ETV Bharat / photos

ಕೇಸರಿ ವಸ್ತ್ರ, ಕೈಯಲ್ಲಿ ಜಪಮಾಲೆ: ಕನ್ಯಾಕುಮಾರಿಯಲ್ಲಿ ಮೋದಿ ಧ್ಯಾನ- ಫೋಟೋಗಳು - PM Modi Meditation - PM MODI MEDITATION

ಧ್ಯಾನದಲ್ಲಿ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಧ್ಯಾನದ ಸಲುವಾಗಿ ಗುರುವಾರ ಸಂಜೆ ತಮಿಳುನಾಡಿನ ಕನ್ಯಾಕುಮಾರಿಯ ವಿವೇಕಾನಂದ ರಾಕ್ ಸ್ಮಾರಕಕ್ಕೆ ಭೇಟಿ ನೀಡಿದ್ದಾರೆ. ನಿನ್ನೆ ರಾತ್ರಿ, ಧ್ಯಾನ ಮಂಟಪದಲ್ಲಿ 45 ಗಂಟೆಗಳ ಧ್ಯಾನ ಪ್ರಾರಂಭಿಸಿದ್ದಾರೆ. ಜೂ.1ರ ಸಂಜೆವರೆಗೆ 3 ದಿನಗಳ ಕಾಲ ಧ್ಯಾನದಲ್ಲಿರಲಿದ್ದಾರೆ. ಕೇಸರಿ ವಸ್ತ್ರ ಧರಿಸಿ, ಕೈಯಲ್ಲಿ ಜಪಮಾಲೆ ಹಿಡಿದು ಧ್ಯಾನದಲ್ಲಿ ತೊಡಗಿದ್ದಾರೆ. ಇಂದು ಸೂರ್ಯೋದಯದ ಸಮಯದಲ್ಲಿ ಸೂರ್ಯ ನಮಸ್ಕಾರ ಮಾಡಿದ್ದಾರೆ. (ANI)
author img

By ETV Bharat Karnataka Team

Published : May 31, 2024, 12:55 PM IST

ETV Bharat Logo

Copyright © 2025 Ushodaya Enterprises Pvt. Ltd., All Rights Reserved.