'ವಿಶ್ವಂಭರ' ಸೆಟ್ಗೆ ಪವನ್ ಕಲ್ಯಾಣ್ ಭೇಟಿ: ಸಹೋದರನ ಜನಸೇನಾ ಪಕ್ಷಕ್ಕೆ ₹5 ಕೋಟಿ ದೇಣಿಗೆ ಕೊಟ್ಟ ಚಿರಂಜೀವಿ - Vishwambhara Set Pictures - VISHWAMBHARA SET PICTURES
ಸೌತ್ ಮೆಗಾಸ್ಟಾರ್ ಚಿರಂಜೀವಿ ಅವರ ಬಹುನಿರೀಕ್ಷಿತ 'ವಿಶ್ವಂಭರ' ಶೂಟಿಂಗ್ ಸೆಟ್ಗೆ ಸೋಮವಾರ ನಾಗಬಾಬು ಮತ್ತು ಪವನ್ ಕಲ್ಯಾಣ್ ಭೇಟಿ ಕೊಟ್ಟಿದ್ದಾರೆ. ಸಹೋದರರು ಕೆಲ ಹೊತ್ತು ಉತ್ತಮವಾದ ಕ್ಷಣಗಳನ್ನು ಕಳೆದಿದ್ದಾರೆ. ಬಳಿಕ ಚಿರಂಜೀವಿ, ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷಕ್ಕೆ ಚೆಕ್ ರೂಪದಲ್ಲಿ 5 ಕೋಟಿ ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದಾರೆ.
Published : Apr 9, 2024, 6:01 PM IST