ಸಾಗರೋತ್ತರ ಪ್ರದೇಶ ಇಂಗ್ಲೆಂಡ್ನಲ್ಲಿ ಹನುಮ ಜಯಂತಿ, ಸತ್ಯನಾರಾಯಣ ಪೂಜೆ; ಫೋಟೋಗಳಲ್ಲಿ ನೋಡಿ! - Hanuman Jayanti In Bracknell - HANUMAN JAYANTI IN BRACKNELL
ಬ್ರ್ಯಾಕ್ನೆಲ್ನಲ್ಲಿ ಹನುಮ ಜಯಂತಿ: ಇಂಗ್ಲೆಂಡ್ನ ಬ್ರ್ಯಾಕ್ನೆಲ್ನಲ್ಲಿ ಹನುಮ ಜಯಂತಿಯನ್ನು ಶ್ರೀ ಯೋಗಿನಿ ಶ್ರೀ ಚಂದ್ರ ಕಾಳಿ ಪ್ರಸಾದ ಮಾತಾಜಿಯವರ ನೇತೃತ್ವದಲ್ಲಿ ನೆರವೇರಿಸಲಾಯಿತು. ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಈ ಸಂದರ್ಭ ಶ್ರೀ ಬಾಬೂಜಿ ಭಕ್ತ ಸಮಾಜದ ಸ್ವಯಂಸೇವಕರ ತಂಡದಿಂದ ಭರತನಾಟ್ಯ ಆಯೋಜಿಸಲಾಗಿದ್ದು, ಪ್ರೇಕ್ಷಕರನ್ನು ರಂಜಿಸಿತು. ಪೂಜೆಯ ನಂತರ ಮಾತಾಜಿ ಭಕ್ತರಿಗೆ ಆಶೀರ್ವಚನ ನೀಡಿದರು. (ETV Bharat)
Published : Jun 5, 2024, 1:43 PM IST