ETV Bharat / state

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ 50 ಸುಸ್ತಿದಾರರ ಪಟ್ಟಿ ಬಿಡುಗಡೆ ಮಾಡಿದ ಬಿಬಿಎಂಪಿ

ಬೆಂಗಳೂರಿನ ಎಂಟು ವಲಯಗಳಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ 50 ಸುಸ್ತಿದಾರರ ಪಟ್ಟಿಯನ್ನು ಬಿಬಿಎಂಪಿ ಬಿಡುಗಡೆ ಮಾಡಿದೆ.

bbmp-released-list-of-50-defaulters-who-owe-property-tax-dues
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ 50 ಸುಸ್ತಿದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ ಪಾಲಿಕೆ
author img

By ETV Bharat Karnataka Team

Published : Mar 3, 2024, 9:57 PM IST

ಬೆಂಗಳೂರು: ಎಂಟು ವಲಯಗಳಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ 50 ಸುಸ್ತಿದಾರರ ಪಟ್ಟಿಯನ್ನು ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಬಿಡುಗಡೆ ಮಾಡಿದೆ. ಸ್ಟಾರ್ ಹೋಟೆಲ್​ಗಳು, ರಿಯಲ್ ಎಸ್ಟೇಟ್ ಸಂಸ್ಥೆಗಳು, ಟೆಕ್ ಪಾರ್ಕ್‌ಗಳು, ಐಟಿ ಕಂಪನಿಗಳು ಮತ್ತು ಶಾಪಿಂಗ್ ಮಾಲ್‌ಗಳು ಪಾಲಿಕೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿದ್ದು, 400 ತೆರಿಗೆ ಸುಸ್ತಿದಾರರಿಂದ ಒಟ್ಟು 130.79 ಕೋಟಿ ರೂಪಾಯಿ ಹಣ ಪಾಲಿಕೆಗೆ ಬರಬೇಕಿದೆ.

ಸುಸ್ತಿದಾರರ ಪಟ್ಟಿ:

ಪಶ್ಚಿಮ ವಲಯ - ಅಭಿಷೇಕ್ ಡೆವಲಪರ್ಸ್ 33.88 ಕೋಟಿ ರೂಪಾಯಿ, ಶ್ರೀನಿವಾಸ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ 11.59 ಕೋಟಿ ರೂಪಾಯಿ

ದಾಸರಹಳ್ಳಿ ವಲಯ - ಟಿ. ಎನ್. ವೆಂಕಟೇಶ್ ಮತ್ತು ವಿ.ಪುಷ್ಪಕುಮಾರಿ 11.51 ಕೋಟಿ ರೂಪಾಯಿ

ಪೂರ್ವ ವಲಯ - ಜಿಎಸ್‌ಟಿಎಎಡಿ ಹೋಟೆಲ್ ಪ್ರೈ ಲಿಮಿಟೆಡ್ 2.75 ಕೋಟಿ ರೂಪಾಯಿ.

ಮಹದೇವಪುರ ವಲಯ - ಬ್ರಿಗೇಡ್ ಫೌಂಡೇಶನ್ 1.46 ಕೋಟಿ ರೂಪಾಯಿ

ರಾಜರಾಜೇಶ್ವರಿನಗರ ವಲಯ - ಸೌಜನ್ಯ ಪಟೇಲ್ ಟ್ರಸ್ಟ್ 1.14 ಕೋಟಿ ರೂಪಾಯಿ.

ದಕ್ಷಿಣ ವಲಯ - ಬಾಲಕೃಷ್ಣೇಗೌಡ 1.11 ಕೋಟಿ ರೂಪಾಯಿ, ದಕ್ಷಿಣ ವಲಯದ ಮಾಗಡಿ ಮುಖ್ಯರಸ್ತೆಯಲ್ಲಿನ ಟಿ ಗಂಗಾಧರ್ 1.85 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ

ಯಲಹಂಕ ವಲಯ - ಮಾನ್ಯತಾ ಪ್ರಮೋಟರ್ಸ್ ಪ್ರೈ. ಲಿ. 1.89 ಕೋಟಿ ರೂಪಾಯಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ.

ವಲಯವಾರು ಪಟ್ಟಿ:

ಪಶ್ಚಿಮ ವಲಯ: 35.78 ಕೋಟಿ ರೂಪಾಯಿ
ಬೊಮ್ಮನಹಳ್ಳಿ ವಲಯ: 31.80 ಕೋಟಿ ರೂಪಾಯಿ
ದಾಸರಹಳ್ಳಿ ವಲಯ: 25.10 ಕೋಟಿ ರೂಪಾಯಿ
ದಕ್ಷಿಣ ವಲಯ: 12.55 ಕೋಟಿ ರೂಪಾಯಿ
ಮಹದೇವಪುರ ವಲಯ: 8.69 ಕೋಟಿ ರೂಪಾಯಿ
ಪೂರ್ವ ವಲಯ: 8.54 ಕೋಟಿ ರೂಪಾಯಿ
ರಾಜರಾಜೇಶ್ವರಿನಗರ ವಲಯ: 8.33 ಕೋಟಿ ರೂಪಾಯಿ
ಯಲಹಂಕ ವಲಯ: 7.22 ಕೋಟಿ ರೂಪಾಯಿ

ಇದನ್ನೂ ಓದಿ: ಹೊಸ ಪರ್ವದತ್ತ ಬೆಂ.ವಿ.ವಿ : ದೇಶದ ಅತ್ಯುತ್ತಮ ಹಸಿರು ಗ್ರಂಥಾಲಯ ಎಂಬ ಹಿರಿಮೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.