ತುಮಕೂರಲ್ಲಿ ಬಜರಂಗದಳದಿಂದ ಮಾರಕಾಸ್ತ್ರಗಳಿಗೆ ವಿಶೇಷ ಪೂಜೆ: ವಿಡಿಯೋ - ಆಯುಧ ಪೂಜೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16574462-thumbnail-3x2-news.jpg)
ತುಮಕೂರು: ನಗರದ ಗಣಪತಿ ದೇವಸ್ಥಾನದಲ್ಲಿ ಆಯುಧ ಪೂಜೆಯ ದಿನದಂದು ಮಾರಕಾಸ್ತ್ರಗಳಿಗೆ ಬಜರಂಗದಳದ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಏರ್ ಗನ್, ಡ್ರ್ಯಾಗರ್, ಲಾಂಗ್, ಕತ್ತಿ ಸೇರಿದಂತೆ ವಿವಿಧ ಮಾರಕಾಸ್ತ್ರಗಳು ಕಂಡುಬಂದವು. ಈ ರೀತಿಯ ಮಾರಕಸ್ತ್ರಗಳನ್ನು ಯಾರು, ಏಕೆ? ಬಳಸುತ್ತಿದ್ದರು ಎಂಬುದು ಈಗ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ.