ETV Bharat / state

ಹುಬ್ಬಳ್ಳಿ: ಹೈಡ್ರೋಜನ್ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿ; ಕೆಲಕಾಲ ಆತಂಕ

ಹುಬ್ಬಳ್ಳಿ ಹೊರವಲಯದ ರಾಯನಾಳ ಸೇತುವೆ ಸಮೀಪ ಹೈಡ್ರೋಜನ್ ಸಾಗಿಸುತ್ತಿದ್ದ ಟ್ಯಾಂಕರ್​ ಪಲ್ಟಿಯಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

author img

By ETV Bharat Karnataka Team

Published : 2 hours ago

Updated : 2 hours ago

lorry-overturned
ಹೈಡ್ರೋಜನ್ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿ (ETV Bharat)

ಹುಬ್ಬಳ್ಳಿ: ಹೈಡ್ರೋಜನ್ ಅನಿಲ ಹೊತ್ತು ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ಹುಬ್ಬಳ್ಳಿ ಹೊರವಲಯದ ರಾಯನಾಳ ಸೇತುವೆ ಬಳಿ ಇಂದು ನಡೆದಿದೆ.

ಲಾರಿ‌ ಪಲ್ಟಿಯಾಗಿ ಬಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದೂವರೆ ತಾಸಿಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿತು. ಅಗ್ನಿಶಾಮಕ ದಳ ಹಾಗೂ ಪೊಲೀಸರ ಸಹಾಯದಿಂದ ಟ್ಯಾಂಕರ್ ತೆರವು ಮಾಡಲಾಯಿತು.

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಟ್ಯಾಂಕರ್ ಸ್ಥಳಾಂತರಿಸಿದ ನಂತರ ಸಂಚಾರ ಯಥಾರೀತಿ‌ ಮುಂದುವರೆಯಿತು.

FIRE BRIGADE
ಅಗ್ನಿಶಾಮಕದಳದ ಸಿಬ್ಬಂದಿ (ETV Bharat)

ಇದನ್ನೂ ಓದಿ: ರಾಯಚೂರು: ಭತ್ತ ಹೊತ್ತೊಯ್ಯುತ್ತಿದ್ದ ಲಾರಿ ಪಲ್ಟಿ - ವಿಡಿಯೋ....

Last Updated : 2 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.