ನವದೆಹಲಿ: ರಾಜಧಾನಿಯ ಕರೋಲ್ ಬಾಗ್ ಪ್ರದೇಶದಲ್ಲಿ ಮನೆಯ ಒಂದು ಭಾಗ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಐದು ಅಗ್ನಿಶಾಮಕ ವಾಹನಗಳಲ್ಲಿ ಆಗಮಿಸಿದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈಗಾಗಲೇ ಏಳು ಜನರನ್ನು ರಕ್ಷಿಸಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
#UPDATE | Rescue operation underway after a house collapsed in Karol Bagh area of Delhi. 7 persons have been rescued so far.
— ANI (@ANI) September 18, 2024
It is feared that some more may be trapped. Local police along with other agencies are carrying out rescue operations: Delhi PoIice pic.twitter.com/pNHNDnA5p2
ನಿನ್ನೆ ದೆಹಲಿಯಲ್ಲಿ ಭಾರಿ ಮಳೆ ಸುರಿದಿದ್ದು, ಹಲವೆಡೆ ಮನೆಗಳ ಗೋಡೆ ಕುಸಿದ ಘಟನೆಗಳು ವರದಿಯಾಗಿದೆ.
ಇದನ್ನೂ ಓದಿ: ಲೆಬನಾನ್, ಸಿರಿಯಾ ಮೇಲೆ ಪೇಜರ್ ದಾಳಿ: 9 ಸಾವು, 2,750ಕ್ಕೂ ಹೆಚ್ಚು ಮಂದಿಗೆ ಗಾಯ - Pager Attack