ETV Bharat / photos

ಹೋಳಿ ಹಬ್ಬಕ್ಕೆ ರೆಡಿಯಾಯ್ತು ಚಿನ್ನಲೇಪಿತ ಸಿಹಿ: 1 ಕೆಜಿ ಕರ್ಜಿಕಾಯಿಗೆ 56,000ರೂ. - Gold Plated Gujhiya - GOLD PLATED GUJHIYA

ಗೋಲ್ಡನ್​ ಗುಜಿಯಾ
ದೇಶಾದ್ಯಂತ ಹೋಳಿ ಹಬ್ಬವನ್ನು ಬಲು ಸಂಭ್ರಮದಿಂದ ಆಚರಿಸಲಾಗುತ್ತದೆ. ಆಚರಣೆ ಪ್ರದೇಶದಿಂದ ಪ್ರದೇಶಗಳಿಗೆ ವಿಭಿನ್ನವಾಗಿರುತ್ತದೆ. ಪಾಕಪದ್ಧತಿ ವಿಚಾರಕ್ಕೆ ಬಂದ್ರೆ, ಅನೇಕ ರಾಜ್ಯಗಳಲ್ಲಿ ಕರ್ಜಿಕಾಯಿ ಬಹಳಾನೇ ಫೇಮಸ್. ಇದರ ಭಾಗವಾಗಿ, ಉತ್ತರ ಪ್ರದೇಶದ ಲಕ್ನೋದ ಜನಪ್ರಿಯ ಸಿಹಿತಿಂಡಿ ಅಂಗಡಿಯ ಮಾಲೀಕರು, ತಮ್ಮ ಅಂಗಡಿಯಲ್ಲಿ 24 ಕ್ಯಾರೆಟ್ ಚಿನ್ನಲೇಪಿತ ಕರ್ಜಿಕಾಯಿಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ.
author img

By ETV Bharat Karnataka Team

Published : Mar 24, 2024, 5:42 PM IST

ETV Bharat Logo

Copyright © 2025 Ushodaya Enterprises Pvt. Ltd., All Rights Reserved.