ಕಡಲ ಕಿನಾರೆಯಲ್ಲಿ ಅರಳಿದ ರಾಣಿ ಎಲಿಜಬೆತ್ II.. ಸುದರ್ಶನ್ ಪಟ್ನಾಯಕ್ ರಿಂದ ಗೌರವ - ಈಟಿವಿ ಭಾರತ್ ಕರ್ನಾಟಕ
🎬 Watch Now: Feature Video
ಪುರಿ(ಒಡಿಶಾ) : ಪ್ರಸಿದ್ಧ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪುರಿ ಬೀಚ್‌ನಲ್ಲಿ ರಾಣಿ ಎಲಿಜಬೆತ್ II ಅವರಿಗೆ ಮರಳು ಕಲೆಯೊಂದಿಗೆ ಗೌರವ ಸಲ್ಲಿಸಿದ್ದಾರೆ. ಪುರಿ ಕಡಲ ಕಿನಾರಯಲ್ಲಿ 740 ಕೆಂಪು ಗುಲಾಬಿಗಳನ್ನು ಬಳಸಿ ಮರಳುಶಿಲ್ಪವನ್ನು ಅಲಂಕರಿಸಲಾಗಿದೆ. ಮರಳು ಶಿಲ್ಪದ ಮೇಲೆ ಮೆಜೆಸ್ಟಿ ಕ್ವೀನ್ ಎಲಿಜಬೆತ್ II ಗೆ ಗೌರವ ಎಂಬ ಸಂದೇಶವನ್ನು ಬರೆಯಲಾಗಿದೆ.