ETV Bharat / state

ನೇಹಾ ಹತ್ಯೆ ಪ್ರಕರಣ: ಡಿಎನ್​ಎ ಪರೀಕ್ಷೆಗಾಗಿ ಫಯಾಜ್​ನನ್ನು ನ್ಯಾಯಾಲಯಕ್ಕೆ ಕರೆತಂದ ಸಿಐಡಿ ಅಧಿಕಾರಿಗಳು - Neha murder case

author img

By ETV Bharat Karnataka Team

Published : Apr 27, 2024, 2:52 PM IST

ನೇಹಾ ಹತ್ಯೆ ಪ್ರಕರಣ ಆರೋಪಿ ಫಯಾಜ್​ನನ್ನು ಇಂದು ಇಲ್ಲಿನ ಒಂದನೇ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಕರೆತರಲಾಗಿದೆ.

ನೇಹಾ ಹತ್ಯೆ ಪ್ರಕರಣ
ನೇಹಾ ಹತ್ಯೆ ಪ್ರಕರಣ

ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣ ಆರೋಪಿ ಫಯಾಜ್​ನನ್ನು ಸಿಐಡಿ ಅಧಿಕಾರಿಗಳು ಡಿಎನ್​ಎ ಪರೀಕ್ಷೆ ಸಂಬಂಧ ಇಂದು ಇಲ್ಲಿನ ಒಂದನೇ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಕರೆತಂದಿದ್ದಾರೆ. ನ್ಯಾಯಾಧೀಶರ ಸಮ್ಮುಖದಲ್ಲಿ ರಕ್ತದ ಮಾದರಿ ಸಂಗ್ರಹ ಮಾಡಲಿದ್ದು, ನ್ಯಾಯಾಧೀಶರಾದ ನಾಗೇಶ ನಾಯಕ್ ಅವರ ಸಮ್ಮುಖದಲ್ಲಿ ಫಯಾಜ್​ನ ಡಿಎನ್​ಎ ಪರೀಕ್ಷೆ ನಡೆಯಲಿದೆ ಎಂಬ ಮಾಹಿತಿ ಸಿಕ್ಕಿದೆ. ಕಿಮ್ಸ್ ವೈದ್ಯರಿಂದ ರಕ್ತದ ಮಾದರಿ ಸಂಗ್ರಹಿಸಿ ಡಿಎನ್‌ಎ ಪರೀಕ್ಷೆ ನಡೆಸಲಾಗುತ್ತದೆ.

ಇದನ್ನೂ ಓದಿ: ನೇಹಾ ಹಿರೇಮಠ ಮನೆಗೆ​ ಭದ್ರತೆ: ನಿರಂಜನ್​ಗೆ​​ ಅಂಗರಕ್ಷಕರ ನಿಯೋಜನೆ - Security to Neha house

ETV Bharat Logo

Copyright © 2024 Ushodaya Enterprises Pvt. Ltd., All Rights Reserved.