ETV Bharat / health

ಗಂಭೀರ ಪ್ರಮಾಣದ ನರಗಳ ಸೆಳೆತದಿಂದಲೂ ರಕ್ತದ ಹೆಪ್ಪುಗಟ್ಟುವಿಕೆ ಅಪಾಯವಿದೆ! - The risk of blood clots

author img

By ETV Bharat Karnataka Team

Published : Jul 20, 2024, 5:37 PM IST

ಮಲಬದ್ಧತೆ ಮತ್ತು ಅತಿಸಾರದಲ್ಲಿ ಉಂಟಾಗುವ ನರಗಳ ಸೆಳೆತಗಳು ಕೂಡ ರಕ್ತದ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ ಎಂದು ಅಧ್ಯಯನವೊಂದರಲ್ಲಿ ಬಯಲಾಗಿದೆ.

the-risk-of-blood-clots-is-severe-with-cramps-and-contractions
ಸಂಗ್ರಹ ಚಿತ್ರ (ಈಟಿವಿ ಭಾರತ್​​)

ಹೈದರಾಬಾದ್​: ಮಲಬದ್ಧತೆ ಮತ್ತು ಅತಿಸಾರ ಸಮಸ್ಯೆ ಹೊಂದಿರುವವರಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಂತಹ ಅಪಾಯ ಶೇ50ರಷ್ಟು ಹೆಚ್ಚಿದೆ ಎಂದು ಅಧ್ಯಯನ ತಿಳಿಸಿದೆ. ನರಗಳಲ್ಲಿ ಮಾನಸಿಕ ಅಸ್ವಸ್ಥತೆಗಳಾದ ಆತಂಕ ಅಥವಾ ಖಿನ್ನತೆಯಂತಹ ಸಮಸ್ಯೆಗಳು ರಕ್ತ ಹೆಪ್ಪುಗಟ್ಟುವಿಕೆ ಹೆಚ್ಚಿಸುತ್ತದೆ ಎಂದು ಅಧ್ಯಯನ ತೋರಿಸಿದೆ.

ಮಿದುಳಿನ ಚಿತ್ರಣಗಳು ತೋರಿಸಿದಂತೆ, ಮಿದುಳಿನಲ್ಲಿ ಒತ್ತಡ ಸಂಬಂಧಿತ ಚಟುವಟಿಕೆಗಳು ಜೊತೆಗೆ ಉರಿಯೂತವೂ ಮಾನಸಿಕ ಅಸ್ವಸ್ಥತೆಯ ಕಾರಣದಿಂದ ಉಂಟಾಗುತ್ತದೆ. ಇವು ತ್ರೊಂಬೊಸಿಸ್​ ಎಂಬ ಆಳವಾದ ನಾಳದಲ್ಲಿ ಅಪಾಯವನ್ನು ಹೆಚ್ಚಿಸುತ್ತದೆ. ಇವು ರಕ್ತದ ಹೆಪ್ಪುಗಟ್ಟುವಿಕೆಗೆ ಕಾರಣವಾಗುವ ರಕ್ತನಾಳಗಳಾಗಿದೆ.

ಈ ಸಂಬಂಧ ಅಮೆರಿಕದ ಮೆಸಾಚುಸೆಟ್ಸ್​​ ಜನರಲ್​ ಆಸ್ಪತ್ರೆಯ ಸಂಶೋಧಕರು,1.10 ಲಕ್ಷ ಭಾಗಿದಾರರಲ್ಲಿ ಆತಂಕ ಮತ್ತು ಖಿನ್ನತೆ ನಡುವಿನ ಸಂಬಂಧವನ್ನು ಅರ್ಥೈಸಿಕೊಳ್ಳಲಾಗಿದೆ. ಅಲ್ಲದೇ ಇದು ಆಳವಾದ ರಕ್ತನಾಳದ ಥ್ರಂಬೋಸಿಸ್ ಅಪಾಯ ಹೆಚ್ಚಿಸುತ್ತದೆ. ಅಧ್ಯಯನಕ್ಕೆ ಒಳಪಟ್ಟ 1,520 ಜನರ ಸಣ್ಣ ಗುಂಪು ಮೆದುಳಿನ ಚಿತ್ರಣದಲ್ಲಿ ಕಂಡು ಬಂದಿದೆ. ಮೂರು ವರ್ಷಗಳ ಅವಧಿಯಲ್ಲಿನ ಅಧ್ಯಯನದಲ್ಲಿ 1,781 ಭಾಗಿಯಾದವರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಪರಿಸ್ಥಿತಿ ಅಭಿವೃದ್ಧಿ ಕಂಡು ಬಂದಿದೆ.

ಮಲಬದ್ಧತೆ ಮತ್ತು ಅತಿಸಾರದಲ್ಲಿ ಉಂಟಾಗುವ ನರಗಳ ಸೆಳೆತಗಳು ಕೂಡ ರಕ್ತದ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ. ಈ ಸಮಸ್ಯೆಗಳು ಮಾನಸಿಕ ಅಸ್ವಸ್ಥತೆಗಳಂತಹ ಸಮಸ್ಯೆಗೆ ಕಾರಣವಾಗುತ್ತದೆ. ಇವು ಮಾನಸಿಕ ಅಸ್ವಸ್ಥತೆ ಹೆಚ್ಚಿಸಿರುವ ನರದಲ್ಲಿ ರಕ್ತನಾಳದ ಅಪಾಯವನ್ನು ಶೇ 70ರಷ್ಟು ಹೆಚ್ಚಿಸುತ್ತದೆ.

ಮಲಬದ್ಧತೆ ಸಮಸ್ಯೆ ಗಣನೀಯ ಪ್ರಮಾಣದ ಆರೋಗ್ಯ ಅಪಾಯವನ್ನು ಹೆಚ್ಚಿಸುತ್ತದೆ. ಮಲಬದ್ಧತೆ ಮತ್ತು ರಕ್ತ ನಾಳದ ನಡುವಿನ ಸಂಬಂಧದ ಮಾಹಿತಿಯು ಪ್ರಸ್ತುತ ಸೀಮಿತವಾಗಿದೆ. ತೀವ್ರವಾದ ಮಲಬದ್ಧತೆ ನರಗಳ ಸೆಳೆತ ರಕ್ತ ಹೆಪ್ಪುಗಟ್ಟುವಿಕೆ ಅಪಾಯದೊಂದಿಗೆ ಸಂಬಂಧಿಸಿದ್ದಾಗಿದೆ. ಮಲಬದ್ಧತೆ ಹೊಂದಿರುವ ಅನೇಕ ರೋಗಿಗಳನ್ನು ಪ್ರಾಥಮಿಕ ಆರೈಕೆಯಲ್ಲಿ ಮಾತ್ರ ನಿರ್ವಹಿಸಲಾಗುತ್ತದೆ.

ಇದನ್ನೂ ಓದಿ: ನಿಮ್ಮನ್ನು ಮಲಬದ್ಧತೆ ಕಾಡುತ್ತಿದೆಯಾ?: ಔಷಧಿಗಳ ಬದಲಿಗೆ ಈ ಯೋಗಾಸನಗಳನ್ನೊಮ್ಮೆ ಮಾಡಿ ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.