ETV Bharat / state

ಡಾ.ಕೆ.ಸುಧಾಕರ್​ಗೆ ಕಣ್ಣೀರಲ್ಲ, ರಕ್ತ ಕಣ್ಣೀರು ಬರಬೇಕು: ವೀರಪ್ಪ ಮೊಯ್ಲಿ - Veerappa Moily

ಕಾಂಗ್ರೆಸ್​ ಅಭ್ಯರ್ಥಿ ರಕ್ಷಾ ರಾಮಯ್ಯ ಗೆಲುವಿಗೆ ಕಾರ್ಯಕರ್ತರು ಒಮ್ಮತದಿಂದ ಕೆಲಸ ಮಾಡಬೇಕು ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಮನವಿ ಮಾಡಿದ್ದಾರೆ. ಇದೇ ವೇಳೆ ಡಾ.ಕೆ.ಸುಧಾಕರ್​ ವಿರುದ್ಧ ಟೀಕಾಸಮರ ನಡೆಸಿದರು.

ಡಾ. ಕೆ.ಸುಧಾಕರ್ ಕಣ್ಣೀರಲ್ಲ, ರಕ್ತ ಕಣ್ಣೀರು ಬರಬೇಕು: ವೀರಪ್ಪ ಮೊಯ್ಲಿ

author img

By ETV Bharat Karnataka Team

Published : Apr 8, 2024, 9:18 PM IST

ಡಾ. ಕೆ.ಸುಧಾಕರ್ ಕಣ್ಣೀರಲ್ಲ, ರಕ್ತ ಕಣ್ಣೀರು ಬರಬೇಕು: ವೀರಪ್ಪ ಮೊಯ್ಲಿ

ಚಿಕ್ಕಬಳ್ಳಾಪುರ: ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರು ಮಾಡಿರುವ ಪಾಪಾಕ್ಕೆ ಕಣ್ಣೀರಲ್ಲ, ರಕ್ತ ಕಣ್ಣೀರು ಬರಬೇಕು ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಸುಧಾಕರ್ ನಾಮಪತ್ರ ಸಲ್ಲಿಕೆ ವೇಳೆ ಕಣ್ಣೀರು ಸುರಿಸಿದ್ದರ ಬಗ್ಗೆ ಪ್ರಶ್ನಿಸಿದಾಗ ಅವರು ಈ ರೀತಿ ಪ್ರತಿಕ್ರಿಯಿಸಿದರು.

ಪಂಚ ನ್ಯಾಯ ಎಂಬ ಕಾಂತ್ರಿಕಾರಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದೇವೆ. ಇದಕ್ಕೆ ನ್ಯಾಯಪತ್ರ ಎಂದು ಎಐಸಿಸಿ ಹೆಸರಿಟ್ಟಿದೆ. ಚುನಾವಣಾ ಪ್ರಣಾಳಿಕೆಗೆ ರಾಷ್ಟ್ರವ್ಯಾಪಿ ಸ್ವಾಗತ ಸಿಕ್ಕಿದೆ. ಯುವ ನಾಯಕ ರಕ್ಷಾ ರಾಮಯ್ಯ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಇವರಿಗೆ ನಮ್ಮೆಲ್ಲರ ಆಶೀರ್ವಾದ, ಬೆಂಬಲ ಇದೆ. ಟಿಕೆಟ್​ಗಾಗಿ ಅನೇಕರು ಪ್ರಯತ್ನ ಮಾಡಿರಬಹುದು. ಅದನ್ನೆಲ್ಲ ಬದಿಗಿಟ್ಟು ಒಮ್ಮತದಿಂದ ಅವರ ಗೆಲುವಿಗೆ ಕೆಲಸ ಮಾಡಬೇಕು ಎಂದು ಎಲ್ಲಾ ಕಾರ್ಯಕರ್ತರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ ಎಂದರು.​

ಇದನ್ನೂ ಓದಿ: ದಾವಣಗೆರೆ: ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಜಿ.ಬಿ.ವಿನಯ್ ಕುಮಾರ್ ನಿರ್ಧಾರ - G B Vinay Kumar

ETV Bharat Logo

Copyright © 2024 Ushodaya Enterprises Pvt. Ltd., All Rights Reserved.