ಬೆಳಗಾವಿ: ದಕ್ಷಿಣೇಶ್ವರಿಗೆ ಮೂರು ದಿನಗಳ ಅದ್ಧೂರಿ ಜಾತ್ರೆ - ಬೆಳಗಾವಿ: ದಕ್ಷಿಣೇಶ್ವರಿಗೆ ಮೂರು ದಿನಗಳ ಅದ್ಧೂರಿ ಜಾತ್ರೆ

🎬 Watch Now: Feature Video

thumbnail

By

Published : Apr 3, 2022, 3:12 PM IST

Updated : Feb 3, 2023, 8:21 PM IST

ಅಥಣಿ (ಬೆಳಗಾವಿ): ಯುಗಾದಿ ಹಬ್ಬದ ಪ್ರಯುಕ್ತವಾಗಿ ಕಟಗೇರಿ ಲಕ್ಕವ್ವ ದೇವಿಯ ಜಾತ್ರೆ ಅತಿ ಅದ್ಧೂರಿಯಾಗಿ ಜರುಗಿತು. ದಕ್ಷಿಣಕ್ಕೆ ಮುಖಮಾಡಿರುವ ದಕ್ಷಿಣೇಶ್ವರಿಗೆ ಮೂರು ದಿನಗಳ ಜಾತ್ರೆ ನೆರವೇರಿತು. ಕಳೆದ ಎರಡು ವರ್ಷಗಳಿಂದ ಕೊರೊನಾ ಹಾವಳಿಯಿಂದಾಗಿ ಸರಳವಾಗಿ ಜಾತ್ರೆ ಆಚರಿಸಲಾಗಿತ್ತು. ಈ ಬಾರಿ ಪಲ್ಲಕ್ಕಿ ಉತ್ಸವದೊಂದಿಗೆ ವಿಜೃಂಭಣೆಯಿಂದ ಕೈಂಕರ್ಯಗಳು ನೆರವೇರಿದವು.
Last Updated : Feb 3, 2023, 8:21 PM IST

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.