ETV Bharat / business

ನೀವು ಒಂದು ಲಕ್ಷ ರೂ. ಒಳಗಿನ ಬೈಕ್​ ಖರೀದಿಸುವ ಯೋಚನೆ ಮಾಡಿದ್ದೀರಾ?: ಇಲ್ಲಿವೆ ಟಾಪ್​ 10 ಬೈಕ್​ಗಳು! - Best Bikes Under 1 Lakh

Best Bikes Under 1 Lakh: ನೀವು ಹೊಸ ಬೈಕು ಖರೀದಿಸಬೇಕು ಎಂದು ಯೋಚನೆ ಮಾಡಿದ್ದೀರಾ? ನಿಮ್ಮ ಬಳಿ ಒಂದು ಲಕ್ಷ ರೂ ಇದೆಯಾ? ಮಾರುಕಟ್ಟೆಯಲ್ಲಿ ಸ್ಟೈಲಿಶ್ ಲುಕ್, ಅತ್ಯುತ್ತಮ ಕಾರ್ಯಕ್ಷಮತೆ, ರೈಡಿಂಗ್ ಅನುಭವ ಮತ್ತು ಉತ್ತಮ ಮೈಲೇಜ್ ಹೊಂದಿರುವ ಟಾಪ್-10 ಬೈಕ್‌ಗಳ ಬಗ್ಗೆ ತಿಳಿಯೋಣ.

best-bikes-under-1-lakh-hero-hoanda-tvs-bikes-under-rs-1-lakh
ನೀವು ಒಂದು ಲಕ್ಷ ರೂ ಒಳಗಿನ ಬೈಕ್​ ಖರೀದಿಸುವ ಯೋಚನೆ ಮಾಡಿದ್ದೀರಾ?: ಇಲ್ಲಿವೆ ಟಾಪ್​ 10 ಬೈಕ್​ಗಳು!
author img

By ETV Bharat Karnataka Team

Published : Apr 18, 2024, 8:11 AM IST

ಹೈದರಾಬಾದ್​: ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಬೈಕ್​​ಗಳನ್ನು ಹೊಂದಿಯೇ ಇರುತ್ತಾರೆ. ಇದು ಇಂದಿನ ಅಗತ್ಯವೂ ಆಗಿದೆ. ಬೈಕ್​ ಇಲ್ಲದೇ ಇದ್ದರೆ ಕೈ ಕಾಲುಗಳೇ ಅಲುಗಾಡದ ಸ್ಥಿತಿ ಇದೆ ಅನಿಸುತ್ತದೆ. ಸಣ್ಣಪುಟ್ಟ ಅಗತ್ಯಗಳಿಗೂ ಎಲ್ಲರೂ ಈಗಿಗ ಬೈಕ್ ಬಳಸುತ್ತಾರೆ. ಹಾಗಾದರೆ ನೀವು ಒಂದು ಲಕ್ಷ ಬಜೆಟ್​​​​​​ ಒಳಗಿನ ಬೈಕ್ ಬೇಕು ಅಂತಾ ಬಯಸುತ್ತಿದ್ದೀರಾ? ಅದಕ್ಕೆಲ್ಲ ಇಲ್ಲಿದೆ ಸಂಪೂರ್ಣ ಮಾಹಿತಿ.

ಸ್ಟೈಲಿಶ್ ಲುಕ್, ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಉತ್ತಮ ಮೈಲೇಜ್ ಹೊಂದಿರುವ ಹಲವು ಬೈಕ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಈಗ ಅವುಗಳಲ್ಲಿ ಟಾಪ್ 10 ಬೈಕ್‌ಗಳ ವಿವರ ಇಂತಿದೆ.

1. Hero Xtreme 125R ವಿಶೇಷತೆಗಳು:

ಎಂಜಿನ್ ಸಾಮರ್ಥ್ಯ - 124.7 ಸಿಸಿ

ಮೈಲೇಜ್ - 66 ಕೆಎಂಪಿಎಲ್

ಕರ್ಬ್ ತೂಕ - 136 ಕೆಜಿ

ಇಂಧನ ಟ್ಯಾಂಕ್ ಸಾಮರ್ಥ್ಯ: 10 ಲೀಟರ್

ಆಸನ ಎತ್ತರ - 794 ಮಿಮೀ

ಗರಿಷ್ಠ ಶಕ್ತಿ - 11.4 bhp @ 8250 rpm

ಗರಿಷ್ಠ ಟಾರ್ಕ್ - 10.5 Nm @ 6000 rpm

ಬೆಲೆ - ರೂ. 96,799

2. TVS ರೈಡರ್ 125 ವಿಶೇಷತೆಗಳು:

ಎಂಜಿನ್ ಸಾಮರ್ಥ್ಯ - 124.8 ಸಿಸಿ

ಮೈಲೇಜ್ - 56.7 ಕೆಎಂಪಿಎಲ್

ಕರ್ಬ್ ತೂಕ - 123 ಕೆಜಿ

ಇಂಧನ ಟ್ಯಾಂಕ್ ಸಾಮರ್ಥ್ಯ - 10 ಲೀಟರ್

ಆಸನ ಎತ್ತರ - 780 ಮಿಮೀ

ಗರಿಷ್ಠ ಶಕ್ತಿ - 11.2 bhp @ 7500 rpm

ಗರಿಷ್ಠ ಟಾರ್ಕ್ -11.2 Nm @ 6000 rpm

ಬೆಲೆ - ರೂ.97,054

3. ಹೋಂಡಾ SP 125 ವಿಶೇಷತೆಗಳು:

ಎಂಜಿನ್ ಸಾಮರ್ಥ್ಯ - 124 ಸಿಸಿ

ಮೈಲೇಜ್ - 65 ಕೆಎಂಪಿಎಲ್

ಕರ್ಬ್ ತೂಕ - 116 ಕೆಜಿ

ಇಂಧನ ಟ್ಯಾಂಕ್ ಸಾಮರ್ಥ್ಯ - 11.2 ಲೀಟರ್

ಆಸನ ಎತ್ತರ - 790 ಮಿಮೀ

ಗರಿಷ್ಠ ಶಕ್ತಿ - 10.72 bhp @ 7500 rpm

ಗರಿಷ್ಠ ಟಾರ್ಕ್ - 10.9 Nm @ 6000 rpm

ಬೆಲೆ - ರೂ.86,747

4. ಹೋಂಡಾ ಶೈನ್ ವಿಶೇಷತೆಗಳು:

ಎಂಜಿನ್ ಸಾಮರ್ಥ್ಯ - 123.94 ಸಿಸಿ

ಮೈಲೇಜ್ - 55 ಕೆಎಂಪಿಎಲ್

ಕರ್ಬ್ ತೂಕ - 113 ಕೆಜಿ

ಇಂಧನ ಟ್ಯಾಂಕ್ ಸಾಮರ್ಥ್ಯ - 10.5 ಲೀಟರ್

ಆಸನದ ಎತ್ತರ - 791 ಮಿಮೀ

ಗರಿಷ್ಠ ಶಕ್ತಿ - 10.59 bhp @ 7500 rpm

ಗರಿಷ್ಠ ಟಾರ್ಕ್ - 11 Nm @ 6000 rpm

ಬೆಲೆ - ರೂ.80,409

5. ಹೀರೋ ಗ್ಲಾಮರ್

ಎಂಜಿನ್ ಸಾಮರ್ಥ್ಯ - 124.7 ಸಿಸಿ

ಮೈಲೇಜ್ - 55 ಕೆಎಂಪಿಎಲ್

ಕರ್ಬ್ ತೂಕ - 121.3 ಕೆಜಿ

ಇಂಧನ ಟ್ಯಾಂಕ್ ಸಾಮರ್ಥ್ಯ - 10 ಲೀಟರ್

ಆಸನ ಎತ್ತರ - 790 ಮಿಮೀ

ಗರಿಷ್ಠ ಶಕ್ತಿ - 10.59 bhp @ 7500 rpm

ಗರಿಷ್ಠ ಟಾರ್ಕ್ - 11 Nm @ 6000 rpm

ಬೆಲೆ - ರೂ.83,105

6. ಹೀರೋ ಸೂಪರ್ ಸ್ಪ್ಲೆಂಡರ್ Xtec

ಎಂಜಿನ್ ಸಾಮರ್ಥ್ಯ - 124.7 ಸಿಸಿ

ಮೈಲೇಜ್ - 68 ಕೆಎಂಪಿಎಲ್

ಕರ್ಬ್ ತೂಕ - 122 ಕೆಜಿ

ಇಂಧನ ಟ್ಯಾಂಕ್ ಸಾಮರ್ಥ್ಯ - 12 ಲೀಟರ್

ಆಸನ ಎತ್ತರ - 793 ಮಿಮೀ

ಗರಿಷ್ಠ ಶಕ್ತಿ - 10.72 bhp @ 7500 rpm

ಗರಿಷ್ಠ ಟಾರ್ಕ್ -10.6 Nm @ 6000 rpm

ಬೆಲೆ - ರೂ. 85,169

7. ಹೀರೋ ಗ್ಲಾಮರ್ Xtec

ಎಂಜಿನ್ ಸಾಮರ್ಥ್ಯ - 124.7 ಸಿಸಿ

ಮೈಲೇಜ್ - 55 ಕೆಎಂಪಿಎಲ್

ಕರ್ಬ್ ತೂಕ - 122 ಕೆಜಿ

ಇಂಧನ ಟ್ಯಾಂಕ್ ಸಾಮರ್ಥ್ಯ - 10 ಲೀಟರ್

ಆಸನ ಎತ್ತರ - 798 ಮಿಮೀ

ಗರಿಷ್ಠ ಶಕ್ತಿ - 10.72 bhp @ 7500 rpm

ಗರಿಷ್ಠ ಟಾರ್ಕ್ - 10.6 Nm @ 6000 rpm

ಬೆಲೆ - ರೂ. 88,259

8. ಹೀರೋ ಪ್ಯಾಶನ್ Xtec

ಎಂಜಿನ್ ಸಾಮರ್ಥ್ಯ - 113.2 ಸಿಸಿ

ಮೈಲೇಜ್ - 58 ಕೆಎಂಪಿಎಲ್

ಪ್ರಸರಣ - 4 ವೇಗದ ಕೈಪಿಡಿ

ಕರ್ಬ್ ತೂಕ - 117 ಕೆಜಿ

ಇಂಧನ ಟ್ಯಾಂಕ್ ಸಾಮರ್ಥ್ಯ - 10 ಲೀಟರ್

ಆಸನ ಎತ್ತರ - 799 ಮಿಮೀ

ಗರಿಷ್ಠ ಶಕ್ತಿ - 9 bhp @ 7500 rpm

ಗರಿಷ್ಠ ಟಾರ್ಕ್ - 9.79 Nm @ 5000 rpm

ಬೆಲೆ - ರೂ. 81,090

9. TVS ಸ್ಟಾರ್ ಸಿಟಿ ಪ್ಲಸ್

ಎಂಜಿನ್ ಸಾಮರ್ಥ್ಯ - 109.7 ಸಿಸಿ

ಮೈಲೇಜ್ - 67.5 ಕೆಎಂಪಿಎಲ್

ಕರ್ಬ್ ತೂಕ - 115 ಕೆಜಿ

ಇಂಧನ ಟ್ಯಾಂಕ್ ಸಾಮರ್ಥ್ಯ - 10 ಲೀಟರ್

ಆಸನ ಎತ್ತರ - 785 ಮಿಮೀ

ಗರಿಷ್ಠ ಶಕ್ತಿ - 8.08 bhp @ 7350 rpm

ಗರಿಷ್ಠ ಟಾರ್ಕ್ - 8.7 Nm @ 4500 rpm

ಬೆಲೆ - 74,659 ರೂ

10. ಹೀರೋ ಪ್ಯಾಶನ್ ಪ್ಲಸ್

ಎಂಜಿನ್ ಸಾಮರ್ಥ್ಯ - 97.2 ಸಿಸಿ

ಮೈಲೇಜ್ - 60 ಕೆಎಂಪಿಎಲ್

ಕರ್ಬ್ ತೂಕ - 115 ಕೆಜಿ

ಇಂಧನ ಟ್ಯಾಂಕ್ ಸಾಮರ್ಥ್ಯ - 11 ಲೀಟರ್

ಆಸನ ಎತ್ತರ - 790 ಮಿಮೀ

ಗರಿಷ್ಠ ಶಕ್ತಿ - 7.91 bhp @ 8000 rpm

ಗರಿಷ್ಠ ಟಾರ್ಕ್ - 8.05 Nm @ 6000 rpm

ಬೆಲೆ - ರೂ.78,049

ಇದನ್ನು ಓದಿ: ಓಲಾ ಎಲೆಕ್ಟ್ರಿಕ್​​ ಬೈಕ್​​​​​​​​​​​ ಬೆಲೆಯಲ್ಲಿ ಭಾರಿ ಇಳಿಕೆ: S1X ಸ್ಕೂಟರ್‌ ಈ ಬೆಲೆಯಲ್ಲಿ ಲಭ್ಯ! - OLA EV SCOOTER DISCOUNTS

ಹೈದರಾಬಾದ್​: ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಬೈಕ್​​ಗಳನ್ನು ಹೊಂದಿಯೇ ಇರುತ್ತಾರೆ. ಇದು ಇಂದಿನ ಅಗತ್ಯವೂ ಆಗಿದೆ. ಬೈಕ್​ ಇಲ್ಲದೇ ಇದ್ದರೆ ಕೈ ಕಾಲುಗಳೇ ಅಲುಗಾಡದ ಸ್ಥಿತಿ ಇದೆ ಅನಿಸುತ್ತದೆ. ಸಣ್ಣಪುಟ್ಟ ಅಗತ್ಯಗಳಿಗೂ ಎಲ್ಲರೂ ಈಗಿಗ ಬೈಕ್ ಬಳಸುತ್ತಾರೆ. ಹಾಗಾದರೆ ನೀವು ಒಂದು ಲಕ್ಷ ಬಜೆಟ್​​​​​​ ಒಳಗಿನ ಬೈಕ್ ಬೇಕು ಅಂತಾ ಬಯಸುತ್ತಿದ್ದೀರಾ? ಅದಕ್ಕೆಲ್ಲ ಇಲ್ಲಿದೆ ಸಂಪೂರ್ಣ ಮಾಹಿತಿ.

ಸ್ಟೈಲಿಶ್ ಲುಕ್, ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಉತ್ತಮ ಮೈಲೇಜ್ ಹೊಂದಿರುವ ಹಲವು ಬೈಕ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಈಗ ಅವುಗಳಲ್ಲಿ ಟಾಪ್ 10 ಬೈಕ್‌ಗಳ ವಿವರ ಇಂತಿದೆ.

1. Hero Xtreme 125R ವಿಶೇಷತೆಗಳು:

ಎಂಜಿನ್ ಸಾಮರ್ಥ್ಯ - 124.7 ಸಿಸಿ

ಮೈಲೇಜ್ - 66 ಕೆಎಂಪಿಎಲ್

ಕರ್ಬ್ ತೂಕ - 136 ಕೆಜಿ

ಇಂಧನ ಟ್ಯಾಂಕ್ ಸಾಮರ್ಥ್ಯ: 10 ಲೀಟರ್

ಆಸನ ಎತ್ತರ - 794 ಮಿಮೀ

ಗರಿಷ್ಠ ಶಕ್ತಿ - 11.4 bhp @ 8250 rpm

ಗರಿಷ್ಠ ಟಾರ್ಕ್ - 10.5 Nm @ 6000 rpm

ಬೆಲೆ - ರೂ. 96,799

2. TVS ರೈಡರ್ 125 ವಿಶೇಷತೆಗಳು:

ಎಂಜಿನ್ ಸಾಮರ್ಥ್ಯ - 124.8 ಸಿಸಿ

ಮೈಲೇಜ್ - 56.7 ಕೆಎಂಪಿಎಲ್

ಕರ್ಬ್ ತೂಕ - 123 ಕೆಜಿ

ಇಂಧನ ಟ್ಯಾಂಕ್ ಸಾಮರ್ಥ್ಯ - 10 ಲೀಟರ್

ಆಸನ ಎತ್ತರ - 780 ಮಿಮೀ

ಗರಿಷ್ಠ ಶಕ್ತಿ - 11.2 bhp @ 7500 rpm

ಗರಿಷ್ಠ ಟಾರ್ಕ್ -11.2 Nm @ 6000 rpm

ಬೆಲೆ - ರೂ.97,054

3. ಹೋಂಡಾ SP 125 ವಿಶೇಷತೆಗಳು:

ಎಂಜಿನ್ ಸಾಮರ್ಥ್ಯ - 124 ಸಿಸಿ

ಮೈಲೇಜ್ - 65 ಕೆಎಂಪಿಎಲ್

ಕರ್ಬ್ ತೂಕ - 116 ಕೆಜಿ

ಇಂಧನ ಟ್ಯಾಂಕ್ ಸಾಮರ್ಥ್ಯ - 11.2 ಲೀಟರ್

ಆಸನ ಎತ್ತರ - 790 ಮಿಮೀ

ಗರಿಷ್ಠ ಶಕ್ತಿ - 10.72 bhp @ 7500 rpm

ಗರಿಷ್ಠ ಟಾರ್ಕ್ - 10.9 Nm @ 6000 rpm

ಬೆಲೆ - ರೂ.86,747

4. ಹೋಂಡಾ ಶೈನ್ ವಿಶೇಷತೆಗಳು:

ಎಂಜಿನ್ ಸಾಮರ್ಥ್ಯ - 123.94 ಸಿಸಿ

ಮೈಲೇಜ್ - 55 ಕೆಎಂಪಿಎಲ್

ಕರ್ಬ್ ತೂಕ - 113 ಕೆಜಿ

ಇಂಧನ ಟ್ಯಾಂಕ್ ಸಾಮರ್ಥ್ಯ - 10.5 ಲೀಟರ್

ಆಸನದ ಎತ್ತರ - 791 ಮಿಮೀ

ಗರಿಷ್ಠ ಶಕ್ತಿ - 10.59 bhp @ 7500 rpm

ಗರಿಷ್ಠ ಟಾರ್ಕ್ - 11 Nm @ 6000 rpm

ಬೆಲೆ - ರೂ.80,409

5. ಹೀರೋ ಗ್ಲಾಮರ್

ಎಂಜಿನ್ ಸಾಮರ್ಥ್ಯ - 124.7 ಸಿಸಿ

ಮೈಲೇಜ್ - 55 ಕೆಎಂಪಿಎಲ್

ಕರ್ಬ್ ತೂಕ - 121.3 ಕೆಜಿ

ಇಂಧನ ಟ್ಯಾಂಕ್ ಸಾಮರ್ಥ್ಯ - 10 ಲೀಟರ್

ಆಸನ ಎತ್ತರ - 790 ಮಿಮೀ

ಗರಿಷ್ಠ ಶಕ್ತಿ - 10.59 bhp @ 7500 rpm

ಗರಿಷ್ಠ ಟಾರ್ಕ್ - 11 Nm @ 6000 rpm

ಬೆಲೆ - ರೂ.83,105

6. ಹೀರೋ ಸೂಪರ್ ಸ್ಪ್ಲೆಂಡರ್ Xtec

ಎಂಜಿನ್ ಸಾಮರ್ಥ್ಯ - 124.7 ಸಿಸಿ

ಮೈಲೇಜ್ - 68 ಕೆಎಂಪಿಎಲ್

ಕರ್ಬ್ ತೂಕ - 122 ಕೆಜಿ

ಇಂಧನ ಟ್ಯಾಂಕ್ ಸಾಮರ್ಥ್ಯ - 12 ಲೀಟರ್

ಆಸನ ಎತ್ತರ - 793 ಮಿಮೀ

ಗರಿಷ್ಠ ಶಕ್ತಿ - 10.72 bhp @ 7500 rpm

ಗರಿಷ್ಠ ಟಾರ್ಕ್ -10.6 Nm @ 6000 rpm

ಬೆಲೆ - ರೂ. 85,169

7. ಹೀರೋ ಗ್ಲಾಮರ್ Xtec

ಎಂಜಿನ್ ಸಾಮರ್ಥ್ಯ - 124.7 ಸಿಸಿ

ಮೈಲೇಜ್ - 55 ಕೆಎಂಪಿಎಲ್

ಕರ್ಬ್ ತೂಕ - 122 ಕೆಜಿ

ಇಂಧನ ಟ್ಯಾಂಕ್ ಸಾಮರ್ಥ್ಯ - 10 ಲೀಟರ್

ಆಸನ ಎತ್ತರ - 798 ಮಿಮೀ

ಗರಿಷ್ಠ ಶಕ್ತಿ - 10.72 bhp @ 7500 rpm

ಗರಿಷ್ಠ ಟಾರ್ಕ್ - 10.6 Nm @ 6000 rpm

ಬೆಲೆ - ರೂ. 88,259

8. ಹೀರೋ ಪ್ಯಾಶನ್ Xtec

ಎಂಜಿನ್ ಸಾಮರ್ಥ್ಯ - 113.2 ಸಿಸಿ

ಮೈಲೇಜ್ - 58 ಕೆಎಂಪಿಎಲ್

ಪ್ರಸರಣ - 4 ವೇಗದ ಕೈಪಿಡಿ

ಕರ್ಬ್ ತೂಕ - 117 ಕೆಜಿ

ಇಂಧನ ಟ್ಯಾಂಕ್ ಸಾಮರ್ಥ್ಯ - 10 ಲೀಟರ್

ಆಸನ ಎತ್ತರ - 799 ಮಿಮೀ

ಗರಿಷ್ಠ ಶಕ್ತಿ - 9 bhp @ 7500 rpm

ಗರಿಷ್ಠ ಟಾರ್ಕ್ - 9.79 Nm @ 5000 rpm

ಬೆಲೆ - ರೂ. 81,090

9. TVS ಸ್ಟಾರ್ ಸಿಟಿ ಪ್ಲಸ್

ಎಂಜಿನ್ ಸಾಮರ್ಥ್ಯ - 109.7 ಸಿಸಿ

ಮೈಲೇಜ್ - 67.5 ಕೆಎಂಪಿಎಲ್

ಕರ್ಬ್ ತೂಕ - 115 ಕೆಜಿ

ಇಂಧನ ಟ್ಯಾಂಕ್ ಸಾಮರ್ಥ್ಯ - 10 ಲೀಟರ್

ಆಸನ ಎತ್ತರ - 785 ಮಿಮೀ

ಗರಿಷ್ಠ ಶಕ್ತಿ - 8.08 bhp @ 7350 rpm

ಗರಿಷ್ಠ ಟಾರ್ಕ್ - 8.7 Nm @ 4500 rpm

ಬೆಲೆ - 74,659 ರೂ

10. ಹೀರೋ ಪ್ಯಾಶನ್ ಪ್ಲಸ್

ಎಂಜಿನ್ ಸಾಮರ್ಥ್ಯ - 97.2 ಸಿಸಿ

ಮೈಲೇಜ್ - 60 ಕೆಎಂಪಿಎಲ್

ಕರ್ಬ್ ತೂಕ - 115 ಕೆಜಿ

ಇಂಧನ ಟ್ಯಾಂಕ್ ಸಾಮರ್ಥ್ಯ - 11 ಲೀಟರ್

ಆಸನ ಎತ್ತರ - 790 ಮಿಮೀ

ಗರಿಷ್ಠ ಶಕ್ತಿ - 7.91 bhp @ 8000 rpm

ಗರಿಷ್ಠ ಟಾರ್ಕ್ - 8.05 Nm @ 6000 rpm

ಬೆಲೆ - ರೂ.78,049

ಇದನ್ನು ಓದಿ: ಓಲಾ ಎಲೆಕ್ಟ್ರಿಕ್​​ ಬೈಕ್​​​​​​​​​​​ ಬೆಲೆಯಲ್ಲಿ ಭಾರಿ ಇಳಿಕೆ: S1X ಸ್ಕೂಟರ್‌ ಈ ಬೆಲೆಯಲ್ಲಿ ಲಭ್ಯ! - OLA EV SCOOTER DISCOUNTS

ETV Bharat Logo

Copyright © 2024 Ushodaya Enterprises Pvt. Ltd., All Rights Reserved.