ETV Bharat / bharat

3ನೇ ಹಂತದ ಮತದಾನಕ್ಕೆ ಕ್ಷಣಗಣನೆ: 93 ಕ್ಷೇತ್ರಗಳಲ್ಲಿ 1,331 ಅಭ್ಯರ್ಥಿಗಳು ಕಣಕ್ಕೆ, ಟಾಪ್​ ಕೋಟ್ಯಧಿಪತಿ ಅಭ್ಯರ್ಥಿಗಳ ವಿವರ ಇಂತಿದೆ - Lok Sabha elections 2024 - LOK SABHA ELECTIONS 2024

7 ಹಂತಗಳ ಲೋಕಸಭೆ ಚುನಾವಣೆಯಲ್ಲಿ 3ನೇ ಹಂತದ ಚುನಾವಣೆ ಮಂಗಳವಾರ (ಮೇ 7) ನಡೆಯಲಿದೆ. ಒಟ್ಟು 93 ಲೋಕಸಭಾ ಕ್ಷೇತ್ರಗಳಲ್ಲಿ 1331 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಸ್ಸಾಂ (4 ಸ್ಥಾನಗಳು), ಬಿಹಾರ (5), ಛತ್ತೀಸ್‌ಗಢ (7), ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು (02), ಗೋವಾ (02), ಗುಜರಾತ್ (25), ಕರ್ನಾಟಕ (14), ಮಧ್ಯ ಪ್ರದೇಶ (09), ಮಹಾರಾಷ್ಟ್ರ (11), ಉತ್ತರ ಪ್ರದೇಶ (10), ಮತ್ತು ಪಶ್ಚಿಮ ಬಂಗಾಳ (04). ಈ ಚುನಾವಣೆ ನಡೆಯಲಿದೆ. 3ನೇ ಹಂತದ ಈ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಹಲವು ಪ್ರಮುಖ ಅಂಶಗಳು ಹೀಗಿವೆ.

Lok Sabha elections 2024
3ನೇ ಹಂತದ ಲೋಕಸಭೆ ಚುನಾವಣೆ (Etv Bharat)
author img

By ETV Bharat Karnataka Team

Published : May 6, 2024, 8:19 PM IST

Updated : May 6, 2024, 11:07 PM IST

ನವದೆಹಲಿ: 3ನೇ ಹಂತದ ಲೋಕಸಭೆ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. 10 ರಾಜ್ಯಗಳ 93 ಕ್ಷೇತ್ರಗಳು ಹಾಗೂ ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಂಗಳವಾರ (ಮೇ 7) ನಡೆಯಲಿದೆ. ಮುಂದೂಡಲ್ಪಟ್ಟ ಮಧ್ಯಪ್ರದೇಶದ ಬೆತುಲ್ ಮೀಸಲು ಲೋಕಸಭಾ ಮತ ಕ್ಷೇತ್ರ ಸೇರಿದಂತೆ ಒಟ್ಟು 1331 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Lok Sabha elections 2024
3ನೇ ಹಂತದ ಲೋಕಸಭೆ ಚುನಾವಣೆ (Etv Bharat)

ಗುಜರಾತ್‌ನ ಸೂರತ್ ಲೋಕಸಭಾ ಮತಕ್ಷೇತ್ರದಿಂದ ಒಬ್ಬ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಉಮೇದುವಾರಿಕೆಯನ್ನು ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 22 ಆಗಿತ್ತು.

Lok Sabha elections 2024
3ನೇ ಹಂತದ ಲೋಕಸಭೆ ಚುನಾವಣೆ (Etv Bharat)

3ನೇ ಹಂತದಲ್ಲಿ ಚುನಾವಣೆ ನಡೆಯಲಿರುವ ರಾಜ್ಯಗಳು: ಅಸ್ಸಾಂ (4 ಸಂಸದೀಯ ಕ್ಷೇತ್ರಗಳು), ಬಿಹಾರ (5), ಛತ್ತೀಸ್‌ಗಢ (7), ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು (02), ಗೋವಾ (02), ಗುಜರಾತ್ (25), ಕರ್ನಾಟಕ (14), ಮಧ್ಯಪ್ರದೇಶ (09), ಮಹಾರಾಷ್ಟ್ರ (11), ಉತ್ತರ ಪ್ರದೇಶ (10), ಮತ್ತು ಪಶ್ಚಿಮ ಬಂಗಾಳ (04) ರಾಜ್ಯದಲ್ಲಿ ಮತದಾನ ನಡೆಯಲಿದೆ.

Lok Sabha elections 2024
3ನೇ ಹಂತದ ಲೋಕಸಭೆ ಚುನಾವಣೆ (Etv Bharat)

ಕರ್ನಾಟಕದಲ್ಲಿ ಜಗದೀಶ ಶೆಟ್ಟರ್, ಪ್ರಲ್ಹಾದ ಜೋಶಿ, ರಮೇಶ್ ಜಿಗಜಿಣಗಿ, ಬಸವರಾಜ ಬೊಮ್ಮಾಯಿ, ಶ್ರಿರಾಮುಲು, ರಾಧಾ ಕೃಷ್ಣ, ಕೆ.ಎಸ್​. ಈಶ್ವರಪ್ಪ, ಬಿ.ವೈ. ರಾಘವೇಂದ್ರ ಸೇರಿದಂತೆ ಹಲವು ಪ್ರಮುಖ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Lok Sabha elections 2024
3ನೇ ಹಂತದ ಲೋಕಸಭೆ ಚುನಾವಣೆ (Etv Bharat)

ಅದರಂತೆ ಸಚಿವ ಅಮಿತ್‌ ಶಾ, ಜ್ಯೋತಿರಾದಿತ್ಯ ಸಿಂಧಿಯಾ, ಶಿವರಾಜ್ ಸಿಂಗ್ ಚೌಹಾಣ್, ಡಾ.ಮನ್ಸುಖ್ ಮಾಂಡವಿಯಾ, ದಿಗ್ವಿಜಯ್ ಸಿಂಗ್, ಸುಪ್ರಿಯಾ ಸುಲೆ, ಅನಂತ್ ಗೀತೆ ಸೇರಿದಂತೆ ಹಲವು ಹಿರಿಯ ನಾಯಕರ ಭವಿಷ್ಯ ಮತಯಂತ್ರ ಸೇರಲಿದೆ.

Lok Sabha elections 2024
3ನೇ ಹಂತದ ಲೋಕಸಭೆ ಚುನಾವಣೆ (Etv Bharat)

ಈಗಾಗಲೇ ಭಾರತದಲ್ಲಿ ಎರಡು ಹಂತದ ಚುನಾವಣೆಗಳು ನಡೆದಿವೆ. ಒಟ್ಟು ಏಳು ಹಂತದಲ್ಲಿ ಮತದಾನ ನಡೆಯಲಿದೆ. ಜೂನ್ 1ರಂದು ಅಂತಿಮ ಹಂತದ ಮತದಾನ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ನಡೆಯಲಿದೆ. ಅಂದೇ ಫಲಿತಾಂಶವೂ ಪ್ರಕಟಗೊಳ್ಳಲಿದೆ.

Last Updated : May 6, 2024, 11:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.