ETV Bharat / spiritual

ಗುರುವಾರದ ರಾಶಿ ಭವಿಷ್ಯ ಮತ್ತು ಪಂಚಾಂಗ: ಸವಾಲು ಸ್ವೀಕರಿಸಿ, ಗೆಲುವು ನಿಮ್ಮದೇ - DAILY HOROSCOPE

ಗುರುವಾರದ ರಾಶಿ ಭವಿಷ್ಯ ಮತ್ತು ಪಂಚಾಂಗ ಹೀಗಿದೆ...

ರಾಶಿ ಭವಿಷ್ಯ Horoscope Panchangam
ಗುರುವಾರದ ರಾಶಿ ಭವಿಷ್ಯ ಮತ್ತು ಪಂಚಾಂಗ (ETV Bharat)
author img

By ETV Bharat Karnataka Team

Published : Nov 21, 2024, 7:04 AM IST

ಪಂಚಾಂಗ:

21-11-2024 ಗುರುವಾರ

ಸಂವತ್ಸರ: ಕ್ರೋಧಿ ನಾಮ ಸಂವತ್ಸರ

ಆಯನ: ದಕ್ಷಿಣಾಯಣ

ಮಾಸ: ಕಾರ್ತಿಕ

ಪಕ್ಷ: ಕೃಷ್ಣ

ತಿಥಿ: ಷಷ್ಠಿ

ನಕ್ಷತ್ರ: ಪುಷ್ಯ

ಸೂರ್ಯೋದಯ: ಬೆಳಗ್ಗೆ 06:20 ಗಂಟೆಗೆ

ಅಮೃತಕಾಲ: ಬೆಳಗ್ಗೆ 09:12 ರಿಂದ 10:38 ಗಂಟೆ ತನಕ

ದುರ್ಮುಹೂರ್ತಂ: ಬೆಳಗ್ಗೆ 10:20 ರಿಂದ 11:08 ಹಾಗೂ ಮಧ್ಯಾಹ್ನ 03:08 ರಿಂದ 03:56 ಗಂಟೆ ವರೆಗೆ

ರಾಹುಕಾಲ: ಮಧ್ಯಾಹ್ನ 01:29 ರಿಂದ 02:55 ಗಂಟೆ ತನಕ

ಸೂರ್ಯಾಸ್ತ: ಸಂಜೆ 05:47 ಗಂಟೆಗೆ

ರಾಶಿ ಭವಿಷ್ಯ:

ಮೇಷ: ಪೌಷ್ಠಿಕ ಮತ್ತು ಆರೋಗ್ಯಕರ ಆಹಾರ ಸೇವನೆ ಹಾಗೂ ನಿಯಮಿತ ವ್ಯಾಯಾಮಗಳು ನಿಮಗೆ ಅನುಕೂಲಕರ ಮತ್ತು ಅದನ್ನು ನೀವು ಒಂದು ದಿನ ಅರಿಯುತ್ತೀರಿ. ನೀವು ಹೊಸ ಸ್ಥಳ ಅಥವಾ ಹೊಸ ತಿನಿಸಿನ ಅನ್ವೇಷಣೆಯಲ್ಲಿರಬಹುದು. ನೀವು ನಿರ್ಲಕ್ಷ್ಯ ಮಾಡುತ್ತಿದ್ದ ಮಿತ್ರರೊಂದಿಗೆ ಕೊಂಚ ಸಮಯ ಕಳೆಯುವುದು ಅನುಕೂಲಕರವಾಗುತ್ತದೆ.

ವೃಷಭ: ನಿಮ್ಮ ಮನಸ್ಸಿನಲ್ಲಿ ವಿರುದ್ಧ ಲಿಂಗಿಯಾದ ನಿಮ್ಮ ಮಿತ್ರರು ಮನಸ್ಸಿನಲ್ಲಿರುತ್ತಾರೆ. ಪ್ರೀತಿಯಲ್ಲಿರುವ ಭಾವನೆ ನಿಮ್ಮ ಮನೆಬಾಗಿಲನ್ನು ತಟ್ಟುತ್ತದೆ. ವಿಶೇಷ ವ್ಯಕ್ತಿಯೊಂದಿಗೆ ಪ್ರಣಯದ ಪಕ್ಷಿಯಾಗುವ ಅವಕಾಶ ದೊರೆತರೆ ಅದನ್ನು ಬಳಸಿಕೊಳ್ಳಿ. ನೀವು ನಿರೀಕ್ಷಿಸಿದ್ದಕ್ಕಿಂತ ಮುಂಚೆಯೇ ವಿವಾಹದ ಮಂತ್ರಘೋಷ ಕಿವಿಗೆ ಬೀಳಲಿದೆ. ಇಂದು, ಬಹುತೇಕ ಎಲ್ಲ ವೃಷಭ ರಾಶಿಯವರೂ ಪ್ರೀತಿಯ ಮಂತ್ರ ಪಠಿಸುವ ಸಾಧ್ಯತೆ ಇದೆ.

ಮಿಥುನ: ಇಂದು ನಿಮ್ಮ ಮನೆಯಲ್ಲಿ ಸದಸ್ಯರ ನಡುವೆ ಕೆಲ ಅಭಿಪ್ರಾಯಗಳನ್ನು ಕಾಣಬಹುದು. ನಿಮ್ಮ ಕುಟುಂಬ ಸದಸ್ಯರಿಂದ ಒತ್ತಡ ಹೆಚ್ಚಾಗುವುದು ನಿಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರಬಹುದು ಮತ್ತು ಅದಕ್ಕೆ ಹೊಂದಿಕೊಳ್ಳಲು ಹೋರಾಟ ನಡೆಸಬೇಕಾಗಬಹುದು. ಪ್ರತಿ ಬೇಡಿಕೆಯನ್ನೂ ಪೂರೈಸಲು ತಕ್ಕಷ್ಟು ಹಣದ ವೆಚ್ಚದ ದಾರಿಯಲ್ಲಿದೆ. ಬಜೆಟ್ ಅನ್ನು ಬಿಗಿಯಾಗಿಸುವುದರಿಂದ ಮಾತ್ರ ನೀವು ಉಳಿತಾಯ ಮಾಡಲು ಏಕೈಕ ದಾರಿ.

ಕರ್ಕಾಟಕ: ಹಣಕಾಸಿನ ಸ್ಥಾನಮಾನವನ್ನು ಬೌದ್ಧಿಕತೆಯಿಂದ ವ್ಯವಹರಿಸಬಹುದು. ಇಂದು ನಿಮ್ಮ ವೈಯಕ್ತಿಕ ಮತ್ತು ವೃತ್ತಿಜೀವನವು ಸುಧಾರಣೆ ಮತ್ತು ಯಶಸ್ಸು ಕಾಣುತ್ತದೆ. ನೀವು ಹೆಚ್ಚಿಸಿದ ಗುರಿಗಳು ಮತ್ತು ಜವಾಬ್ದಾರಿಗಳನ್ನು ಸ್ವೀಕರಿಸಲಿದ್ದೀರಿ. ಆದಾಗ್ಯೂ, ನೀವು ನಿಮ್ಮ ಆಸಕ್ತಿಗಳಲ್ಲಿ ಕಾಲ ಕಳೆಯುತ್ತೀರಿ.

ಸಿಂಹ: ಮಾರಾಟ ಮತ್ತು ಮಾರ್ಕೆಟಿಂಗ್ ವಿಭಾಗಗಳಲ್ಲಿ ವ್ಯವಹರಿಸುವವರು ಯಶಸ್ವಿ ಪ್ರಸ್ತುತಪಡಿಸುವಿಕೆ ಮತ್ತು ಪ್ರಗತಿಶೀಲ ಸಭೆಗಳನ್ನು ಕಾಣುತ್ತೀರಿ. ಒಂದು ಅಥವಾ ಎರಡು ಸಭೆಗೆ ತಡವಾಗಬಹುದು. ನಿಮ್ಮ ಆಂತರಿಕ ಸಾಮರ್ಥ್ಯಗಳನ್ನು ಗುರುತಿಸಿ ಮತ್ತು ಮುಂದಿನ ವಾರ ನಿಮ್ಮ ಮೌಲ್ಯವನ್ನು ಸಾಬೀತುಪಡಿಸಿ.

ಕನ್ಯಾ: ನಿಮ್ಮ ಒತ್ತಡದ ವೇಳಾಪಟ್ಟಿಯ ನಡುವೆ ನವೋತ್ಸಾಹ ಮತ್ತು ವಿಶ್ರಾಂತಿ ನೀಡುವ ರಜೆಯನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಇದು ಮುಂದೆ ಬರಲಿರುವ ಯುದ್ಧಗಳಿಗೆ ಸಿದ್ಧವಾಗಲು ಅತ್ಯಂತ ಅಗತ್ಯವಾದ ಬಿಡುವಾಗಿದೆ. ಸಾಮಾಜಿಕ ಸಂತೋಷಕೂಟಗಳು ನಿಮಗಾಗಿ ಕಾದಿವೆ. ಸಿದ್ಧರಾಗಿರಿ. ಜನರೊಂದಿಗೆ ಸಂವಹನ ನಡೆಸುವುದು ಅನುಕೂಲಕರವಾಗಲಿದೆ.

ತುಲಾ: ನೀವು ನಿಮ್ಮ ಖಾಸಗಿ ಜೀವನಕ್ಕೆ ಹೆಚ್ಚು ಗಮನ ನೀಡುವ ಸಾಧ್ಯತೆ ಇದೆ. ನೀವು ನಿಮ್ಮ ಮನೆಯ ಒಳಾಂಗಣ ಬದಲಾಯಿಸಬಹುದು ಮತ್ತು ಮನೆಯನ್ನು ಅಲಂಕರಿಸಲು ಹೊಸ ಗ್ಯಾಡ್ಜೆಟ್​​ಗಳನ್ನು ಕೊಳ್ಳಬಹುದು. ಇಂದು ನಿಮ್ಮ ಕುಟುಂಬದೊಂದಿಗೆ ಕೊಂಚ ಸಮಯ ಕಳೆಯುವ ಸಾಧ್ಯತೆ ಇದೆ.

ವೃಶ್ಚಿಕ: ಆರೋಗ್ಯವೇ ಭಾಗ್ಯ. ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸುವುದು ನಿಮ್ಮ ದಿನಚರಿಯ ಮೇಲೆ ಖಂಡಿತ ಪರಿಣಾಮ ಬೀರುತ್ತದೆ. ನೀವು ಎಚ್ಚರಿಕೆ ತೆಗೆದುಕೊಳ್ಳದೇ ಇದ್ದರೆ ಅಥವಾ ವಿಶ್ರಾಂತಿ ತಪ್ಪಿಸಿದರೆ ನಿಮಗೆ ಫ್ಲೂ ಅಥವಾ ನೆಗಡಿಯುಂಟಾಗುವ ಸಾಧ್ಯತೆ ಇದೆ. ನಿಮ್ಮ ವೇಳಾಪಟ್ಟಿಗೆ ವ್ಯಾಯಾಮ ಮತ್ತು ಪೌಷ್ಠಿಕತೆಯ ಸೇರ್ಪಡೆಯಿಂದ ಖಂಡಿತವಾಗಿಯೂ ಆರೋಗ್ಯಕರ ಜೀವನ ಮುಂದಿದೆ.

ಧನು: ಇಂದು ನಿಮಗೆ ಗೆಲುವು ದೊರೆಯುವ ದಿನವಾಗಿದೆ. ಯಾವುದೇ ಸವಾಲನ್ನು ತೆಗೆದುಕೊಳ್ಳಿ, ಯಶಸ್ಸಿನ ಚೆಂಡು ನಿಮ್ಮ ಅಂಗಳದಲ್ಲಿರುತ್ತದೆ. ನೀವು ಇಂದು ನಿಮ್ಮ ಅಧೀನದ ಉದ್ಯೋಗಿಗಳನ್ನು ಮುನ್ನಡೆಸುವ ಕಿಂದರಿಜೋಗಿಯಾಗುತ್ತೀರಿ, ಅವರು ನಿಮ್ಮ ಮಾರ್ಗದರ್ಶನ ಕೇಳುತ್ತಾರೆ. ನಿಮ್ಮ ನಾಯಕತ್ವ ಅವರನ್ನು ಪ್ರೇರೇಪಿಸುತ್ತದೆ ಮತ್ತು ಇದು ದಿನದ ಅಂತ್ಯಕ್ಕೆ ನಿಮ್ಮನ್ನು ಸಂತೋಷದ ಜೀವವಾಗಿಸುತ್ತದೆ.

ಮಕರ: ಕೆಲವೊಮ್ಮೆ, ಭಾವನೆಗಳು ನಿಮ್ಮ ಮನಸ್ಸಿನ ಮೇಲೆ ಪ್ರಭಾವ ಸಾಧಿಸುತ್ತವೆ. ನಿಮ್ಮನ್ನು ಕೆಲವೊಮ್ಮೆ ಅಪ್ರಯೋಗಿಕವಾಗಿಸುತ್ತದೆ. ಈ ಪ್ರವೃತ್ತಿ ನಿಮಗೆ ಹಾನಿಕಾರಕವಾಗುತ್ತದೆ. ದಯವಿಟ್ಟು ಇದನ್ನು ನಿಮ್ಮ ಮುಖದ ಮೇಲೆ ತೋರಿಸಿಕೊಳ್ಳದಿರಿ, ಇದರಿಂದ ಇತರರು ನಿಮ್ಮ ದೌರ್ಬಲ್ಯದ ಪ್ರಯೋಜನ ಪಡೆದುಕೊಳ್ಳಬಹುದು. ನೀವು ನಿಮ್ಮ ಭಾವನೆಗಳನ್ನು ನಿಯಂತ್ರಿಸದಿದ್ದರೆ, ಇದು ನಿಮ್ಮ ಯಶಸ್ಸಿನ ದಾರಿಯಲ್ಲಿ ಅಡ್ಡಿಯಾಗಬಹುದು.

ಕುಂಭ: ನೀವು ಇಂದು ಅತ್ಯಂತ ಹುರಪು ಮತ್ತು ಅತ್ಯಂತ ಉತ್ಸಾಹದಲ್ಲಿರುವುದರಿಂದ ನಿಮ್ಮ ಪ್ರತಿಸ್ಪರ್ಧಿಗಳು ಆಶ್ಚರ್ಯಪಡುತ್ತಾರೆ. ನೀವು ಇಂದು ಕಾಣುವುದೆಲ್ಲಾ ಮಾನದಂಡ ರೂಪಿಸುವುದು ಮತ್ತು ಅದಕ್ಕಾಗಿ ಎಲ್ಲ ಅಡೆತಡೆಗಳೂ ಕಣ್ಮರೆಯಾಗುವಂತೆ ಕಾಣುತ್ತವೆ. ನಿಮ್ಮ ಸುತ್ತಲಿರುವ ಎಲ್ಲರ ಹೃದಯಗಳನ್ನು ಯಶಸ್ಸು, ಸಹಾನುಭೂತಿ ಮತ್ತು ಕಠಿಣ ಪರಿಶ್ರಮದಿಂದ ಆಳುತ್ತೀರಿ.

ಮೀನ: ಹಣಕಾಸಿನ ದೃಷ್ಟಿಯಿಂದ ನಿಮ್ಮ ದಿನ ಅತ್ಯಂತ ಲಾಭದಾಯಕವಾಗುವ ದಟ್ಟವಾದ ಅವಕಾಶವಿದೆ. ಹಣ ವ್ಯಾಪಾರ ಅಥವಾ ವಿದೇಶದ ಹೂಡಿಕೆಗಳಿಂದಲೂ ಹರಿಯಬಹುದು. ಒಳ್ಳೆಯ ಸಾರ್ವಜನಿಕ ಸಂಬಂಧಗಳು ಮತ್ತು ಜಾಲ ನಿರ್ಮಾಣ ನಿಮಗೆ ಅನುಕೂಲಕರವಾಗುತ್ತದೆ, ಮತ್ತು ದೂರದಿಂದ ಹಾಗೂ ಅನಿರೀಕ್ಷಿತ ಮೂಲಗಳಿಂದ ಒಳ್ಳೆಯ ವ್ಯವಹಾರಗಳು ಬರುತ್ತವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.