ಶಿಕಾರಿಪುರದಲ್ಲಿ ನಡೆದ ಮೈನವಿರೇಳಿಸೋ ಹೋರಿ ಬೆದರಿಸುವ ಸ್ಪರ್ಧೆ! - 200ಕ್ಕೂ ಹೆಚ್ಚು ಹೋರಿಗಳು ಬಾಗವಹಿಸಿದ್ದವು
🎬 Watch Now: Feature Video
ಶಿಕಾರಿಪುರ ತಾಲ್ಲೂಕಿನ ಹುಲಗಿನಕೊಪ್ಪ ಗ್ರಾಮದಲ್ಲಿ ಭಾರಿ ಹೋರಿ ಬೆದರಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಕ್ರೀಡೆಯಲ್ಲಿ 200ಕ್ಕೂ ಹೆಚ್ಚು ಹೋರಿಗಳು ಭಾಗವಹಿಸಿದ್ದವು. ಪ್ರತಿ ಹೋರಿಗಳ ಕೊರಳಿಗೆ ಕೊಬ್ಬರಿ ಕಟ್ಟಿ ಬಲೂನ್ -ಹೂಗಳಿಂದ ಶೃಂಗರಿಸಲಾಗಿತ್ತು. ಹೋರಿಗೆ ಕಟ್ಟಿದ ಕೊಬ್ಬರಿಯನ್ನು ಕೀಳಲು ಯುವಕರು ಪ್ರಾಣದ ಹಂಗು ಲೆಕ್ಕಿಸದೇ ಹೋರಿ ಹಿಡಿದು ಪೈಲ್ವಾನ್ ಎಣಿಸಿಕೊಂಡರು.