ಬೇಸಿಗೆಯಲ್ಲಿ ಹೈಡ್ರೇಟ್ ಆಗಿರೋದು ಹೇಗೆ? ಈ ಹಣ್ಣುಗಳನ್ನು ತಿನ್ನಿ, ಉತ್ತಮ ಆರೋಗ್ಯ ಪಡೆಯಿರಿ - Water Rich Fruits - WATER RICH FRUITS

2024ರ ಬೇಸಿಗೆ ಬಿಸಿ ಬಹಳ ಜೋರಾಗೇ ಇದೆ. ಈ ಋತುವಿನಲ್ಲಿ ಆರೋಗ್ಯದ ಕಾಳಜಿಯನ್ನು ಕೊಂಚ ಹೆಚ್ಚೇ ಮಾಡಬೇಕು. ಬಿಸಿಲ ತಾಪದ ಪರಿಣಾಮವಾಗಿ ನಿರ್ಜಲೀಕರಣದಂತಹ ಹಲವು ಸಮಸ್ಯೆಗಳು ಬರುವುದನ್ನು ತಡೆಗಟ್ಟಲು ನೀವು ದೇಹಕ್ಕೆ ಸಮರ್ಪಕ ಪ್ರಮಾಣದ ನೀರನ್ನು ಪೂರೈಸಲೇಬೇಕು. ನೀರಿನಾಂಶ ಹೆಚ್ಚಿರುವ ಹಣ್ಣನ್ನು ಸೇವಿಸೋ ಮೂಲಕವೂ ಈ ಬಿಸಿಲ ಋತುವಿನಲ್ಲಿ ಉತ್ತಮ ಆರೋಗ್ಯ ಹೊಂದಬಹುದಾಗಿದೆ.

Published : Apr 9, 2024, 4:58 PM IST