ವಿಶ್ವದ ಅತಿ ದೊಡ್ಡ 3D ಪ್ರಿಂಟಿಂಗ್ ಟೆಕ್ನಾಲಜಿ: ಮನೆಗಳ ಸುಲಭ ಮುದ್ರಣ - ಇದು ಗಿನ್ನಿಸ್ ದಾಖಲೆ! - World Largest 3D Printer - WORLD LARGEST 3D PRINTER
World Largest 3D Printer: ಅಮೆರಿಕದ ಮೈನ್ (Maine) ವಿಶ್ವವಿದ್ಯಾಲಯದಲ್ಲಿ ವಿಶ್ವದ ಅತಿ ದೊಡ್ಡ 3ಡಿ ಪ್ರಿಂಟರ್ ಅನಾವರಣಗೊಂಡಿದೆ. ಈ ಮುದ್ರಕ ಒಂದು ದಿನದಲ್ಲಿ ವಿವಿಧ ಪ್ರದೇಶಗಳನ್ನು ಮುದ್ರಿಸುವ ಸಾಮರ್ಥ್ಯ ಹೊಂದಿದೆ. ಮೈನ್ ಕ್ಯಾಂಪಸ್‌ನಲ್ಲಿ ದೊಡ್ಡ ಕಟ್ಟಡಗಳನ್ನು ಇದು ಮುದ್ರಿಸುತ್ತಿದೆ. ಈ 3ಡಿ ಪ್ರಿಂಟರ್ 96 ಅಡಿ ಉದ್ದ, 32 ಅಡಿ ಅಗಲ ಮತ್ತು 18 ಅಡಿ ಎತ್ತರದ ಮನೆಗಳು ಸೇರಿದಂತೆ ಯಾವುದೇ ವಸ್ತುಗಳನ್ನೂ ಮುದ್ರಿಸಬಲ್ಲದು.
Published : Apr 24, 2024, 5:35 PM IST