ಟುಲಿಪ್ ಫೆಸ್ಟ್: ಪುಷ್ಪ ಸೌಂದರ್ಯ ಕಣ್ತುಂಬಿಕೊಳ್ಳುತ್ತಿರುವ ದೆಹಲಿ ಜನತೆ - ಆಕರ್ಷಕ ಫೋಟೋಗಳನ್ನು ನೋಡಿ
ಟುಲಿಪ್ ಗಾರ್ಡನ್ ನೋಡಲು ದೆಹಲಿ ಜನತೆ ಕಾಶ್ಮೀರಕ್ಕೆ ಅಥವಾ ವಿದೇಶಕ್ಕೋ ಹೋಗಬೇಕಾಗಿಲ್ಲ. ಚಾಣಕ್ಯಪುರಿ ಶಾಂತಿಪಥದಲ್ಲಿ ಟುಲಿಪ್ ಫೆಸ್ಟ್ ಆರಂಭವಾಗಿದೆ. ಫೆಬ್ರವರಿ 10ಕ್ಕೆ ಹೂಗಳ ಹಬ್ಬ ಪ್ರಾರಂಭವಾಗಿದ್ದು, 21ರ ವರೆಗೆ ನಡೆಯಲಿದೆ. ಬೆಳಗ್ಗೆ 11 ರಿಂದ ಸಂಜೆ 6ರ ವರೆಗೆ ಹೂಗಳ ಸೌಂದರ್ಯ ಕಣ್ತುಂಬಿಕೊಳ್ಳಲು ಅವಕಾಶವಿದೆ.
Published : Feb 13, 2024, 5:23 PM IST