ತುಮಕೂರು: ಜಟ್ಕಾ ಕಟ್ ಮಾಂಸ ಖರೀದಿಸಲು ಬಂದವರಿಗೆ ಬೇವು-ಬೆಲ್ಲ ನೀಡಿದ ವರ್ತಕರು - ಮೀಟ್ ಮಾರ್ಟ್ ಜಟ್ಕಾ ಕಟ್ ಮಟನ್ ಸ್ಟಾಲ್

🎬 Watch Now: Feature Video

thumbnail

By

Published : Apr 3, 2022, 9:28 PM IST

Updated : Feb 3, 2023, 8:21 PM IST

ತುಮಕೂರು: ನಗರದ ಹೊರವಲಯದಲ್ಲಿ ಮಾರಾಟವಾದ ಹಿಂದೂ ಮೀಟ್ ಮಾರ್ಟ್ ಜಟ್ಕಾ ಕಟ್ ಮಟನ್ ಸ್ಟಾಲ್ ಬಳಿ ಮಾಂಸ ಖರೀದಿಸಲು ಬಂದ ಹಿಂದೂಗಳಿಗೆ ಮಾರಾಟಗಾರರು ಬೇವು-ಬೆಲ್ಲ ನೀಡಿ ಆಹ್ವಾನಿಸಿದ್ದು ವಿಶೇಷವಾಗಿತ್ತು. ಹಲಾಲ್ ಕಟ್ ವಿವಾದ ಹಿನ್ನೆಲೆಯಲ್ಲಿ ಹೊಸ ತೊಡುಕು ದಿನದಂದು ಜಟ್ಕಾಕಟ್ ಮಾಂಸ ಮಾರಾಟ ಮಾಡಲಾಯಿತು. ಮತ್ತೊಂದೆಡೆ ರಾಜ್ಯದಲ್ಲಿ ಜಟ್ಕಾ ಕಟ್​ ಮತ್ತು ಹಲಾಲ್​ ಕಟ್​ ವಿವಾದ ಮುಂದುವರಿದಿದೆ.
Last Updated : Feb 3, 2023, 8:21 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.