ಅಭಿಮಾನ ಸಾಗರದಲ್ಲಿ ವಿಶ್ವ ವಿಜೇತರು: ವಿಜಯೋತ್ಸವದ ವೈಭವ ಫೋಟೋಗಳಲ್ಲಿ - Team India Celebration Photo - TEAM INDIA CELEBRATION PHOTO
ಮುಂಬೈನ ಮರೀನ್ ಡ್ರೈವ್ನಲ್ಲಿ ಗುರುವಾರ ಸಂಜೆ ಭಾರತೀಯ ಕ್ರಿಕೆಟ್ ತಂಡದ ವಿಜಯೋತ್ಸವ ಆಚರಿಸಲಾಯಿತು. ಟಿ-20 ವಿಶ್ವಕಪ್ ಗೆದ್ದು ತವರಿಗೆ ಮರಳಿದ ರೋಹಿತ್ ಶರ್ಮಾ ಪಡೆಗೆ ಭರ್ಜರಿ ಸ್ವಾಗತ ಕೋರಲಾಯಿತು. 'ಅಭಿಮಾನ ಸಾಗರ'ದಲ್ಲಿ ವಿಶ್ವ ಚಾಂಪಿಯನ್ನರು ಮಿಂದೆದ್ದ ಕ್ಷಣಗಳು ಈ ಫೋಟೋಗಳಲ್ಲಿವೆ. (Associated Press)
Published : Jul 5, 2024, 9:02 AM IST