ನೋಡಿ: 82 ಕೆಜಿ ಲಡ್ಡುಗಳಿಂದ ಉತ್ತರಾಖಂಡ ಸಿಎಂಗೆ ವರ್ತಕರಿಂದ ತುಲಾಭಾರ - ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ
🎬 Watch Now: Feature Video
ಖತಿಮಾ: ಉತ್ತರಾಖಂಡ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಫೆಬ್ರವರಿ 14ರಂದು ರಾಜ್ಯಾದ್ಯಂತ ಮತದಾನ ನಡೆಯಲಿದೆ. ಈಗಾಗಲೇ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು, ಮುಖಂಡರು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನಿನ್ನೆ ತಾವು ಸ್ಪರ್ಧಿಸಿರುವ ಖತಿಮಾ ಕ್ಷೇತ್ರಕ್ಕೆ ಭೇಟಿ ನೀಡಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯ ವರ್ತಕರು ಸಿಎಂ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಜೊತೆಗೆ ಲಡ್ಡು ತುಲಾಭಾರ ನಡೆಸಿ, ನಂತರ 82 ಕೆ.ಜಿ ಲಡ್ಡುಗಳನ್ನು ಜನರಿಗೆ ವಿತರಿಸಿದರು.
Last Updated : Feb 3, 2023, 8:11 PM IST