ನವದೆಹಲಿ: ಮತದಾನೋತ್ತರ ಸಮೀಕ್ಷೆಯಲ್ಲಿ ರಾಜ್ಯವಾರು ಸಮೀಕ್ಷೆಗಳ ಪೈಕಿ ಬಿಜೆಪಿ ನೇತೃತ್ವದ ಎನ್ಡಿಎ ಹಲವು ಕಡೆ ಹೆಚ್ಚಿನ ಸೀಟುಗಳನ್ನು ಸಂಪಾದಿಸಲಿದೆ ಎಂದು ಅಂದಾಜಿಸಲಾಗಿದೆ. ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಾದ ಕೇರಳ, ತಮಿಳುನಾಡಿನಲ್ಲಿ ಈ ಬಾರಿ ಖಾತೆ ಆರಂಭಿಸಲಿದ್ದರೆ, ತೆಲಂಗಾಣ, ಆಂಧ್ರಪ್ರದೇಶದಲ್ಲಿ ತನ್ನ ಸ್ಥಾನಗಳನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲಿದೆ ಎಂದು ಹೇಳಲಾಗಿದೆ.
ಉತ್ತರ, ಪೂರ್ವ ಭಾರತದಲ್ಲಿ ಪಶ್ಚಿಮಬಂಗಾಳ, ಒಡಿಶಾ, ಜಮ್ಮ- ಕಾಶ್ಮೀರದಲ್ಲಿ ಬಿಜೆಪಿ ತನ್ನ ಹಿಂದಿನ ಸೀಟುಗಳಿಂತಿಲೂ ಹೆಚ್ಚಿನ ಸಾಧನೆ ಮಾಡಲಿದೆ ಎಂದು ಎಲ್ಲ ಸಮೀಕ್ಷೆಗಳಲ್ಲಿ ಊಹಿಸಲಾಗಿದೆ.
ರಾಜ್ಯವಾರು ಹಲವು ಸಮೀಕ್ಷೆಗಳಲ್ಲಿ ತಿಳಿದುಬಂದ ಮಾಹಿತಿ ಹೀಗಿದೆ:
ಪಶ್ಚಿಮಬಂಗಾಳ- ಎಬಿಪಿ ನ್ಯೂಸ್-ಸಿ ವೋಟರ್
|
ತೆಲಂಗಾಣ- ಇಂಡಿಯಾ ನ್ಯೂಸ್/ ಡಿ ಡೈನಾಮಿಕ್ಸ್
|
ಆಂಧ್ರಪ್ರದೇಶ- ಎಬಿಪಿ ನ್ಯೂಸ್-ಸಿ ವೋಟರ್
|
ಜಮ್ಮು ಕಾಶ್ಮೀರ- ಇಂಡಿಯಾ ಟಿವಿ-ಸಿಎನ್ಎಕ್ಸ್
|
ಕೇರಳ- ಇಂಡಿಯಾ ಟಿವಿ-ಸಿಎನ್ಎಕ್ಸ್
|
ಮಧ್ಯಪ್ರದೇಶ-ಎಬಿಪಿ ನ್ಯೂಸ್- ಸಿ ವೋಟರ್
|
ಒಡಿಶಾ- ರಿಪಬ್ಲಿಕ್ ಭಾರತ್/ ಮ್ಯಾಟ್ರೀಝ್
|
ಪಂಜಾಬ್- ನ್ಯೂಸ್ ನೇಷನ್
- ಬಿಜೆಪಿ: 2
- ಎಸ್ಎಡಿ: 0
- ಕಾಂಗ್ರೆಸ್: 6
- ಎಎಪಿ: 4
ತಮಿಳುನಾಡು- ಎಬಿಪಿ ನ್ಯೂಸ್/ಸಿ ವೋಟರ್
|
ರಾಜಸ್ಥಾನ- ನ್ಯೂಸ್ ನೇಷನ್
- ಬಿಜೆಪಿ: 22
- ಇಂಡಿಯಾ ಕೂಟ: 3
- ಇತರ: 0
ಉತ್ತರಪ್ರದೇಶ- ದೈನಿಕ್ ಭಾಸ್ಕರ್
|