ಸ್ನೇಕ್ ಬೋಟ್ ಸ್ಪರ್ಧೆಯಲ್ಲಿ ಹುಟ್ಟುಗೋಲು ಹಾಕಿದ ರಾಹುಲ್ ಗಾಂಧಿ: ವಿಡಿಯೋ - ETV bhrarat kannada news
🎬 Watch Now: Feature Video
ಕಳೆದ 10 ದಿನಗಳಿಂದ ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಂದು ಪುನ್ನಮಾಡ ಕೆರೆಯಲ್ಲಿ ಹಾವು ದೋಣಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಕೆಲಹೊತ್ತು ವಿಹರಿಸಿದರು. ಹಾವಿನಂತೆ ಉದ್ದವಾಗಿರುವ ದೋಣಿಯಲ್ಲಿ ಹಲವು ಸ್ಪರ್ಧಿಗಳು ಹುಟ್ಟುಗೋಲು ಹಾಕುತ್ತಿದ್ದರೆ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಮತ್ತಿರರು ಇದ್ದರು. ರಾಹುಲ್ ಗಾಂಧಿ ಅವರು ಕೇರಳದ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆ ಆರಂಭಿಸಿದ್ದಾರೆ.