ಪ್ರವಾಹ ಕಳೆದು ತಿಂಗಳಾದ್ರು ಇಲ್ಲಾ ಶೌಚಾಲಯ... ತಪ್ಪದ ಪರದಾಟ - ಬಾಗಲಕೋಟೆ ಮಹಿಳೆಯರ ಸಮಸ್ಯೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5403402-thumbnail-3x2-dr.jpg)
ಮಹಿಳೆಯರ ಹಾಗೂ ಮಕ್ಕಳ ಮೂಲಭೂತ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತರುತ್ತವೆ. ಆದ್ರೆ ಪ್ರವಾಹ ಪೀಡಿತ ಪ್ರದೇಶಗಳುಲ್ಲಿ ಪ್ರವಾಹ ನಿಂತು ತಿಂಗಳುಗಳೇ ಕಳೆದರೂ ಕೂಡ, ಮಹಿಳೆಯರು ಮಕ್ಕಳಿಗೆ ಶೌಚಾಲಯಗಳನ್ನು ನಿರ್ಮಿಸಿಕೊಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಇದರಿಂದ ಮಹಿಳೆಯರು ಹಾಗೂ ಶಾಲಾ ಮಕ್ಕಳು ಪರದಾಡುವಂತಾಗಿದೆ.