ETV Bharat / business

ಕೇವಲ 70 ಸಾವಿರಕ್ಕೆ ಸಿಗುತ್ತವೆ ಆಕರ್ಷಕ ದ್ವಿಚಕ್ರ ವಾಹನ​: ಟಾಪ್​ 10 ಬೈಕ್​-ಸ್ಕೂಟರ್​ಗಳು​​ ಹೀಗಿವೆ - BEST BIKES - BEST BIKES

Best Bikes Under 70000: ನೀವು ಹೊಸ ಬೈಕ್ ಅಥವಾ ಸ್ಕೂಟಿ ಖರೀದಿಸಲು ಬಯಸುತ್ತಿದ್ದೀರಾ?. ನಿಮ್ಮ ಬಜೆಟ್ ಎಷ್ಟು?. ಈಗ ಮಾರುಕಟ್ಟೆಯಲ್ಲಿ ಕೇವಲ 70 ಸಾವಿರ ರೂ. ಬಜೆಟ್‌ನಲ್ಲಿ ಲಭ್ಯವಿರುವ ಟಾಪ್ 10 ಬೈಕ್‌ ಹಾಗೂ ಸ್ಕೂಟಿಗಳ ಮಾಹಿತಿ ಇಲ್ಲಿದೆ.

HERO HONDA TVS BAJAJ TWO WHEELERS  TWO WHEELERS UNDER 70000 RUPEES  HERO PASSION PRO FEATURES  TVS SCOOTY PEP PLUS PRICE
ಟಾಪ್​ 10 ಬೈಕ್ಸ್​ & ಸ್ಕೂಟಿಸ್​ ಇಲ್ಲಿವೆ ನೋಡಿ
author img

By ETV Bharat Karnataka Team

Published : Apr 13, 2024, 12:37 PM IST

ಎಲ್ಲಾ ಪ್ರಮುಖ ಆಟೋಮೊಬೈಲ್ ಕಂಪನಿಗಳು ತಮ್ಮ ಇತ್ತೀಚಿನ ಬೈಕ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿವೆ. ಸದ್ಯ 70,000 ರೂ. ಶ್ರೇಣಿಯಲ್ಲಿರುವ ಟಾಪ್ 10 ಬೈಕ್‌ಗಳು ಮತ್ತು ಸ್ಕೂಟಿಗಳ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ..

1. Hero HF Deluxe Features : ಈ ಹೀರೋ ಹೆಚ್​ಎಫ್​ ಡಿಲಕ್ಸ್ ಬೈಕ್ 97.2 ಸಿಸಿ ಎಂಜಿನ್ ಹೊಂದಿದೆ. ಇದು 8.02 PS ಪವರ್ ಮತ್ತು 8.05 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಗಂಟೆಗೆ ಗರಿಷ್ಠ 85 ಕಿ.ಮೀ ವೇಗದಲ್ಲಿ ಚಲಿಸಬಲ್ಲದು. ಜೊತೆಗೆ 70 kmpl ಮೈಲೇಜ್ ನೀಡುತ್ತದೆ.

  • Price : ಮಾರುಕಟ್ಟೆಯಲ್ಲಿ ಹೀರೋ ಹೆಚ್​ಎಫ್​ ಡಿಲಕ್ಸ್ ಬೈಕ್ ಬೆಲೆ 59,998 ರೂ.ಗಳಿಂದ 68,768 ರೂ.ವರೆಗೆ ಇದೆ.

2. Honda Shine 100 Features : ಹೋಂಡಾ ಶೈನ್ 100 ಬೈಕ್ 98.98 ಸಿಸಿ ಎಂಜಿನ್ ಹೊಂದಿದೆ. ಇದು 7.38 PS ಪವರ್ ಮತ್ತು 8.05 Nm ಟಾರ್ಕ್ ಉತ್ಪಾದಿಸುತ್ತದೆ. ಇದು 55 kmpl ಮೈಲೇಜ್ ನೀಡುತ್ತದೆ.

  • Price : ಮಾರುಕಟ್ಟೆಯಲ್ಲಿ ಈ ಹೋಂಡಾ ಶೈನ್ 100 ಬೈಕ್​ನ ಆರಂಭಿಕ ಬೆಲೆ ಅಂದಾಜು 64,900 ರೂ. ಆಗಿದೆ.

3. Hero Passion Pro Features : ಹೀರೋ ಪ್ಯಾಶನ್ ಪ್ರೋ ಬೈಕ್ 109.15 ಸಿಸಿ ಎಂಜಿನ್ ಹೊಂದಿದೆ. ಇದು 9.3 bhp ಪವರ್ ಮತ್ತು 9 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 56.5 kmpl ಮೈಲೇಜ್ ಕೊಡುತ್ತದೆ.

  • Price : ಹೀರೋ ಪ್ಯಾಶನ್ ಪ್ರೋ ಬೈಕಿನ ಬೆಲೆ ಅಂದಾಜು 65,740 ರೂ.ಗಳಿಂದ 75,400 ರೂ. ಆಗಿದೆ.

4. Bajaj Platina 100 Features : ಈ ಬಜಾಜ್ ಪ್ಲಾಟಿನಾ 100 ಬೈಕ್ 102 ಸಿಸಿ ಎಂಜಿನ್ ಹೊಂದಿದೆ. ಇದು 7.9 PS ಪವರ್ ಮತ್ತು 8.3 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 70 kmpl ಮೈಲೇಜ್ ನೀಡುತ್ತದೆ.

  • Price : ಮಾರುಕಟ್ಟೆಯಲ್ಲಿ ಈ ಬಜಾಜ್ ಪ್ಲಾಟಿನಾ 100 ಬೈಕಿನ ಬೆಲೆ ಅಂದಾಜು 67,808 ರೂ. ಆಗಿದೆ.

5. TVS Scooty Pep Plus Features : ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ 87.8 ಸಿಸಿ ಎಂಜಿನ್ ಹೊಂದಿದೆ. ಇದು 5.4 PS ಪವರ್ ಮತ್ತು 6.5 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಒಂದು ಲೀಟರ್ ಪೆಟ್ರೋಲ್​ನಲ್ಲಿ 50 ಕಿ.ಮೀ.ವರೆಗೂ ಚಲಿಸಬಹುದಾಗಿದೆ.

  • Price : ಮಾರುಕಟ್ಟೆಯಲ್ಲಿ ಈ ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಸ್ಕೂಟರ್ ಅಂದಾಜು 65,514 ರೂ.ಗಳಿಂದ 68,414 ರೂ.ಗಳವರೆಗೆ ಮಾರಾಟವಾಗುತ್ತಿದೆ.

6. TVS Radeon Features : ಟಿವಿಎಸ್ ರೇಡಿಯನ್ 109.7 ಸಿಸಿ ಎಂಜಿನ್ ಹೊಂದಿದೆ. ಇದು 8.19 PS ಪವರ್ ಮತ್ತು 8.7 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಒಂದು ಲೀಟರ್ ಪೆಟ್ರೋಲ್‌ನೊಂದಿಗೆ 73.68 ಕಿ.ಮೀ.ವರೆಗೂ ಪ್ರಯಾಣಿಸಬಹುದಾಗಿದೆ.

  • Price : ಟಿವಿಎಸ್ ರೇಡಿಯನ್ ಬೈಕಿನ ಬೆಲೆ ಅಂದಾಜು 62,405 ರೂ.ಗಳಿಂದ 80,744 ರೂ.ವರೆಗೆ ಇದೆ.

7. Hero Destini 125 Features : ಹೀರೋ ಡೆಸ್ಟಿನಿ 125ಯಲ್ಲಿ 124.6 ಸಿಸಿ ಎಂಜಿನ್ ಹೊಂದಿದೆ. ಇದು 9.1 ಪಿಎಸ್ ಪವರ್ ಮತ್ತು 10.4 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 50 kmpl ಮೈಲೇಜ್ ನೀಡುತ್ತದೆ.

  • Price : ಮಾರುಕಟ್ಟೆಯಲ್ಲಿ ಈ ಹೀರೋ ಡೆಸ್ಟಿನಿ 125 ಬೈಕಿನ ಬೆಲೆ ಅಂದಾಜು 66,700 ರೂ.ಗಳಿಂದ 78,900 ರೂ.ವರೆಗೆ ಇದೆ.

8. TVS Star City Plus Features : ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್ 109.7 ಸಿಸಿ ಎಂಜಿನ್ ಹೊಂದಿದೆ. ಇದು 8.19 PS ಪವರ್ ಮತ್ತು 8.7 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 83.09 kmpl ಮೈಲೇಜ್ ನೀಡುತ್ತದೆ.

  • Price : ಮಾರುಕಟ್ಟೆಯಲ್ಲಿ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕಿನ ಬೆಲೆ ಅಂದಾಜು 63,338 ರೂ.ಗಳಿಂದ 72,515 ರೂ.ವರೆಗೆ ಇದೆ.

9. Hero Xoom 110 Features : ಹೀರೋ ಜೂಮ್ 110 ಬೈಕ್ 110.9 ಸಿಸಿ ಎಂಜಿನ್ ಹೊಂದಿದ್ದು, 8.15 PS ಪವರ್ ಮತ್ತು 8.70 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 45 ಕಿಮೀ ಮೈಲೇಜ್ ನೀಡುತ್ತದೆ.

  • Price : ಮಾರುಕಟ್ಟೆಯಲ್ಲಿ ಈ ಹೀರೋ ಜೂಮ್ 110 ಸ್ಕೂಟಿಯ ಬೆಲೆ 69,684 ರೂ.ಗಳಿಂದ 78,517 ರೂ.ಗಳವರೆಗೂ ಇದೆ.

10. TVS Scooty Zest Features : ಟಿವಿಎಸ್ ಸ್ಕೂಟಿ ಜೆಸ್ಟ್ ಬೈಕ್ 109.7 ಸಿಸಿ ಎಂಜಿನ್ ಹೊಂದಿದೆ. ಇದು 7.81 PS ಪವರ್ ಮತ್ತು 8.8 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಾಗೂ 48 kmpl ಮೈಲೇಜ್ ನೀಡುತ್ತದೆ.

  • Price : ಮಾರುಕಟ್ಟೆಯಲ್ಲಿ ಈ ಟಿವಿಎಸ್ ಸ್ಕೂಟಿ ಜೆಸ್ಟ್ ಬೆಲೆ 58,460 ರೂ.ಗಳಿಂದ 70,288 ರೂ.ಗಳಷ್ಟಿದೆ.

ಓದಿ: 1 ಲಕ್ಷ ರೂಪಾಯಿ ಬಜೆಟ್‌ನಲ್ಲಿ ಉತ್ತಮ ಬೈಕ್​ ಖರೀದಿಸಬೇಕೇ? ಇಲ್ಲಿವೆ ಟಾಪ್ 10 ಬೈಕ್​ಗಳು! - Best Bikes Under Rs1 Lakh

ETV Bharat Logo

Copyright © 2024 Ushodaya Enterprises Pvt. Ltd., All Rights Reserved.