ಐಸ್ಲ್ಯಾಂಡ್ನಲ್ಲಿ ಮತ್ತೆ ಜ್ವಾಲಾಮುಖಿ ಆರ್ಭಟ: ಕಳೆದ 6 ತಿಂಗಳಲ್ಲಿದು 5ನೇ ಸ್ಫೋಟ - Iceland Volcano - ICELAND VOLCANO
Iceland Volcano 2024: ಐಸ್ಲ್ಯಾಂಡ್ನಲ್ಲಿ ಜ್ವಾಲಾಮುಖಿ ಮತ್ತೊಮ್ಮೆ ಸ್ಫೋಟಗೊಂಡಿದೆ. ಹೆಚ್ಚಿನ ಕಡೆಗಳಲ್ಲಿ ಲಾವಾ ಹರಿವು ಗೋಚರಿಸಿದೆ. ಕುದಿಯುತ್ತಿದ್ದ ಲಾವಾದಿಂದ ಬಂದ ಹೊಗೆ ಆಕಾಶವನ್ನು ಆವರಿಸಿತು. ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. (Associated Press)
Published : May 31, 2024, 3:49 PM IST