'ಗೌರಿ'ಯ ಪ್ರೇಮಭರಿತ ಫೋಟೋಶೂಟ್: ಇಂದ್ರಜಿತ್ ಲಂಕೇಶ್ ಪುತ್ರನ ಸಿನಿಮಾವಿದು - ಸಮರ್ಜಿತ್ ಲಂಕೇಶ್
ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಬಹುನಿರೀಕ್ಷಿತ ಸಿನಿಮಾ ''ಗೌರಿ''ಯ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಖ್ಯಾತ ಸಾಹಿತಿ ಪಿ.ಲಂಕೇಶ್ ಅವರ ಮೊಮ್ಮಗ, ಲಂಕೇಶ್ ಕುಟುಂಬದ ಮೂರನೇ ತಲೆಮಾರು ಸಮರ್ಜಿತ್ ಲಂಕೇಶ್ ನಾಯಕ ನಟನಾಗಿ ಅಭಿನಯಿಸುತ್ತಿದ್ದು, ಸಾನ್ಯಾ ಅಯ್ಯರ್ ಜೋಡಿಯಾಗಿದ್ದಾರೆ. ಚಿತ್ರದ ವಿಭಿನ್ನ ಫೋಟೋಶೂಟ್ 'ಬುಕ್ ಮೈ ಕ್ಯಾಪ್ಚರ್'ನಲ್ಲಿ ಯಶಸ್ವಿಯಾಗಿ ನಡೆದಿದೆ. ರೋಹಿತ್ ಅವರ ಕ್ಯಾಮರಾ ಕೈಚಳಕ, ಮೇಕಪ್ ಆರ್ಟಿಸ್ಟ್ ಗೌರಿ ಕಪೂರ್ ಅವರ ಮೇಕಪ್ ಫೋಟೋಶೂಟ್ನಲ್ಲಿ ಮೋಡಿ ಮಾಡಿದೆ.
Published : Feb 13, 2024, 12:55 PM IST
|Updated : Feb 13, 2024, 1:02 PM IST
Last Updated : Feb 13, 2024, 1:02 PM IST