ಇದಪ್ಪಾ ವರಸೆ... ಹೆಲ್ಮೆಟ್ ಧರಿಸದ ಸೈಕಲ್ ಸವಾರನಿಗೂ ಬಿತ್ತು ದಂಡ - ತಮಿಳುನಾಡಿನಲ್ಲಿ ಸೈಕಲ್ ಸವಾರನಿಗೆ ದಂಡ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4511314-thumbnail-3x2-vish.jpg)
ಮೋಟಾರ್ ವಾಹನಗ ಕಾಯಿದೆ 2019 ಜಾರಿಗೆ ಬಂದ ಮೇಲೆ ಪೊಲೀಸರಿಗೂ ಸಾಕಷ್ಟು ಗೊಂದಲಗಳಿದ್ದು, ಈಗ ತಮಿಳುನಾಡಿನಲ್ಲಿ ಸೈಕಲ್ ಸವಾರ ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ಹಾಕಲಾಗಿದೆ.