ETV Bharat / entertainment

ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಎಂ.ನರಸಿಂಹಲು ಆಯ್ಕೆ - KARNATAKA FILM CHAMBER ELECTION

ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಮಂಡಳಿಯ ನೂತನ ಅಧ್ಯಕ್ಷರಾಗಿ ಎಂ.ನರಸಿಂಹಲು ಆಯ್ಕೆ ಆಗಿದ್ದಾರೆ.

karnataka film chamber of commerce
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ETV Bharat)
author img

By ETV Bharat Karnataka Team

Published : Dec 15, 2024, 9:24 AM IST

ಬೆಂಗಳೂರು: 2024-25ನೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ನೂತನ ಅಧ್ಯಕ್ಷರಾಗಿ ಎಂ.ನರಸಿಂಹಲು ಆಯ್ಕೆಯಾಗಿದ್ದಾರೆ. ಇನ್ನು, ಉಪಾಧ್ಯಕ್ಷರಾಗಿ ನಿರ್ಮಾಪಕ ಪ್ರವೀಣ್‌ ಕುಮಾರ್ ಹಾಗು ಕಾರ್ಯದರ್ಶಿಯಾಗಿ ಕುಶಾಲ್ ಆಯ್ಕೆಯಾದರು. ಇದರೊಂದಿಗೆ ಮಂಡಳಿಯ ಚುಕ್ಕಾಣಿ ಸಾ.ರಾ.ಗೋವಿಂದು ಬಣದ ಪಾಲಾಗಿದೆ.

ಫಿಲ್ಮ್ ಚೇಂಬರ್ ಚುನಾವಣೆಯ ಫಲಿತಾಂಶ:

  • ನಿರ್ಮಾಪಕ ವಲಯದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಸಫೈರ್ ವೆಂಕಟೇಶ್ ಆಯ್ಕೆ
  • ನಿರ್ಮಾಪಕ ವಲಯ ಕಾರ್ಯದರ್ಶಿ ಸ್ಥಾನಕ್ಕೆ ಪ್ರವೀಣ್ ಕುಮಾರ್ ಗೆಲುವು
  • ವಿತರಕರ ವಲಯದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್.ಸಿ.ಶ್ರೀನಿವಾಸ್ ಆಯ್ಕೆ
  • ವಿತರಕರ ವಲಯದ ಗೌರವ ಕಾರ್ಯದರ್ಶಿಯಾಗಿ ಕುಮಾರ್ ಎಂ.ಎನ್. (ಕೆಸಿಎನ್ ಕುಮಾರ್) ಚುನಾಯಿತ
  • ಪ್ರದರ್ಶಕರ ವಲಯದ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ ರಂಗಪ್ಪ
  • ಪ್ರದರ್ಶಕ ವಲಯ ಕಾರ್ಯದರ್ಶಿ ಸ್ಥಾನಕ್ಕೆ ಕುಶಾಲ್ ಎಲ್ ಆಯ್ಕೆ
  • ಖಜಾಂಚಿ ಸ್ಥಾನಕ್ಕೆ ಚಿಂಗಾರಿ ಮಹದೇವ್ ಆಯ್ಕೆ

ಇದನ್ನೂ ಓದಿ: ಫಿಲ್ಮ್ ಚೇಂಬರ್ ಚುನಾವಣೆಯಲ್ಲೂ ಮೊದಲ ಬಾರಿಗೆ ಇವಿಎಂ ಬಳಕೆ; ರೇಸ್​​ನಲ್ಲಿರುವವರ ಪಟ್ಟಿ ಇಲ್ಲಿದೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.