ನವದೆಹಲಿ: 2024ರ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನವು ಇಂದು 12 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶ ಸೇರಿದಂತೆ 88 ಕ್ಷೇತ್ರಗಳಲ್ಲಿ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಿದೆ. ಮಧ್ಯಾಹ್ನ 3 ಗಂಟೆಯವರೆಗೆ ನಡೆದ ಮತದಾನದ ವಿವರ ಹೀಗಿದೆ.
- ಕರ್ನಾಟಕ: 50.93%
- ಅಸ್ಸಾಂ: 60.32%
- ಬಿಹಾರ: 44.24%
- ಛತ್ತೀಸ್‌ಗಢ: 63.92%
- ಜಮ್ಮು ಮತ್ತು ಕಾಶ್ಮೀರ: 57.76%
- ಕೇರಳ: 51.64%
- ಮಧ್ಯಪ್ರದೇಶ: 46.50%
- ಮಹಾರಾಷ್ಟ್ರ: 43.01%
- ರಾಜಸ್ಥಾನ: 50.27%
- ತ್ರಿಪುರ: 68.92%
- ಉತ್ತರ ಪ್ರದೇಶ: 44.13%
- ಪಶ್ಚಿಮ ಬಂಗಾಳ: 60.60%
- ಮಣಿಪುರ: 68.48%