'ದಿಗಂತ್ ನನ್ನ ಕ್ರಶ್'- ಸಂಗೀತಾ ಶೃಂಗೇರಿ; ತೆರೆ ಹಂಚಿಕೊಂಡ 'ಮಾರಿಗೋಲ್ಡ್' ಜೋಡಿಯ ಸುಂದರ ಫೋಟೋಗಳಿಲ್ಲಿವೆ - ಮಾರಿಗೋಲ್ಡ್ ಸಿನಿಮಾ
Marigold movie: ದೂದ್ ಪೇಡಾ ದಿಗಂತ್ ಹಾಗೂ ಬಿಗ್ ಬಾಸ್ ಖ್ಯಾತಿಯ ಸಂಗೀತಾ ಶೃಂಗೇರಿ ತೆರೆಹಂಚಿಕೊಂಡಿರುವ ಬಹುನಿರೀಕ್ಷಿತ ಚಿತ್ರ 'ಮಾರಿಗೋಲ್ಡ್'. ರಾಘವೇಂದ್ರ ಎಂ. ನಾಯ್ಕ್ ನಿರ್ದೇಶನವಿರುವ ಈ ಚಿತ್ರದ ಟೀಸರ್ ನಿನ್ನೆ ಅನಾವರಣಗೊಂಡಿದೆ. ಈವೆಂಟ್ನಲ್ಲಿ, 'ದಿಗಂತ್ ನನ್ನ ಚೈಲ್ಡ್ವುಡ್ ಕ್ರಶ್' ಎಂಬುದನ್ನು ನಟಿ ಸಂಗೀತಾ ಬಹಿರಂಗಪಡಿಸಿದ್ದಾರೆ. ಇವರಿಬ್ಬರ ಸುಂದರ ಫೋಟೋಗಳಿಲ್ಲಿವೆ ನೋಡಿ..
Published : Feb 7, 2024, 6:48 AM IST