ETV Bharat / spiritual

ವಾರ ಭವಿಷ್ಯ: ಬಾಕಿ ಕೆಲಸಗಳೆಲ್ಲ ಪೂರ್ಣ, ದೈಹಿಕ ಸಮಸ್ಯೆ ಸಾಧ್ಯತೆ, ಹೂಡಿಕೆಗೆ ಮುನ್ನ ಎಚ್ಚರ! - Weekly Horoscope - WEEKLY HOROSCOPE

ಮೇ 5ರಿಂದ 11ರವರೆಗಿನ ವಾರದ ರಾಶಿ ಭವಿಷ್ಯ ಹೀಗಿದೆ.

ವಾರ ಭವಿಷ್ಯ
ವಾರ ಭವಿಷ್ಯ (Etv Bharat)
author img

By ETV Bharat Karnataka Team

Published : May 5, 2024, 7:50 AM IST

ಮೇಷ: ಈ ವಾರದ ಆರಂಭದಲ್ಲಿ ನಿಮ್ಮ ವೆಚ್ಚದಲ್ಲಿ ಹೆಚ್ಚಳ ಉಂಟಾಗಬಹುದು. ಆದರೆ ವಾರದ ಕೊನೆಗೆ ಪ್ರಯಾಣದ ಆನಂದ ದೊರೆಯಬಹುದು. ಹಳೆಯ ಗೆಳೆಯರನ್ನು ಭೇಟಿಯಾಗುವ ಅವಕಾಶವಿದೆ. ಭವಿಷ್ಯದ ಕುರಿತು ಸ್ವಲ್ಪ ಚಿಂತೆ ಕಾಡಬಹುದು. ಮಾರುಕಟ್ಟೆಯಲ್ಲಿ ಹೊಸ ವಸ್ತುಗಳನ್ನು ಖರೀದಿ ಆನಂದ, ಉತ್ಸುಕತೆ ಮತ್ತು ಸಂತೃಪ್ತಿ ತರಬಹುದು. ಗೆಳೆಯರು ಮತ್ತು ಸಂಬಂಧಿಗಳೊಂದಿಗೆ ಯಾವುದೇ ತೀರ್ಥಯಾತ್ರೆ ಅಥವಾ ಮಂಗಳದಾಯಕ ಪ್ರಯಾಣ ಕೈಗೊಳ್ಳಲಿದ್ದು ಪ್ರಯೋಜನ ತಂದು ಕೊಡಲಿದೆ. ವ್ಯಾಪಾರಿಗಳು ತಮ್ಮ ವ್ಯಾಪಾರದ ಪ್ರಗತಿಗಾಗಿ ಇನ್ನಷ್ಟು ಹಣ ಹೂಡಿಕೆ ಮಾಡಬಹುದು. ಉದ್ಯೋಗದಲ್ಲಿರುವವರಿಗೆ ಇದು ಸಾಮಾನ್ಯ ಸಮಯ. ಉನ್ನತ ಶಿಕ್ಷಣಕ್ಕಾಗಿ ಸಿದ್ಧತೆ ನಡೆಸುವವರ ಆತ್ಮಸ್ಥೈರ್ಯದಲ್ಲಿ ದೌರ್ಬಲ್ಯ ಕಂಡುಬರಲಿದೆ. ಅವರ ಏಕಾಗ್ರತೆಯಲ್ಲಿ ಭಂಗ ಉಂಟಾಗಲಿದೆ. ಕುಟುಂಬದ ಬೆಂಬಲ ಪ್ರಯೋಜನಕಾರಿಯಾಗಲಿದೆ. ಆದರೆ ಭಿನ್ನಾಭಿಪ್ರಾಯಗಳು ಉಂಟಾಗುವ ಕಾರಣ ಒತ್ತಡ ಉಂಟಾಗಬಹುದು. ಹಿರಿಯರ ಆದೇಶ ಪಾಲಿಸಿರಿ. ಹೊಸ ಕೆಲಸ ಪ್ರಾರಂಭಿಸಲು ಸಕಾಲ.

ವೃಷಭ: ಈ ವಾರದಲ್ಲಿ ಆತ್ಮಸ್ಥೈರ್ಯ ಮತ್ತು ಜ್ಞಾನದಲ್ಲಿ ವೃದ್ಧಿ. ಕೌಟುಂಬಿಕ ಬದುಕಿನಲ್ಲಿ ಹೊಸತನ. ಸಂತಸ ಮತ್ತು ಶಾಂತಿ. ಕುಟುಂಬದ ಪ್ರತಿ ಸದಸ್ಯನೂ ಇನ್ನೊಬ್ಬರ ಒಳಿತನ್ನು ಗಮನದಲ್ಲಿಟ್ಟುಕೊಂಡು ಪರಸ್ಪರ ಸಹಕರಿಸುವನು. ಭವಿಷ್ಯಕ್ಕೆ ಸಂಬಂಧಿಸಿದ ಚಿಂತೆ ಕಾಲಕ್ರಮೇಣ ಅಧ್ಯಾತ್ಮಿಕತೆಗೆ ಕಾರಣವೆನಿಸಲಿದೆ. ಸತ್ಸಂಗ ಮತ್ತು ಧಾರ್ಮಿಕ ಸೇವೆಗಳನ್ನು ನಡೆಸಲು ಅವಕಾಶ. ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆ. ಹೊಸ ಅವಕಾಶಗಳನ್ನು ಹುಡುಕುತ್ತಿರುವ ಉದ್ಯೋಗಿಗಳಿಗೆ ಸಕಾಲ. ಬಡ್ತಿ ಮತ್ತು ನಗದು ಪುರಸ್ಕಾರದ ಮೂಲಕ ನಿಸ್ಸಂದೇಹವಾಗಿ ಯಶಸ್ಸು ದೊರೆಯಲಿದೆ. ಆರೋಗ್ಯ ಸಾಮಾನ್ಯ ಸ್ಥಿತಿಯಲ್ಲಿರಲಿದೆ. ಅನಿರೀಕ್ಷಿತ ಸಂತಸ. ಆರೋಗ್ಯದಲ್ಲಿಯೂ ಸುಧಾರಣೆ. ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಕ್ಷೇಮಕ್ಕೆ ಸಂಪೂರ್ಣ ನೆರವು ದೊರೆಯಲಿದೆ. ಗೆಳೆಯರ ಜೊತೆಗೆ ಅಧ್ಯಯನ ಮಾಡುವುದು ಹೆಚ್ಚು ಆನಂದಮಯ. ಸಂತರ ಆಗಮನ ಅಥವಾ ಮನೆಯ ಅಲಂಕಾರಕ್ಕಾಗಿ ಸ್ವಲ್ಪ ಖರ್ಚು ಉಂಟಾಗಬಹುದು.

ಮಿಥುನ: ದೀರ್ಘ ಕಾಲದಿಂದ ನೆನೆಗುದಿಗೆ ಬಿದ್ದಿರುವ ಕೆಲಸಗಳು ಈ ವಾರದಲ್ಲಿ ಪೂರ್ಣ. ಇದು ಜನರ ನಡುವಿನ ಭಿನ್ನಾಭಿಪ್ರಾಯಕ್ಕೆ ಕೊನೆ ಹಾಡಲಿದೆ. ಪ್ರೇಮದ ಬೀಜ ಬಿತ್ತಲಿದೆ. ವಾರದ ಕೊನೆಗೆ ಕುತೂಹಲ ಹೆಚ್ಚಲಿದ್ದು ಹೊಸ ಉತ್ತೇಜನ ಲಭಿಸಲಿದೆ. ವಿವಾಹಿತ ವ್ಯಕ್ತಿಗಳಿಗೆ ಮನೆಯಲ್ಲಿ ಸಂತೃಪ್ತಿ, ಇಚ್ಛೆಗಳು ಈಡೇರಲಿವೆ. ಕಾಲೇಜು ಶಿಕ್ಷಣಕ್ಕೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಕಾಲ. ಆದ್ಯತೆಯ ವಿಷಯದ ಕುರಿತು ಇನ್ನಷ್ಟು ಕಲಿಯಲು ನೆರವು ದೊರೆಯಲಿದೆ. ಶಿಕ್ಷಕರು ನಿಮಗೆ ಸಾಂಗತ್ಯ ಮತ್ತು ನೆರವನ್ನು ಒದಗಿಸುವರು. ವ್ಯವಹಾರಕ್ಕೆ ಸಂಬಂಧಿಸಿದ ಚಟುವಟಿಕೆಗಳಿಂದ ಲಾಭ. ಉದ್ಯೋಗಿಗಳಿಗೆ ತಮ್ಮ ಜನ್ಮಸ್ಥಳದಿಂದ ದೂರಕ್ಕೆ ಸಾಗಬೇಕಾದ ಅನಿವಾರ್ಯತೆ. ಆದರೆ ಹೀಗೆ ಮಾಡುವುದರಿಂದ ಈ ಸೂಕ್ತ ಸಮಯದಲ್ಲಿ ಅವರು ತಮ್ಮ ವೃತ್ತಿಜೀವನದಲ್ಲಿ ಮುಂದಕ್ಕೆ ಸಾಗುವರು. ಆರೋಗ್ಯ ಸಾಮಾನ್ಯ ಸ್ಥಿತಿಯಲ್ಲಿರಲಿದೆ. ಪ್ರಯಾಣಿಸುವ ವಿಚಾರದಲ್ಲಿ ಅವಸರಿಸಬೇಡಿ, ಸರಿಯಾದ ನಿರ್ಣಯ ಮಾಡಿ.

ಕರ್ಕಾಟಕ: ಪೂಜೆ, ಹವನ ಮತ್ತು ಸಂಕೀರ್ತನೆಗಳಂತಹ ಮಂಗಳದಾಯಕ ಕಾರ್ಯಗಳನ್ನು ಯೋಜಿಸುವ ಮೂಲಕ ಧಾರ್ಮಿಕ ತೀರ್ಥಯಾತ್ರೆಯನ್ನು ಚೆನ್ನಾಗಿ ಬಳಸಿಕೊಳ್ಳುವಿರಿ. ಸಂತಸ ಹಾಗೂ ಮಾನಸಿಕ ಶಾಂತಿ. ಇದು ಪರಸ್ಪರ ಪ್ರೇಮದ ವಾರವೆನಿಸಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಬದುಕನ್ನು ಪರಸ್ಪರರಿಗಾಗಿ ಮುಡಿಪಾಗಿಡಲಿದ್ದಾರೆ. ಕುಟುಂಬದ ಹಿರಿಯರು ಈ ವಾರದಲ್ಲಿ ದುಬಾರಿ ಮೊತ್ತದ ಉಡುಗೊರೆ ನೀಡಲಿದ್ದಾರೆ. ಆರ್ಥಿಕ ಸ್ಥಿತಿ, ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಸ್ಥಿತಿಯು ಈ ವಾರದಲ್ಲಿ ಸಾಕಷ್ಟು ಚೆನ್ನಾಗಿರಲಿದೆ. ಆಧುನಿಕ ವ್ಯವಹಾರವನ್ನು ನಡೆಸಬೇಕಾದರೆ ಹೊಸ ಮೂಲಗಳನ್ನು ಅರಿತುಕೊಳ್ಳಬೇಕು. ಆ ಮೂಲಗಳನ್ನು ಹೇಗೆ ಹೊಂದಿಸಬೇಕು ಎಂಬುದನ್ನು ಎಚ್ಚರಿಕೆಯಿಂದ ಪರಿಗಣಿಸಬೇಕು. ಶಿಕ್ಷಣ ಪಡೆಯುತ್ತಿರುವವರಿಗೆ ಸಾಕಷ್ಟು ಅನುಕೂಲಕರ. ಅದೃಷ್ಟ ಮತ್ತು ಕರ್ಮ ಅವರ ಪರವಾಗಿದೆ. ಹೀಗಾಗಿ ನೀವು ನಿಮ್ಮ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಿದ್ದು ಕಡಿಮೆ ಸಮಯದಲ್ಲಿ ಹೆಚ್ಚಿನ ಜ್ಞಾನ ಸಂಪಾದಿಸಲಿದ್ದೀರಿ. ನಿಮ್ಮ ಅರೋಗ್ಯದ ಕುರಿತು ನೀವು ಸ್ವಲ್ಪ ಯೋಚಿಸುವುದು ಒಳ್ಳೆಯದು.

ಸಿಂಹ: ಈ ವಾರದಲ್ಲಿ ಸಿಂಹ ರಾಶಿಯವರ ಚೈತನ್ಯದಲ್ಲಿ ಇಳಿಕೆ. ಕೆಲಸಕ್ಕೆ ತಕ್ಕುದಾದ ಫಲ ಪಡೆಯಲು ಸಮಯ ಬೇಕಾದೀತು. ಅನಿರೀಕ್ಷಿತ ಪ್ರವಾಸಕ್ಕೆ ಹೋಗುವ ಸಾಧ್ಯತೆ. ವ್ಯವಹಾರದಲ್ಲಿ ಒಟ್ಟಿಗೆ ಕೆಲಸ ಮಾಡಿದರೆ ಹೊಸ ಸಾಧ್ಯತೆಗಳು ತೆರೆದುಕೊಳ್ಳಬಹುದು. ಇಂದು ಮಾಡಿದ ಹೂಡಿಕೆ ಭವಿಷ್ಯದಲ್ಲಿ ಆರ್ಥಿಕ ಲಾಭ ಮತ್ತು ಅನುಕೂಲಕರ ಸ್ಥಿತಿ ಸೃಷ್ಟಿಸಲಿದೆ. ಕಾಲೇಜಿಗೆ ಹೊಸದಾಗಿ ಸೇರಿದವರು ಅಗತ್ಯ ವಿಷಯದ ಮೇಲೆ ಮಾತ್ರವೇ ಗಮನ ನೀಡಿ. ಹೆಚ್ಚಿನ ಜ್ಞಾನಾರ್ಜನೆಗಾಗಿ ಹಳೆಯ ಅಧ್ಯಯನವನ್ನು ಮರೆತುಬಿಡದಂತೆ ನೋಡಿಕೊಳ್ಳಿ. ವಿಪರೀತ ಚಟುವಟಿಕೆಯ ನಡುವೆ ಆರೋಗ್ಯವನ್ನು ನಿರ್ಲಕ್ಷಿಸಬೇಡಿ. ದೇಹಕ್ಕೆ ಸಾಕಷ್ಟು ನೀರು ಮತ್ತು ಕಬ್ಬಿಣಾಂಶ ಸಿಗದೆ ಸಮಸ್ಯೆ ಉಂಟಾಗಬಹುದು. ಉದ್ಯೋಗದಲ್ಲಿರುವವರಿಗೆ ಸವಾಲಿನ ಸಮಯ. ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಇದು ಕಲಿಕೆಯ ಸಮಯ ಎನಿಸಲಿದೆ. ಈ ಹಂತದಲ್ಲಿ ಆರ್ಥಿಕ ಯೋಜನೆಯ ಜೊತೆಗೆ ಭವಿಷ್ಯಕ್ಕೆ ತಳಹದಿ ರೂಪಿಸಬಹುದು.

ಕನ್ಯಾ: ಕನ್ಯಾ ರಾಶಿಯವರಿಗೆ ಈ ವಾರದಲ್ಲಿ ಮಿಶ್ರಫಲ ದೊರೆಯಲಿದೆ. ವಾರದ ಮೊದಲ ಹಂತದಲ್ಲಿ ದೈಹಿಕ ಸಮಸ್ಯೆ ಉಂಟಾದರೂ, ಎರಡನೇ ಹಂತದಲ್ಲಿ ವಿಶೇಷ ಅನುಕೂಲತೆಗಳು ಲಭಿಸಬಹುದು. ಇದು ವಿವಾಹಿತ ವ್ಯಕ್ತಿಗಳಿಗೆ ತಮ್ಮ ಬದುಕಿನಲ್ಲಿ ತಮ್ಮ ಚಟುವಟಿಕೆಗಳನ್ನು ಮುಗಿಸಲು ಸಹಾಯ ಮಾಡಲಿದೆ. ವ್ಯಾಪಾರೋದ್ಯಮಿಗಳು ಈ ವಾರದಲ್ಲಿ ಅನಿರೀಕ್ಷಿತ ಲಾಭ. ಸರ್ಕಾರಿ ಉಪಕ್ರಮದಿಂದ ನಿಮಗೆ ಲಾಭ ದೊರೆಯಲಿದೆ. ಸರ್ಕಾರಿ ಹುದ್ದೆಗಳನ್ನು ಪಡೆಯುವುದಕ್ಕಾಗಿ ತರಬೇತಿ ಪಡೆಯುವವರಿಗೆ ಯಶಸ್ಸು ದೊರೆಯಲಿದೆ. ಸಾಮಾಜಿಕ ಹಿನ್ನೆಲೆಯಿಂದ ಮಾತನಾಡುವುದಾದರೆ ಈ ಹಂತದಲ್ಲಿ ಹೆಚ್ಚಿನ ಜನಪ್ರಿಯತೆ ದೊರೆಯಲಿದೆ. ನಿಮ್ಮ ನಯವಿನಯತೆ ಮತ್ತು ಸಜ್ಜನ ಸ್ವಭಾವದ ಕಾರಣ ಸಮಾಜದಲ್ಲಿ ವರ್ಚಸ್ಸು ಹೆಚ್ಚಲಿದೆ. ವಿವಾಹವನ್ನು ಎದುರು ನೋಡುತ್ತಿರುವವರು ಜೀವನ ಸಂಗಾತಿಯನ್ನು ಪಡೆಯಬಹುದು. ಪ್ರೇಮಿಗಳ ನಡುವೆ ಪ್ರೇಮ ನೆಲೆಸಲಿದೆ. ಭವಿಷ್ಯದ ದೃಷ್ಟಿಯಿಂದ ಸಾಕಷ್ಟು ಗೆಳೆಯರನ್ನು ಸಂಪಾದಿಸಲಿದ್ದೀರಿ. ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಪ್ರಯತ್ನಿಸಿ. ಇದರಿಂದಾಗಿ ನಿಮ್ಮ ಪಾಲಿಗೆ ಹೊಸ ಬಾಗಿಲು ತೆರೆಯಲಿದೆ.

ತುಲಾ: ಉದ್ಯೋಗದಲ್ಲಿರುವವರಿಗೆ ಈ ವಾರದಲ್ಲಿ ಕೆಲಸದ ಸ್ಥಳದಲ್ಲಿ ಕೆಲವೊಂದು ಪ್ರಮುಖ ಜವಾಬ್ದಾರಿಗಳು ದೊರೆಯಲಿದೆ. ನಿಯೋಜಿಸಲ್ಪಟ್ಟ ಕೆಲಸವನ್ನು ಮುಗಿಸಲು ಹೆಚ್ಚಿನ ಶ್ರಮ ಮತ್ತು ಮಾನಸಿಕ ಶಕ್ತಿ ಅಗತ್ಯ. ಇವೆಲ್ಲವುಗಳ ನಡುವೆ ನಿಮ್ಮ ಎದುರಾಳಿಗಳು ನಿಮಗೆ ಸವಾಲುಗಳನ್ನು ಒಡ್ಡಬಹುದು. ವ್ಯಾಪಾರೋದ್ಯಮಿಗಳು ವ್ಯವಹಾರದಲ್ಲಿ ಯಶಸ್ಸನ್ನು ಗಳಿಸಬೇಕಾದರೆ ಇತರ ವ್ಯಾಪಾರಿಗಳ ಸ್ಪರ್ಧೆಯನ್ನು ಎದುರಿಸಬೇಕಾದೀತು. ವಿವಾಹಿತ ವ್ಯಕ್ತಿಗಳಿಗೆ ಗೆಳೆಯನ ಸಹಾಯದಿಂದ ಮಾತ್ರವೇ ಕೌಟುಂಬಿಕ ಕಲಹವನ್ನು ಬಗೆಹರಿಸಲು ಸಾಧ್ಯ. ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಗಂಭೀರವಾಗಿ ಪರಿಗಣಿಸಲಿದ್ದಾರೆ. ವಿದೇಶಕ್ಕೆ ಪ್ರಯಾಣಿಸಲು ಇಚ್ಛಿಸುವವರಿಗೆ ಅವಕಾಶ ದೊರೆಯಲಿದೆ. ಇಲ್ಲಿಯತನಕ ಪೂರ್ಣಗೊಳ್ಳದ ಯೋಜನೆಗೆ ನೆರವು ದೊರೆಯಲಿದ್ದು, ಯಶಸ್ಸಿನ ಬಾಗಿಲು ತೆರೆಯಲಿದೆ. ಈ ವಾರ ನಿಮಗೆ ಪ್ರಣಯಭರಿತ ಸಂಬಂಧದಲ್ಲಿ ನಿಜಕ್ಕೂ ಉತ್ತಮ ಫಲ ದೊರೆಯಲಿದೆ. ನಿಮ್ಮ ಪ್ರಣಯ ಸಂಗಾತಿಯೊಂದಿಗೆ ಸಮಯವನ್ನು ಚೆನ್ನಾಗಿ ಆನಂದಿಸಲು ನಿಮಗೆ ಅವಕಾಶ ದೊರೆಯಲಿದೆ.

ವೃಶ್ಚಿಕ: ವಾರದ ಆರಂಭದಲ್ಲಿಯೇ ಬಾಕಿ ಉಳಿದಿರುವ ವಿಚಾರಗಳು ಅಥವಾ ನ್ಯಾಯಾಲಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವುದು ಒಳ್ಳೆಯದು. ಈ ಅವಧಿಯಲ್ಲಿ ನೀವು ಯಾವುದೇ ಕ್ಷೇತ್ರದಲ್ಲಿ ಪ್ರಯತ್ನ ಮಾಡಿದರೂ ಅದಕ್ಕೆ ಯಶಸ್ಸು ದೊರೆಯಲಿದ್ದು ಜನರು ನಿಮ್ಮ ಅಭಿಪ್ರಾಯವನ್ನು ಒಪ್ಪಿಕೊಳ್ಳಲಿದ್ದಾರೆ. ವೃತ್ತಿಪರರು ಕೆಲಸದ ಮೂಲಕ ಆದಾಯದ ಮೂಲವನ್ನು ಕಂಡುಹಿಡಿಯಲು ಯತ್ನಿಸಬೇಕು. ಕೆಲಸದ ಸ್ಥಳದಲ್ಲಿ ನಿಮಗೆ ದೊರೆಯುವ ಯಶಸ್ಸು ಹಾಗೂ ವ್ಯವಹಾರದಲ್ಲಿ ನೀವು ಗಳಿಸುವ ಹಣವು ನಿಮ್ಮಲ್ಲಿ ಚೈತನ್ಯ ಹಾಗೂ ಆತ್ಮವಿಶ್ವಾಸ ತುಂಬಲಿದೆ. ಹೆಚ್ಚುವರಿ ಹಣವನ್ನು ಗಳಿಸುವುದಕ್ಕಾಗಿ ನೀವು ಕೆಲ ಹೊಸ ಕೆಲಸವನ್ನು ಪ್ರಾರಂಭಿಸಬಹುದು. ಈ ವಾರದ ಉತ್ತರಾರ್ಧದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಕೆಲಸಗಳಲ್ಲಿ ಕೆಲಸ ಮಾಡುವ ಇಚ್ಛೆ ನಿಮ್ಮಲ್ಲಿ ಉಂಟಾಗಬಹುದು. ಪ್ರೇಮ ಸಂಬಂಧದಲ್ಲಿ ಸಾಮರಸ್ಯ ನೆಲೆಸಲಿದ್ದು ನಿಮ್ಮ ಪ್ರೇಮಿಯಿಂದ ಅಚ್ಚರಿಯ ಉಡುಗೊರೆ ನಿಮಗೆ ಲಭಿಸಲಿದೆ. ಈ ಹಂತದಲ್ಲಿ ವಿದ್ಯಾರ್ಥಿಗಳು ಗುರುವಿನ ಮಾರ್ಗದರ್ಶನವನ್ನು ಪಡೆಯಲಿದ್ದು, ಇದು ಶಿಕ್ಷಣವನ್ನು ಮುಂದುವರಿಸಲು ಸಹಾಯ ಮಾಡಲಿದೆ. ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಬದಲಾವಣೆ ಉಂಟಾಗಲಿದ್ದು ಇದು ನಿಮಗೆ ದೈಹಿಕ ಹಾಗೂ ಮಾನಸಿಕ ಬಲವನ್ನು ನೀಡಲಿದೆ.

ಧನು: ಸಮಯ ಯಾರಿಗೂ ಕಾದು ನಿಲ್ಲುವುದಿಲ್ಲ. ಎರಡು ಹೆಜ್ಜೆಗಳನ್ನು ಮುಂದಕ್ಕಿಡುವುದಕ್ಕಾಗಿ ನೀವು ಒಂದು ಹೆಜ್ಜೆಯನ್ನು ಹಿಂದಕ್ಕೆಡಬೇಕಾದ ಅನಿವಾರ್ಯತೆ ಉಂಟಾದಲ್ಲಿ ಹೀಗೆ ಮಾಡಲು ಹಿಂಜರಿಯಬೇಡಿ. ದೊಡ್ಡದಾಗಿರಲಿ ಅಥವಾ ಸಣ್ಣದಾಗಿರಲಿ, ನಿಮ್ಮ ಕೆಲಸದ ಸ್ಥಳದಲ್ಲಿ ಯಾವುದೇ ಜವಾಬ್ದಾರಿಯನ್ನು ಈಡೇರಿಸಲು ಹಿಂಜರಿಯಬೇಡಿ. ಆದರೆ ಇತರರನ್ನು ಎದುರಿಸುವಾಗ ಎಚ್ಚರಿಕೆ ವಹಿಸಿ. ಈ ಅವಧಿಯಲ್ಲಿ ಪ್ರಸಿದ್ಧ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶವಿದೆ. ಅವರ ನೆರವಿನಿಂದ ಲಾಭದಾಯಕ ಯೋಜನೆಯಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯಲಿದೆ. ವ್ಯವಹಾರದ ದೃಷ್ಟಿಯಿಂದ ಹೇಳುವುದಾದರೆ ಈ ಸಮಯ ಅದೃಷ್ಟದಿಂದ ಕೂಡಿದೆ. ಪ್ರಣಯ ಸಂಗಾತಿಯೊಂದಿಗೆ ಸಮಯವನ್ನು ಚೆನ್ನಾಗಿ ಆನಂದಿಸಲು ಅವಕಾಶ ದೊರೆಯಲಿದೆ. ವಿದ್ಯಾರ್ಥಿಗಳು ತಮ್ಮ ಸಾಧನೆಯಲ್ಲಿ ಅತಿಯಾದ ಆತ್ಮವಿಶ್ವಾಸ ತೋರುವುದರಿಂದ ಅಧ್ಯಯನದಲ್ಲಿ ಅಡಚಣೆ ಉಂಟಾಗಲಿದೆ. ದೈಹಿಕ ಆರೋಗ್ಯದ ವಿಚಾರದಲ್ಲಿ ಇದು ನಿಮ್ಮ ಪಾಲಿಗೆ ಉತ್ತಮ ಸಮಯವಾಗಿದೆ.

ಮಕರ: ಈ ಅವಧಿಯಲ್ಲಿ ಯಾವುದಾದರೂ ದೀರ್ಘಕಾಲೀನ ಅಥವಾ ಋತುಮಾನದ ಸಮಸ್ಯೆ ಉಂಟಾಗುವ ಕಾರಣ ನಿಮಗೆ ದೈಹಿಕ ಅಥವಾ ಮಾನಸಿಕ ಅನಾರೋಗ್ಯ ಉಂಟಾಗಬಹುದು. ಆರೋಗ್ಯದ ಜೊತೆಗೆ ಸಂಬಂಧಕ್ಕೆ ಗಮನ ನೀಡಬೇಕು. ಏಕೆಂದರೆ ಪ್ರೇಮಿಗಿಂತಲೂ ಹೆಚ್ಚಾಗಿ ಕೆಲಸಕ್ಕಾಗಿ ಹೆಚ್ಚು ಸಮಯ ನೀಡಬೇಕಾದೀತು. ಈ ವಾರದಲ್ಲಿ ಆಹಾರ ಮತ್ತು ದಿನಚರಿಗೆ ಹೆಚ್ಚಿನ ಗಮನ ನೀಡಬೇಕು. ಜೊತೆಗೆ ಸಂಬಂಧದಲ್ಲಿ ಸಿಹಿತನವನ್ನು ಕಾಪಾಡುವುದಕ್ಕಾಗಿ ನಿಮ್ಮ ಕುಟುಂಬಕ್ಕಾಗಿಯೂ ಸಮಯ ಮೀಸಲಿಡಿ. ಈ ಸಮಯದಲ್ಲಿ ಯಾವುದೇ ಹೊಸ ಯೋಜನೆಯಲ್ಲಿ ಹೂಡಿಕೆ ಮಾಡುವ ಮೊದಲು ಸಾಕಷ್ಟು ಎಚ್ಚರಿಕೆ ವಹಿಸಿ. ಇಲ್ಲದಿದ್ದರೆ ಸಣ್ಣ ತಪ್ಪು ಮಾಡಿದರೂ ವಿಪರೀತ ನಷ್ಟ ಉಂಟಾಗುವ ಸಾಧ್ಯತೆ ಇದೆ. ವೈವಾಹಿಕ ಬದುಕಿನಲ್ಲಿ ಸಂತಸ ಕಾಣಬೇಕಾದರೆ ವಿಪರೀತ ಚಟುವಟಿಕೆಯ ನಡುವೆಯೂ ನಿಮ್ಮ ಜೀವನ ಸಂಗಾತಿಗಾಗಿ ಸಮಯವನ್ನು ಮೀಸಲಿಡಬೇಕು. ಸ್ಪರ್ಧೆಗಾಗಿ ಸಿದ್ಧತೆ ನಡೆಸುತ್ತಿದ್ದರೆ ಯಶಸ್ಸನ್ನು ಪಡೆಯಲಿದ್ದೀರಿ. ದೈಹಿಕ ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ.

ಕುಂಭ: ನಿಮ್ಮ ವ್ಯವಹಾರ ಮತ್ತು ವೃತ್ತಿಗೆ ಸಾಕಷ್ಟು ಗಮನ ನೀಡುವ ಮೂಲಕ ಹೊಸ ಗುರಿಯ ಮೂಲಕ ಈ ವಾರವನ್ನು ಪ್ರಾರಂಭಿಸಲಿದ್ದು, ಇದನ್ನು ಸಾಧಿಸಲು ನಿಮ್ಮ ಪ್ರೀತಿಪಾತ್ರರು ನಿಮಗೆ ಸಹಾಯ ಮಾಡುವರು. ವಾರದ ನಡುವೆ ಅನಿರೀಕ್ಷಿತವಾಗಿ ದೂರದ ಪ್ರಯಾಣವನ್ನು ಮಾಡಬೇಕಾದ ಅನಿವಾರ್ಯತೆ. ಇದರಿಂದ ಹೊಸ ಸಂಪರ್ಕ ಸಾಧಿಸುವ ಅವಕಾಶ ದೊರೆಯಲಿದೆ. ಇದು ಉಲ್ಲಾಸದಾಯಕ ಪ್ರಯಾಣ ಎನಿಸಲಿದೆ. ಮನೆ ದುರಸ್ತಿ ಅಥವಾ ಅಲಂಕಾರಕ್ಕಾಗಿ ಸ್ವಲ್ಪ ಹೆಚ್ಚಿನ ಹಣ ಖರ್ಚು ಮಾಡಬೇಕಾದ ಅನಿವಾರ್ಯತೆ. ಆದರೆ ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು, ಹಣದ ಹರಿವು ಅಬಾಧಿತ. ಈ ಅವಧಿಯಲ್ಲಿ ನಿಮ್ಮ ಕೆಲಸದ ಒತ್ತಡವು ಹೆಚ್ಚಲಿದ್ದು, ಇದನ್ನು ಮುಗಿಸುವುದಕ್ಕಾಗಿ ನಿಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಬೇಕಾದ ಅನಿವಾರ್ಯತೆ ಉಂಟಾಗಬಹುದು. ಪರಿಸ್ಥಿತಿ ಹದಗೆಟ್ಟಾಗ ನಿಮ್ಮ ಜೀವನ ಸಂಗಾತಿಯ ಬೆಂಬಲವು ನಿಮಗೆ ಆತ್ಮಸ್ಥೈರ್ಯ ನೀಡಲಿದೆ. ಉನ್ನತ ಶಿಕ್ಷಣಕ್ಕಿದು ಸಕಾಲ.

ಮೀನ: ಈ ವಾರದಲ್ಲಿ ನಿಮ್ಮ ಕೌಶಲ್ಯವನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಿದ್ದೀರಿ. ಬದುಕಿನಲ್ಲಿ ದೊರೆಯುವ ಯಾವುದೇ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಲಿದ್ದೀರಿ. ಈ ವಾರದ ಆರಂಭದಲ್ಲಿ ಕೆಲಸ ಮತ್ತು ವ್ಯವಹಾರದ ಕುರಿತು ನಿಮಗೆ ಕೆಲವು ಉಪಯುಕ್ತ ಮಾಹಿತಿ ದೊರೆಯಲಿದೆ. ಮಾರುಕಟ್ಟೆಯಲ್ಲಿ ಉಂಟಾಗುವ ಅನಿರೀಕ್ಷಿತ ವೃದ್ಧಿಯು ನಿಮ್ಮ ಪಾಲಿಗೆ ಅನುಕೂಲಕರ. ನಿಮ್ಮ ಪ್ರೀತಿಯ ಜನರೊಂದಿಗೆ ಸಮಯ ಕಳೆಯಲು ಈ ವಾರದಲ್ಲಿ ಅನೇಕ ಅವಕಾಶಗಳು ಲಭಿಸಲಿವೆ. ಅವಿವಾಹಿತರಿಗೆ ವಿವಾಹ ಭಾಗ್ಯ. ವಿವಾಹಿತ ವ್ಯಕ್ತಿಗಳು ಹೊಸ ಅತಿಥಿಯ ಕುರಿತು ಸಂತಸದ ಸುದ್ದಿ ಪಡೆಯಬಹುದು. ಸ್ನೇಹವು ಪ್ರಣಯದ ಸಂಬಂಧವಾಗಿ ಬೆಳೆಯುವ ಸಾಧ್ಯತೆ ಇದೆ. ಈಗಾಗಲೇ ಇರುವ ಪ್ರಣಯಭರಿತ ಬಂಧವು ಇನ್ನಷ್ಟು ಗಟ್ಟಿಯಾಗಿ ಬೆಳೆಯಲಿದೆ. ವೈವಾಹಿಕ ಬದುಕಿನಲ್ಲಿ ಸಂತಸ ಮುಂದುವರಿಯಲಿದೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ. ಪ್ರಯಾಣಕ್ಕಾಗಿ ಹಣ ವೆಚ್ಚ. ಚಟುವಟಿಕೆಯಿಂದ ಕೂಡಿದ ಸಮಯದ ನಡುವೆಯೂ ನಿಮಗಾಗಿ ಒಂದಷ್ಟು ಸಮಯ ಮೀಸಲಿಡಲಿದ್ದೀರಿ.

ಇದನ್ನೂ ಓದಿ: ಭಾನುವಾರದ ಪಂಚಾಂಗ, ದಿನ ಭವಿಷ್ಯ: ಈ ರಾಶಿಯವರು ಇಂದು ಶತ್ರುಗಳ ಬಗ್ಗೆ ಎಚ್ಚರ! - Daily Horoscope

ETV Bharat Logo

Copyright © 2025 Ushodaya Enterprises Pvt. Ltd., All Rights Reserved.