ನೋಡಿ.. ಹಿಮಾಯತ್ ಸಾಗರ್ ರಸ್ತೆಯಲ್ಲಿ ಸಿಲುಕಿದ್ದ ಬೈಕ್ ಸವಾರನ ರಕ್ಷಣೆ - ನೀರಿನ ಪ್ರವಾಹದಲ್ಲಿ ಸಿಲುಕಿದ್ದ ಬೈಕ್ ಸವಾರ
🎬 Watch Now: Feature Video
ತೆಲಂಗಾಣ : ಜಲಾವೃತಗೊಂಡ ಹಿಮಾಯತ್ ಸಾಗರ್ ರಸ್ತೆಯಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಬುಧವಾರ ರಕ್ಷಿಸಲಾಗಿದೆ. ಈತ ಬೈಕ್ನಲ್ಲಿ ಹಿಮಾಯತ್ ಸಾಗರ್ ಸರ್ವೀಸ್ ರಸ್ತೆಯ ಸೇತುವೆಯನ್ನು ದಾಟಿ ಶಂಶಾಬಾದ್‌ಗೆ ತೆರಳಲು ಯತ್ನಿಸುತ್ತಿದ್ದ. ಈ ವೇಳೆ ನೀರಿನ ಪ್ರವಾಹದಲ್ಲಿ ಸಿಲುಕಿದ್ದಾನೆ. ನಂತರ ಸೈಬರಾಬಾದ್ ಪೊಲೀಸರು ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಕಳೆದೆರಡು ದಿನಗಳಿಂದ ತೆಲಂಗಾಣದಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಕಾರಣ ನದಿನಗಳಲ್ಲಿ ನೀರಿನ ಹರಿವು ಹೆಚ್ಚಿದೆ.