ETV Bharat / photos

ನೀಲಿ ಬಟ್ಟೆಯಲ್ಲಿ ಮನಮೋಹಕ ಫೋಟೋ ಹಂಚಿಕೊಂಡ ನಟಿ ಮಾಧುರಿ ದೀಕ್ಷಿತ್

author img

By ETV Bharat Karnataka Team

Published : Feb 3, 2024, 7:32 AM IST

Madhuri Dixit
Madhuri Dixit In Blue Outfit : ಬಾಲಿವುಡ್​ ತಾರೆ ಮಾಧುರಿ ದೀಕ್ಷಿತ್ ನಟನೆಗೆ ಅಷ್ಟೇ ಅಲ್ಲ, ತಮ್ಮ ಸೌಂದರ್ಯದಿಂದಲೂ ಗಮನ ಸೆಳೆಯುವ ನಟಿಯರಲ್ಲಿ ಒಬ್ಬರು. ಸದ್ಯ ಆಕರ್ಷಕ ನೀಲಿ ಬಟ್ಟೆಯಲ್ಲಿ ಕಾಣಿಸಿಕೊಂಡಿರುವ ಅವರು ನೆಟಿಜನ್​ಗಳ ಮನ ಸೆಳೆಯುತ್ತಿದ್ದಾರೆ. ಆ ಮನಮೋಹಕ ಫೋಟೋಗಳನ್ನು ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ನಟಿಯ ಫೋಟೋಗಳು ಜಾಲತಾಣದಲ್ಲಿ ಜಾಗ ಪಡೆದಿವೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.