ಕೆಲಸದಿಂದ ಕೈಬಿಟ್ಟ ಕಂಪನಿ... ಧೃತಿಗೆಡದೆ ಭೂಮಿತಾಯಿ ಮೊರೆಹೋದ ಯುವಕ - Yadagiri Latest News

🎬 Watch Now: Feature Video

thumbnail

By

Published : Jun 10, 2020, 8:02 PM IST

ಯಾದಗಿರಿ: ಕೊರೊನಾ ಬಿಕ್ಕಟ್ಟಿನಿಂದ ಖಾಸಗಿ ಕಂಪನಿಯ ಕೆಲಸ ಕಳೆದುಕೊಂಡ ಯುವಕನೊಬ್ಬ ಊರಿಗೆ ಮರಳಿದ್ದಾರೆ. ಕೆಲಸ ಹೋಯಿತೆಂದು ಕೈಕಟ್ಟಿ ಕೂರದೆ ಆತ ಹೊಸ ಬದುಕಿಗೆ ಮುನ್ನುಡಿ ಬರೆದಿದ್ದಾರೆ. ಹೌದು, ಭೂಮಿತಾಯಿ ನಂಬಿದವರ ಕೈಬಿಡೋಲ್ಲ ಎಂಬ ದೃಢ ವಿಶ್ವಾಸದಿಂದ ಸ್ವಂತ ಜಮೀನು ಇಲ್ಲದಿದ್ದರೂ 5 ಎಕರೆ ಜಮೀನನ್ನು ಲೀಜ್ ಗೆ ಪಡೆದು ಮೌನೇಶ ಬೇಸಾಯಕ್ಕೆ ಮುಂದಾಗಿದ್ದಾರೆ. ಈ ಕುರಿತು ನಮ್ಮ ಈಟಿವಿ ಭಾರತ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ...

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.