ಮೊದಲ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಸಿದ್ ಕಿಯಾರಾ: ಲವ್ ಬರ್ಡ್ಸ್ಗೆ ಶುಭಾಶಯಗಳ ಮಹಾಪೂರ - Sidharth Malhotra
ಬಾಲಿವುಡ್ನ ಪಾಪ್ಯುಲರ್ ತಾರಾಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಕಳೆದ ವರ್ಷ ಇದೇ ದಿನದಂದು ವೈವಾಹಿಕ ಜೀವನ ಆರಂಭಿಸಿದ್ದರು. ಇದೀಗ ಮೊದಲ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಲವ್ ಬರ್ಡ್ಸ್ಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.
Published : Feb 7, 2024, 12:22 PM IST