ತುಮಕೂರು: ಗ್ರಿಲ್​ಗೆ ಸಿಲುಕಿದ ಆರೂವರೆ ಅಡಿ ಉದ್ದದ ಹಾವು- ವಿಡಿಯೋ - ವಿಡಿಯೋ

🎬 Watch Now: Feature Video

thumbnail

By

Published : Jul 3, 2022, 7:30 PM IST

ತುಮಕೂರು: ಜಿಲ್ಲೆಯ ಸಿದ್ದೇಶ್ವರ ಲೇ ಔಟ್​ನ ಮಹೇಶ್ ಎಂಬುವವರ ಮನೆಯಲ್ಲಿ ಕಬ್ಬಿಣದ ಗ್ರಿಲ್​ಗೆ ಆರೂವರೆ ಅಡಿ ಉದ್ದದ ಹಾವು ಸಿಲುಕಿಕೊಂಡಿತ್ತು. ಹಾವಿನ ಒದ್ದಾಟ ಕಂಡು ಮಹೇಶ್​ ಅವರು ಉರಗ ತಜ್ಞ ದಿಲೀಪ್ ಅವರಿಗೆ ತಿಳಿಸಿದ್ದಾರೆ. ದಿಲೀಪ್​ ಅವರು ಹಾವನ್ನು ಹಿಡಿದು ವೈದ್ಯರಿಂದ ಗ್ರಿಲ್​ ತೆಗೆಸಿದ್ದಾರೆ. ನಂತರ ದೇವರಾಯನ ದುರ್ಗದ ಅರಣ್ಯ ಪ್ರದೇಶಕ್ಕೆ ಹಾವನ್ನು ಬಿಟ್ಟಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.