ಜನಪ್ರತಿನಿಧಿಗಳ ರಾಜಕೀಯ ದೊಂಬರಾಟಕ್ಕೆ ಬೆಂಗಳೂರಿನ ಮತದಾರರು ಏನಂತಾರೆ..! - etv bharath
🎬 Watch Now: Feature Video
ಸದ್ಯ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಪ್ರತಿಯೊಬ್ಬ ಜನಸಾಮಾನ್ಯರಿಗೆ ಬೇಸರ ಉಂಟು ಮಾಡಿರುವುದು ಬಹುತೇಕ ಎಲ್ಲರಿಗೂ ಗೊತ್ತಿರುವ ವಿಚಾರ, ಸಾಲು ಸಾಲು ರಾಜಿನಾಮೆ ಪಕ್ಷಪಾತ, ಸಂಖ್ಯಾ ಬಲ ಬಲ, ಸರ್ಕಾರ ರಚನೆಗೆ ಎಲ್ಲಿಲ್ಲದ ಕಸರತ್ತು! ಹೀಗೆ ಜನರು ನಿತ್ಯ ನಡೆಯುತ್ತಿರುವ ರಾಜಕೀಯ ದೊಂಬರಾಟ ನೋಡಿ ಬೇಸತ್ತಿರುವುದು ಅಷ್ಟೇ ಸತ್ಯ. ಸದ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಜನಸಾಮಾನ್ಯರ ಮಾತುಗಳು ಇಲ್ಲಿವೆ.