ಕೋಲಾರ: ಕೋಲಾರ ಜಿಲ್ಲೆಯ ಖಾಸಗಿ ಕಾಲೇಜಿನ ಶೌಚಾಲಯದಲ್ಲೇ ಅಪ್ರಾಪ್ತ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಘಟನೆ ಮಂಗಳವಾರ ನಡೆದಿದೆ. ಪ್ರಥಮ ಪಿಯು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿಗೆ ಗಂಡು ಮಗು ಜನಿಸಿದೆ.
ಬಾಲಕಿಯನ್ನು ಕೋಲಾರ ಸದ್ಯ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಈ ಕುರಿತು ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿಗೆ ಮಗು ಕರುಣಿಸಿದ ಯುವಕನಿಗಾಗಿ ಪೊಲೀಸರ ಹುಡುಕಾಟ ನಡೆಸಿದರು.
ಇದನ್ನೂ ಓದಿ: ಗರ್ಭಕೋಶ ಕಳೆದುಕೊಂಡ ಪ್ರಕರಣ: ಹಾವೇರಿ ಡಿಸಿ ಕಚೇರಿಗೆ ಮಹಿಳೆಯರಿಂದ ಮುತ್ತಿಗೆ ಯತ್ನ - WOMEN PROTEST