ರಾಯಚೂರು: ಭಾರಿ ಮಳೆಗೆ ಒಡೆದ ಎನ್‌ಆರ್‌ಬಿಸಿ ಕಾಲುವೆ, ವಿಡಿಯೋ - Narayanpur Right Bank Canal
🎬 Watch Now: Feature Video
ರಾಯಚೂರು: ನಿನ್ನೆ ತಡರಾತ್ರಿ ಸುರಿದ ಮಳೆಯಿಂದಾಗಿ ಎನ್‌ಆರ್‌ಬಿಸಿ ಕಾಲುವೆ (ನಾರಾಯಣಪುರ ಬಲದಂಡೆ ಕಾಲುವೆ) ಸಿರವಾರ ತಾಲೂಕಿನ ಕುರಕುಂದ ಬಳಿ ಒಡೆದಿದೆ. ಕಾಲುವೆಯ ನೀರು ಅಕ್ಕಪಕ್ಕದ ಹೊಲಗಳಿಗೆ ನುಗ್ಗಿದ್ದು, ಇದು ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.