡಿಕೇರಿ ಸೇರಿದಂತೆ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು ರಾಜ್ಯದ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ಗರಿಷ್ಠ 124.80 ಅಡಿ ಸಾಮರ್ಥ್ಯದ ಕೆಆರ್​ಎಸ್​ ಸಂಪೂರ್ಣ ತುಂಬಿದೆ. ಇನ್ನು, ಕಬಿನಿ, ಆಲಮಟ್ಟಿ, ನಾರಾಯಣಪುರ ಜಲಾಶಯಗಳೂ ಭರ್ತಿಯಾಗಿವೆ.

ಕಬಿನಿ ಜಲಾಶಯ:

  • ಗರಿಷ್ಠ ಮಟ್ಟ - 2,284 ಅಡಿ (ಅಡಿ)
  • ಇಂದಿನ ಮಟ್ಟ - 2281.72 ಅಡಿ (ಅಡಿ)
  • ಒಳ ಹರಿವು - 54,137 ಕ್ಯೂಸೆಕ್
  • ಹೊರ ಹರಿವು - 70,750 ಕ್ಯೂಸೆಕ್

ಕೆಆರ್​ಎಸ್​​ ಜಲಾಶಯ:

  • ಗರಿಷ್ಠ ಮಟ್ಟ - 124 ಅಡಿ (ಅಡಿ)
  • ಇಂದಿನ ಮಟ್ಟ - 123.25 ಅಡಿ (ಅಡಿ)
  • ಒಳ ಹರಿವು - 95,502 ಕ್ಯೂಸೆಕ್
  • ಹೊರ ಹರಿವು - 1,03,222 ಕ್ಯೂಸೆಕ್

ಶಿವಮೊಗ್ಗ ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ:

ತುಂಗಾ ಜಲಾಶಯ:

  • ಒಟ್ಟು ಎತ್ತರ - 588.24 ಮೀಟರ್
  • ಇಂದಿನ ನೀರಿನ ಮಟ್ಟ - 3.24 ಕ್ಯೂಸೆಕ್
  • ಒಳ ಹರಿವು - 72,250 ಕ್ಯೂಸೆಕ್
  • ಹೊರ ಹರಿವು - 74,495 ಸಾವಿರ ಕ್ಯೂಸೆಕ್

ಭದ್ರಾ ಜಲಾಶಯ:

  • ಒಟ್ಟು ಎತ್ತರ - 186 ಅಡಿ
  • ಇಂದಿನ ನೀರಿನ ಮಟ್ಟ - 184.6 ಅಡಿ
  • ಒಳ ಹರಿವು - 61,042 ಕ್ಯೂಸೆಕ್
  • ಹೊರ ಹರಿವು - 41,957 ಕ್ಯೂಸೆಕ್

ಲಿಂಗನಮಕ್ಕಿ ಜಲಾಶಯ:

  • ಒಟ್ಟು ಎತ್ತರ - 1,819
  • ಇಂದಿನ ನೀರಿನ ಮಟ್ಟ - 1,812.65 ಅಡಿ
  • ಒಳ ಹರಿವು - 82,587 ಕ್ಯೂಸೆಕ್
  • ಹೊರ ಹರಿವು - 3,770 (ವಿದ್ಯುತ್​ಗಾಗಿ)

ಬೆಳಗಾವಿ ಜಿಲ್ಲೆಯ ಜಲಾಶಯಗಳ ನೀರಿನ ಮಟ್ಟ:

ಮಲಪ್ರಭಾ ನದಿ, ರೇಣುಕಾ ಸಾಗರ(ನವೀಲು ತೀರ್ಥ) ಜಲಾಶಯ

  • ಗರಿಷ್ಠ ಮಟ್ಟ - 2079.50 ಅಡಿ
  • ಒಟ್ಟು ಸಾಮರ್ಥ್ಯ - 37.731 ಟಿಎಂಸಿ
  • ಇಂದಿನ ನೀರಿ‌ನ ಮಟ್ಟ - 32.083 ಟಿಎಂಸಿ (2075.30 ಅಡಿ)
  • ಒಳ ಹರಿವು: 21,222 ಕ್ಯೂಸೆಕ್
  • ಹೊರ ಹರಿವು: 5,894 ಸಾವಿರ ಕ್ಯೂಸೆಕ್

ಘಟಪ್ರಭಾ ನದಿ, ಹಿಡಕಲ್ ಜಲಾಶಯ:

  • ಗರಿಷ್ಠ ಮಟ್ಟ - 2,175 ಅಡಿ
  • ಒಟ್ಟು ಸಾಮರ್ಥ್ಯ - 51 ಟಿಎಂಸಿ
  • ಇಂದಿನ ನೀರಿ‌ನ ಮಟ್ಟ - 48.226 ಟಿಎಂಸಿ (2171.416 ಅಡಿ)
  • ಒಳ ಹರಿವು: 39,006 ಕ್ಯೂಸೆಕ್
  • ಹೊರ ಹರಿವು: 26,608 ಕ್ಯೂಸೆಕ್

ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದ ನೀರಿನ ಮಟ್ಟ:

  • ಜಲಾಶಯದ ಗರಿಷ್ಠ ನೀರಿನ ಮಟ್ಟ - 123.081 ಟಿಎಂಸಿ
  • ಇಂದಿನ ನೀರಿನ ಮಟ್ಟ - 67.665 ಟಿಎಂಸಿ
  • ಒಟ್ಟು ಎತ್ತರ - 519.60 ಮೀಟರ್
  • ಇಂದಿನ ನೀರಿನ ಪ್ರಮಾಣ - 515.48 ಮೀಟರ್
  • ಒಳಹರಿವು - 3,23,259 ಕ್ಯೂಸೆಕ್
  • ಹೊರಹರಿವು - 3,25,504 ಕ್ಯೂಸೆಕ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.