ETV Bharat / business

ಜಿಯೋ ಬಂಪರ್​ ಆಫರ್​: ಈ ಜನಪ್ರಿಯ ಪ್ಲಾನ್​​ನಲ್ಲಿ ಪಡೆಯಬಹುದು ಹೆಚ್ಚುವರಿ ಇಷ್ಟೊಂದು ಡೇಟಾ - JIO OFFERING 78GB EXTRA DATA

author img

By ETV Bharat Karnataka Team

Published : Apr 16, 2024, 9:23 AM IST

ಜಿಯೋ ಬಳಕೆದಾರರಿಗೆ ಸಿಹಿ ಸುದ್ದಿಯೊಂದು ಬಂದಿದೆ. ರಿಲಯನ್ಸ್ ಜಿಯೋ ಕೆಲವು ಪ್ರಿಪೇಯ್ಡ್ ಯೋಜನೆಗಳಲ್ಲಿ ಸಂಪೂರ್ಣ ಉಚಿತ ಹೆಚ್ಚುವರಿ ಡೇಟಾ ನೀಡುತ್ತಿದೆ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

JIO OFFERING 78GB EXTRA DATA WITH THIS PLAN FOR NOW
ಜಿಯೋ ಬಂಪರ್​ ಆಫರ್​: ಈ ಜನಪ್ರಿಯ ಪ್ಲಾನ್​​ನಲ್ಲಿ ಪಡೆಯಬಹುದು ಹೆಚ್ಚುವರಿ ಇಷ್ಟೊಂದು ಡೇಟಾ

ಹೈದರಾಬಾದ್​: ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಬಂಪರ್ ಕೊಡುಗೆಯೊಂದನ್ನು ಘೋಷಿಸಿದೆ. ಕೆಲವು ಜನಪ್ರಿಯ ಪ್ರಿಪೇಯ್ಡ್ ಯೋಜನೆಗಳೆಂದರೆ 6GB, 18GB, 20GB, 78GB ವರೆಗಿನ ಹೆಚ್ಚುವರಿ ಡೇಟಾವನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆದುಕೊಳ್ಳಬಹುದು. ಇದಲ್ಲದೇ ಅನಿಯಮಿತ 5G ಡೇಟಾವನ್ನು ಇವೆಲ್ಲ ಪ್ಲಾನ್​​ಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ.

398 ರೂ. ಯೋಜನೆ: ಈ ಯೋಜನೆಯ ಮಾನ್ಯತೆ 28 ದಿನಗಳಾಗಿದ್ದು, ಅನಿಯಮಿತ ಕರೆ, ದಿನಕ್ಕೆ 100 SMS ಮತ್ತು 2GB ಡೇಟಾವನ್ನು ಉಪಯೋಗಿಸಿಕೊಳ್ಳಬಹುದು. ಇದಲ್ಲದೇ, ಈ ಯೋಜನೆಯು ಹೆಚ್ಚುವರಿ 6 GB ಡೇಟಾ ಸಹ ಲಭ್ಯವಾಗಲಿದೆ. ಈ ಯೋಜನೆಯ ಬಳಕೆದಾರರು Jio TV, JioCloud ಅಪ್ಲಿಕೇಶನ್‌ಗಳು, Sonylive, G5, Jio ಸಿನಿಮಾ ಪ್ರೀಮಿಯಂ, Lionsgate Play, Discovery+, Sunnext, Choupal, Docube, Epic On ಮತ್ತು ಇತರ OTT ಸೌಲಭ್ಯಕ್ಕೆ ಉಚಿತ ಚಂದಾದಾರಿಕೆ ಪ್ರಯೋಜನ ಪಡೆದುಕೊಳ್ಳಬಹುದು.

749ರೂ. ಪ್ಲಾನ್​ : ಈ ಯೋಜನೆಯ ಮಾನ್ಯತೆ 90 ದಿನಗಳಾಗಿದ್ದು, 20 GB ಹೆಚ್ಚುವರಿ ಡೇಟಾ ಸಿಗಲಿದೆ. ಅನಿಯಮಿತ ಕರೆಗಳೊಂದಿಗೆ ದಿನಕ್ಕೆ 100 SMS ಮತ್ತು 2GB ಡೇಟಾ ಲಭ್ಯವಾಗಿರಲಿದೆ. ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಅನ್ನು ಉಚಿತವಾಗಿ ಪ್ರವೇಶ ಪಡೆದುಕೊಳ್ಳಬಹುದು.

1198 ರೂ. ಯೋಜನೆ: ಈ ಯೋಜನೆಯ ಮಾನ್ಯತೆ 84 ದಿನಗಳು. ಅನಿಯಮಿತ ಧ್ವನಿ ಕರೆ, ದಿನಕ್ಕೆ 100 SMS ಮತ್ತು 2GB ಡೇಟಾ ಬಳಕೆದಾರರಿಗೆ ಸಿಗಲಿದೆ. ಈ ಯೋಜನೆಯ ಬಳಕೆದಾರರು 18 GB ಹೆಚ್ಚುವರಿ ಡೇಟಾವನ್ನೂ ಉಚಿತವಾಗಿ ಪಡೆದುಕೊಳ್ಳಬಹುದು. Jio TV ಜೊತೆಗೆ Jio Cloud Apps, Prime Video Mobile Edition, Disney+ Hotstar, Sony Liv, G5, Jio Cinema Premium, Discovery+, 14 OTT ಗಳಿಗೆ ಚಂದಾದಾರಿಕೆಯನ್ನು ಉಚಿತವಾಗಿ ದೊರೆಯಲಿದೆ.

4498ರೂ ಯೋಜನೆ : ಇದು ವಾರ್ಷಿಕ ಯೋಜನೆಯಾಗಿದೆ (ವ್ಯಾಲಿಡಿಟಿ 365 ದಿನಗಳು). ಇದು ಅನಿಯಮಿತ ಧ್ವನಿ ಕರೆ ಸೌಲಭ್ಯದೊಂದಿಗೆ, ದಿನಕ್ಕೆ 100 SMS ಮತ್ತು 2GB ಡೇಟಾದೊಂದಿಗೆ ಬರುತ್ತದೆ. ಈ ಯೋಜನೆಯ ಬಳಕೆದಾರರು 78 GB ಹೆಚ್ಚುವರಿ ಡೇಟಾ ಸೌಲಭ್ಯ ಪಡೆದುಕೊಳ್ಳಲಿದ್ದಾರೆ. Jio TV, Jio Cloud Apps, Prime Video Mobile Edition, Disney+ Hotstar, Sony Liv, G5, Jio Cinema Premium, Discovery+ ಜೊತೆಗೆ ಒಟ್ಟು 14 OTT ಚಂದಾದಾರಿಕೆಗಳು ಉಚಿತವಾಗಿ ಲಭ್ಯವಿವೆ.

ಇದನ್ನು ಓದಿ: ಚಿನ್ನ, ಬೆಳ್ಳಿ ಬೆಲೆಯಲ್ಲಿ ನಿಲ್ಲದ ಏರಿಕೆ: ಬೆಂಗಳೂರು ಸೇರಿ ರಾಜ್ಯದ ಚಿನಿವಾರು ಪೇಟೆಯಲ್ಲಿ ದರ ಹೀಗಿದೆ! - gold and silver price

ETV Bharat Logo

Copyright © 2024 Ushodaya Enterprises Pvt. Ltd., All Rights Reserved.