ಸ್ಯಾಂಡಲ್ವುಡ್ ಅಂಗಳದಲ್ಲಿ 'ಮತ್ಸ್ಯಗಂಧ' ಘಮಲು: ಪೃಥ್ವಿ ಅಂಬಾರ್ ಸಿನಿಮಾದ ಶೂಟಿಂಗ್ ಫೋಟೋಗಳಿವು - Pruthvi Ambaar
Matsyagandha Shooting Photos: ಪೃಥ್ವಿ ಅಂಬಾರ್ ನಟನೆಯ 'ಮತ್ಸ್ಯಗಂಧ' ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ. ಇದೇ ತಿಂಗಳ 23ಕ್ಕೆ ರಿಲಿಸ್ ಆಗಲಿರುವ 'ಮತ್ಸ್ಯಗಂಧ' ಚಿತ್ರದ ಟೀಸರ್, ಹಾಡುಗಳು ಸಖತ್ ಸದ್ದು ಮಾಡುತ್ತಿದೆ. ದೇವರಾಜ್ ಪೂಜಾರಿ ನಿರ್ದೇಶನ ಈ ಚಿತ್ರದ ಚಿತ್ರೀಕರಣದ ಸಂದರ್ಭದ ಫೋಟೋಗಳು ನಿಮಗಾಗಿ.
Published : Feb 2, 2024, 7:19 PM IST