ETV Bharat / business

ಚಿನ್ನದ ಬೆಲೆಯಲ್ಲಿ ಮತ್ತೆ ಕುಸಿತ: ನಿಮ್ಮೂರಲ್ಲಿ ಬೆಳ್ಳಿ - ಬಂಗಾರದ ಇಂದಿನ ಬೆಲೆ ಎಷ್ಟಿದೆ ಅಂತಾ ತಿಳಿಯಲು ಇಲ್ಲಿ ಕ್ಲಿಕ್​ ಮಾಡಿ! - Gold Rate Today

ಇಂದಿನ ಚಿನ್ನ, ಬೆಳ್ಳಿ, ಪೆಟ್ರೋಲ್​, ಡಿಸೇಲ್​, ಕ್ರಿಪ್ಟೋಕರೆನ್ಸಿ ಬೆಲೆಗಳ ಬಗ್ಗೆ ಈ ಕೆಳಗೆ ಮಾಹಿತಿ ನೀಡಲಾಗಿದೆ.

author img

By ETV Bharat Karnataka Team

Published : Jun 3, 2024, 12:44 PM IST

ಆಭರಣಗಳ ಇಂದಿನ ದರ
ಆಭರಣಗಳ ಇಂದಿನ ದರ (ETV Bharat)

ಕಳೆದ ಒಂದು ವಾರದಿಂದ ಚಿನ್ನದ ಬೆಲೆಯಲ್ಲಿ ನಿರಂತರ ಕುಸಿತ ಕಾಣುತ್ತಿದೆ. ಭಾರತದಲ್ಲಿ ಭಾನುವಾರದಂದು 24 ಕ್ಯಾರಟ್​ 10 ಗ್ರಾಂ ಚಿನ್ನದ ಬೆಲೆ ರೂ. 72,550 ರಷ್ಟಿತ್ತು, ಆದರೆ ಸೋಮವಾರದ ವೇಳೆಗೆ ರೂ.440 ಇಳಿಕೆಯಾಗಿ ರೂ.72,110ಕ್ಕೆ ತಲುಪಿದೆ. ಭಾನುವಾರ ಪ್ರತಿ ಕೆಜಿ ಬೆಳ್ಳಿಯ ಬೆಲೆ 92,870 ರೂ.ಗಳಷ್ಟಿತ್ತು. ಆದರೆ, ಸೋಮವಾರದ ವೇಳೆಗೆ 846 ರೂ.ನಷ್ಟು ಇಳಿಕೆ ಕಂಡು 92,024 ರೂ.ಗೆ ತಲುಪಿದೆ.

  • Gold Price In Bengaluru June 3, 2024 : ಬೆಂಗಳೂರಿನಲ್ಲಿ 10 ಗ್ರಾಂ 24 ಕ್ಯಾರಟ್​ ಚಿನ್ನದ ದರ ​ರೂ.72,110 ಇದ್ದರೇ ಬೆಳ್ಳಿ ದರ ರೂ.92,900 ಇದೆ.
  • ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರಟ್​ ಚಿನ್ನದ ದರ ​ರೂ.66,100, ನಿನ್ನೆ ಇದರ ಬೆಲೆ 66,500 ರೂ ಇತ್ತು
  • Gold Price In Mangaluru June 3, 2024 : ಮಂಗಳೂರಿನಲ್ಲಿ 10 ಗ್ರಾಂ 24 ಕ್ಯಾರಟ್​ ಚಿನ್ನದ ದರ ​ರೂ.72,110 ಇದ್ದರೇ ಬೆಳ್ಳಿ ದರ ರೂ.92,900 ಇದೆ.
  • ಮಂಗಳೂರಿನಲ್ಲಿ 10 ಗ್ರಾಂ 22 ಕ್ಯಾರಟ್​ ಚಿನ್ನದ ದರ ​ರೂ.66,100, ನಿನ್ನೆ ಇದರ ಬೆಲೆ 66,500 ರೂ ಇತ್ತು
  • Gold Price In Hubli June 3, 2024 : ಹುಬ್ಭಳ್ಳಿಯಲ್ಲಿ 10 ಗ್ರಾಂ 24 ಕ್ಯಾರಟ್​ ಚಿನ್ನದ ದರ ​ರೂ.71,030 ಇದ್ದರೇ ಬೆಳ್ಳಿ ದರ ರೂ.92,900 ಇದೆ.
  • ಹುಬ್ಬಳ್ಳಿಯಲ್ಲಿ 10 ಗ್ರಾಂ 22 ಕ್ಯಾರಟ್​ ಚಿನ್ನದ ದರ ​ರೂ.66,100, ನಿನ್ನೆ ಇದರ ಬೆಲೆ 66,500 ರೂ ಇತ್ತು
  • Gold Price In Belagavi 3, 2024 : ಬೆಳಗಾವಿಯಲ್ಲಿ 10 ಗ್ರಾಂ 24 ಕ್ಯಾರಟ್​ ಚಿನ್ನದ ದರ ​ರೂ.72,110 ಇದ್ದರೇ ಬೆಳ್ಳಿ ದರ ರೂ.92,900 ಇದೆ.
  • ಬೆಳಗಾವಿಯಲ್ಲಿ 10 ಗ್ರಾಂ 22 ಕ್ಯಾರಟ್​ ಚಿನ್ನದ ದರ ​ರೂ.66,100, ನಿನ್ನೆ ಇದರ ಬೆಲೆ 66,500 ರೂ ಇತ್ತು

ಗಮನಿಸಿ: ಮೇಲೆ ತಿಳಿಸಿದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿದ್ದ ದರವಾಗಿದೆ. ಈ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಮಾರುಕಟ್ಟೆಗೆ ಅನುಗುಣವಾಗಿ ಬದಲಾವಣೆ ಆಗುತ್ತಿರುತ್ತದೆ.

ಸ್ಪಾಟ್ ಗೋಲ್ಡ್ ಬೆಲೆ?
Spot Gold Price June 3, 2024 : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು ಕಡಿಮೆಯಾಗಿವೆ. ಭಾನುವಾರ ಒಂದು ಔನ್ಸ್ ಚಿನ್ನದ ಬೆಲೆ 2328 ಡಾಲರ್ ಇದ್ದರೆ, ಸೋಮವಾರ 5 ಡಾಲರ್ ಇಳಿಕೆಯಾಗಿ 2323 ಡಾಲರ್ ತಲುಪಿದೆ. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 30.14 ಡಾಲರ್ ಆಗಿದೆ.

ಕ್ರಿಪ್ಟೋಕರೆನ್ಸಿ ಬೆಲೆಗಳು?

Cryptocurrency News June 3, 2024 : ಕ್ರಿಪ್ಟೋ ಕರೆನ್ಸಿ ವಹಿವಾಟು ಸೋಮವಾರ ಸಮತಟ್ಟಾಗಿದೆ. ಪ್ರಮುಖ ಕ್ರಿಪ್ಟೋ ಕರೆನ್ಸಿಗಳ ಪ್ರಸ್ತುತ ಬೆಲೆ ಹೀಗಿವೆ.

ಕ್ರಿಪ್ಟೋ ಕರೆನ್ಸಿಈಗಿನ ಬೆಲೆ
ಬಿಟ್​ಕಾಯಿನ್​ರೂ.51,77,000
ಎಥೆರಿಯಮ್ರೂ.2,70,200
ಟೆಥರ್ರೂ.79.62
ಬೈನಾನ್ಸ್ ನಾಣ್ಯರೂ.46,455
ಸೋಲೋನಾರೂ.12,501

ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ!
Petrol And Diesel Prices June 3, 2024 : ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೀಗಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 99.84 ರೂ. ಇದ್ದು ಡೀಸೆಲ್ ಬೆಲೆ 85.93 ರೂ. ಇದೆ. ಬೆಳಗಾವಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 100.59 ರೂ. ಇದ್ದರೆ ಡೀಸೆಲ್ ಬೆಲೆ 86.64 ರೂ ಇದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ.94.76 ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ ರೂ.87.66 ಆಗಿದೆ.

ಇದನ್ನೂ ಓದಿ: ಚುನಾವಣೋತ್ತರ ಸಮೀಕ್ಷೆಗಳ ಎಫೆಕ್ಟ್​: ಷೇರು ಮಾರುಕಟ್ಟೆಯಲ್ಲಿ ಭರ್ಜರಿ ರ್‍ಯಾಲಿ, ಸಾರ್ವಕಾಲಿಕ ದಾಖಲೆ: ಹೂಡಿಕೆದಾರರಿಗೆ ಭರ್ಜರಿ ಲಾಭ - ALL TIME HIGH SENSEX

ETV Bharat Logo

Copyright © 2024 Ushodaya Enterprises Pvt. Ltd., All Rights Reserved.