ಶಿಕಾರಿಗೆಂದು ಹೋದವನು ಶವವಾಗಿ ಪತ್ತೆ: ಸಾವಿನ ಹಿಂದಿದೆಯೇ ಜಮೀನು ವಿವಾದ? - ಕೊಲಾರ ಸುದ್ದಿ
🎬 Watch Now: Feature Video
ಅವರಿಬ್ಬರು ಕುಚಿಕು ಗೆಳೆಯರು. ಕಾಡುಹಂದಿಗಳನ್ನು ಬೇಟೆಯಾಡೋದನ್ನು ಮೊದಲಿನಿಂದಲೂ ಹವ್ಯಾಸ ಮಾಡಿಕೊಂಡಿದ್ರಂತೆ. ಅದಕ್ಕಾಗಿ ಒಟ್ಟಿಗೆ ಬೇಟೆಗೆ ಹೋಗ್ತಿದ್ರು, ಬರ್ತಿದ್ರು. ಆದ್ರೆ ಈ ಬಾರಿ ಬೇಟೆಗೆ ಹೋದಾಗ ಆಗಿದ್ದೇ ಬೇರೆ. ಬೇಟೆಗೆ ಹೋದ ಇವರಲ್ಲಿ ಒಬ್ಬ ಹೆಣವಾಗಿ ಪತ್ತೆಯಾಗಿದ್ದಾನೆ.