ETV Bharat / state

ದೇವನಹಳ್ಳಿ: ಕೀನ್ಯಾ ಮೂಲದ ಮಹಿಳೆ ಸೂಟ್​ಕೇಸ್​ನಲ್ಲಿ 26 ಕೋಟಿ ಮೌಲ್ಯದ ಕೊಕೇನ್ ಪತ್ತೆ - ಕೊಕೇನ್ ಕಳ್ಳ ಸಾಗಣೆ

ಬೆಂಗಳೂರು ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಕೀನ್ಯಾ ಮೂಲದ ಮಹಿಳೆಯ ಸೂಟ್​ಕೇಸ್​ನಲ್ಲಿ ಕೊಕೇನ್​ ಪತ್ತೆಯಾಗಿದ್ದು, ಡಿಆರ್​ಐ ಅಧಿಕಾರಿಗಳು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.

Cocaine found in suitcase of woman
ಮಹಿಳೆ ಸೂಟ್​ಕೇಸ್​ನಲ್ಲಿ ಪತ್ತೆಯಾದ ಕೊಕೇನ್​
author img

By ETV Bharat Karnataka Team

Published : Jan 20, 2024, 12:13 PM IST

ದೇವನಹಳ್ಳಿ: 26 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ಕಳ್ಳ ಸಾಗಣೆ ಮಾಡುತ್ತಿದ್ದ ಕೀನ್ಯಾ ಮೂಲದ 36 ವರ್ಷದ ಮಹಿಳೆಯನ್ನು ಡಿಆರ್​ಐ (ಕಂದಾಯ ವಿಚಕ್ಷಣಾ ನಿರ್ದೇಶನಾಲಯ) ಅಧಿಕಾರಿಗಳು ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣದಿಂದ ದೆಹಲಿಗೆ ಇಂಡಿಗೋ 6ಇ ವಿಮಾನದಲ್ಲಿ ಪ್ರಯಾಣಿಸಲು ಮಹಿಳೆ ಚೆಕ್-ಇನ್ ಆಗುವ ವೇಳೆ ಸಿಕ್ಕಿಬಿದ್ದಿದ್ದಾಳೆ. ಪ್ರವಾಸಿ ವೀಸಾದಡಿ ಭಾರತಕ್ಕೆ ಬಂದಿದ್ದ ಆರೋಪಿ ಮಹಿಳೆಯು ತನ್ನ ಸೂಟ್‌ಕೇಸ್‌ ತಳದಲ್ಲಿ 2.6 ಕೆ.ಜಿ. ತೂಕದ ಕೊಕೇನ್ ಅನ್ನು ಕಳ್ಳಸಾಗಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬೆಂಗಳೂರು: ವ್ಯಕ್ತಿಯ ಹೊಟ್ಟೆಯಲ್ಲಿತ್ತು 99 ಕೊಕೇನ್ ಕ್ಯಾಪ್ಸುಲ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.